ಶಿಡ್ಲಘಟ್ಟ ನಗರದ ಬೈಪಾಸ್ ರಸ್ತೆಯ ಪಕ್ಕದ ಮನೆಗಳ ಮೇಲಿರುವ ಶಿಡ್ಲಘಟ್ಟ ಸ್ವೀಕರಣಾ ಕೇಂದ್ರದಿಂದ ಸರಬರಾಜಾಗುವ ಎಫ್-2 ಎಫ್-3 ಫೀಡರ್ಗಳನ್ನು ರಸ್ತೆಯ ಪಕ್ಕಕ್ಕೆ ಬದಲಾಯಿಸುವ ಕಾಮಗಾರಿ ಇರುವ ಕಾರಣ ದಿನಾಂಕ 18-03-2021 ರಂದು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಶಿಡ್ಲಘಟ್ಟ ನಗರಕ್ಕೆ ಸರಬರಾಜಾಗುವ ಎಫ್-1 ಲೋಕಲ್ ಮತ್ತು ಎಫ್-8 ಮಿನಿ ವಿಧಾನಸೌದದ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಗ್ರಾಹಕರು ಸಹಕರಿಸಿಸಬೇಕೆಂದು ಶಿಡ್ಲಘಟ್ಟ ಉಪವಿಭಾಗದ ಬೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -
- Advertisement -