ಶಿಡ್ಲಘಟ್ಟದ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಒಂದು ವರ್ಷದ ಸಾಧನೆಗಳ ಕುರಿತು ಮನೆ ಮನೆ ಸಂಪರ್ಕ ಅಭಿಯಾನ ಆಯೋಜನೆಗೆ ಚೀಮಂಗಲದಲ್ಲಿ ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ನಟರಾಜ್, ಉಪಾಧ್ಯಕ್ಷ ಅರಿಕೆರೆ ಮುನಿರಾಜು, ಶಂಕರ್, ಮಂಜುನಾಥ್ ರೆಡ್ಡಿ, ಆಂಜನೇಯಗೌಡ, ದಾಮೋದರ್, ಸುಜಾತಮ್ಮ, ರವಿಚಂದ್ರನ್ ರೆಡ್ಡಿ, ಸ್ವಾಮಿ, ಶ್ರೀಧರ್, ಬೈರಾರೆಡ್ಡಿ, ಶ್ರೀನಿವಾಸ್, ಅಂಬರೀಶ್, ಬಾಲಕೃಷ್ಣ ಹಾಜರಿದ್ದರು.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi