ತಾಲ್ಲೂಕಿನ ಮಡಿವಾಳ ಮಾಚಿದೇವ ಯುವಕರ ಸಂಘದಿಂದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರಕ್ಕಾಗಿ ತಾಲ್ಲೂಕಿನ ಮಡಿವಾಳ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.
2016–17ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿರುವವರಿಗೆ ಪ್ರತಿಭಾ ಪುರಸ್ಕಾರವನ್ನು ನಡೆಸಲಾಗುವುದು. ಸಂಬಂಧಪಟ್ಟವರು ಜೂನ್ 30 ರೊಳಗೆ ಎರಡು ಭಾವಚಿತ್ರ, ಟಿ.ಸಿ ಹಾಗೂ ಅಂಕಪಟ್ಟಿ ಜೆರಾಕ್ಸ್ ಪ್ರತಿಯನ್ನು ವಿಜಿಟಿ ರಸ್ತೆಯಲ್ಲಿರುವ ರಾಜು ಕೊರಿಯರ್ಸ್ಗೆ ತಲುಪಿಸಲು ಸಂಘದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ಆರ್.ವಿ.ರಾಜಣ್ಣ (9343842756), ಡಿ.ವಿ.ಕೃಷ್ಣಪ್ಪ (9449678010), ಎಚ್.ಎಂ.ಮುನಿರಾಜು (9741166555), ರಾಜುಕೊರಿಯರ್ (9880947389)
- Advertisement -
- Advertisement -
- Advertisement -







