News

ನಿಧನ ವಾರ್ತೆ – ಎಚ್.ಟಿ.ಪ್ರಭು (ಪ್ರಭಣ್ಣ)

Obituary H T Prabhu Prabhanna Melur Kannada Movie Film Distributor

ಮೇಲೂರು ಗ್ರಾಮದ ಎಚ್.ಟಿ.ಪ್ರಭು (ಪ್ರಭಣ್ಣ)(78) ಮಂಗಳವಾರ ನಿಧನರಾಗಿದ್ದಾರೆ. ಮೇಲೂರಿನ ರೈತ ಕುಟುಂಬದ ಹಿನ್ನೆಲೆಯವರಾದ ಇವರು ಬೆಂಗಳೂರಿನಲ್ಲಿ “ಮಹೇಶ್ವರಿ ಪರಮೇಶ್ವರಿ ಕಂಬೈನ್ಸ್” ಎಂಬ ಚಲನಚಿತ್ರ ವಿತರಕಾ ಸಂಸ್ಥೆ ಸ್ಥಾಪಿಸಿ ಚಲನಚಿತ್ರಗಳಾದ ಓಂ, ಪುಟ್ನಂಜ, ಅಮ್ಮೂರು, ಅನ್ನಮಯ್ಯ ಮುಂತಾದ ನೂರಾರು ಚಲನಚಿತ್ರಗಳ ವಿತರಕರಾಗಿ ಹೆಸರು ಮಾಡಿದ್ದರು.

ಇವರು ಪತ್ನಿ, ಒಬ್ಬ ಮಗ, ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ಮೇಲೂರಿನ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದವರು ಸಂತಾಪ ಸೂಚಿಸಿದರು.

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

Sidlaghatta Dibburahalli Police PSI Nagaraj demise

News

ನಿಧನವಾರ್ತೆ – ನಾಗರಾಜ್

ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಎ.ಎಸ್‌.ಐ ಆಗಿದ್ದ ಶಿಡ್ಲಘಟ್ಟ ನಗರ ನಲ್ಲಿಮರದಹಳ್ಳಿಯ ವಾಸಿ ನಾಗರಾಜ್(57) ಸೋಮವಾರ ಮೃತಪಟ್ಟಿದ್ದು ಮಂಗಳವಾರ ನಗರದ ಹೊರವಲಯದ ಸ್ಮಶಾನದಲ್ಲಿ…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.