September 14, 2026

ಆನೂರು

ಆನೂರು ಗ್ರಾಮ ಪಂಚಾಯತಿಯು ಶಿಡ್ಲಘಟ್ಟ ತಾಲ್ಲೂಕಿನ ಕಸಬಾ (ಶಿಡ್ಲಘಟ್ಟ) ಹೋಬಳಿಯ ಒಂದು ಗ್ರಾಮ ಪಂಚಾಯತಿಯಾಗಿದ್ದು, ಇದರಡಿ 8 ಗ್ರಾಮಗಳಿವೆ: ಆನೂರು, ಎ.ಹುಣಸೇನಹಳ್ಳಿ, ಜಫ್ತಿಹೊಸಹಳ್ಳಿ, ದಬರಗಾನಹಳ್ಳಿ, ಬೆಳ್ಳೂಟಿ, ಬೈರನಾಯಕನಹಳ್ಳಿ, ಬೊದಗೂರು, ಹಿತ್ತಲಹಳ್ಳಿ.

English summary: Anur is a Gram Panchayat under Kasaba hobli in Sidlaghatta taluk, comprising 8 villages: Anuru, A Hunasenahalli, Jaftihosahalli, Dabaraganahalli, Belluti, Bairanayakanahalli, Bodaguru, Hittalahalli.

ಶ್ರಾವಣ ಶನಿವಾರದ ಅಂಗವಾಗಿ ಶಿಡ್ಲಘಟ್ಟ ತಾಲ್ಲೂಕಿನ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ; ಬೆಳ್ಳೂಟಿ ವೈಕುಂಠ ಕ್ಷೇತ್ರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ.
error: Content is protected !!