September 14, 2026

ಕಸಬಾ (ಶಿಡ್ಲಘಟ್ಟ)

ಕಸಬಾ (ಶಿಡ್ಲಘಟ್ಟ) ಹೋಬಳಿಯು ಶಿಡ್ಲಘಟ್ಟ ತಾಲ್ಲೂಕಿನ ಪ್ರಧಾನ ಕಚೇರಿ ಹೋಬಳಿಯಾಗಿದ್ದು, ಶಿಡ್ಲಘಟ್ಟ ಪಟ್ಟಣ (ನಗರಸಭೆ ವ್ಯಾಪ್ತಿ) ಇದರೊಳಗೆ ಬರುತ್ತದೆ. ಈ ಹೋಬಳಿಯಡಿ 9 ಗ್ರಾಮ ಪಂಚಾಯತಿಗಳಿವೆ: ಅಬ್ಲೂಡು, ಆನೂರು, ಕುಂದಲಗುರ್ಕಿ, ಕೊತ್ತನೂರು, ತುಮ್ಮನಹಳ್ಳಿ, ದೇವರಮಳೂರು, ಮೇಲೂರು, ವೈಹುಣಸೇನಹಳ್ಳಿ, ಹಂಡಿಗನಾಳ.

English summary: Kasaba is the headquarters hobli of Sidlaghatta taluk, containing Sidlaghatta town (municipal council area). It contains 9 Gram Panchayats: Abludu, Anur, Kundalagurki, Kothanur, Thammanahalli, Devaramaulur, Melur, Y.Hunasenahalli, Handiganala.

ಹಂಡಿಗನಾಳದ ಕೆ.ವಿ.ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭವನವನ್ನು ಅಧ್ಯಯನ ಕೇಂದ್ರವಾಗಿ ರೂಪಿಸುವ ಚಿಂತನೆ ಇರುವುದಾಗಿ ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಶಿಡ್ಲಘಟ್ಟ ನಗರದ ಗಣೇಶ ಮೂರ್ತಿಗಳ ವಿಸರ್ಜನೆಗೆ ವೀರಪುರ ಕಲ್ಯಾಣಿಯಲ್ಲಿ ನಗರಸಭೆ ವತಿಯಿಂದ ವ್ಯವಸ್ಥೆ; ಸಂಜೆ 6ರೊಳಗೆ ವಿಸರ್ಜನೆ ಪೂರ್ಣಗೊಳಿಸುವಂತೆ ಸೂಚನೆ.
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಶಾಸಕ ಬಿ.ಎನ್.ರವಿಕುಮಾರ್ ವತಿಯಿಂದ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಅಕ್ಷರದಾಸೋಹ ಸಹಾಯಕಿಯರಿಗೆ 'ಸೇವಾ ಸೌಭಾಗ್ಯ ಬಾಗಿನೋತ್ಸವ' ಕಾರ್ಯಕ್ರಮ.
ಮೇಲೂರು ಸರ್ಕಾರಿ ಪ್ರೌಢಶಾಲೆಯ ಬಿಸಿಯೂಟ ನೌಕರರಿಗೆ ಗೌರಿ ಗಣೇಶ ಹಬ್ಬದ ಬಾಗಿನ ಪ್ರದಾನ; ಶಾಲಾಭಿವೃದ್ಧಿ ಸಮಿತಿಯಿಂದ ಸನ್ಮಾನ.
ಮೇಲೂರಿನಲ್ಲಿ ಸರಸ್ವತಿ ಸಂಜೀವಿನಿ ಒಕ್ಕೂಟದಿಂದ ಮಾಸಿಕ ಸಂತೆ; ಸ್ವಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಉತ್ಪನ್ನಗಳ ನೇರ ಮಾರಾಟ.
ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿಯಲ್ಲಿ ಹೂವಿನ ಬೆಳೆ ರಕ್ಷಣಾ ಕವರ್‌ಗಳನ್ನು ದುಷ್ಕರ್ಮಿಗಳು ಕತ್ತರಿಸಿದ್ದು, ರೈತ ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ದೇವರಮಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಚಿಮುಲ್‌ಗೆ ಸ್ವಂತ ಪ್ಯಾಕಿಂಗ್ ಘಟಕ ಇಲ್ಲದೆ ನಷ್ಟ ಎಂದ ನಿರ್ದೇಶಕ ಬಂಕ್ ಮುನಿಯಪ್ಪ;...
ಮೇಲೂರು ಗಂಗಾದೇವಿ ದೇವಾಲಯದಲ್ಲಿ ಹರಕೆ ಸೀರೆಗಳ ಬಹಿರಂಗ ಹರಾಜಿನಿಂದ ₹1.44 ಲಕ್ಷ ಸಂಗ್ರಹ; 146 ಮಂದಿಯಿಂದ 730 ಸೀರೆಗಳ ಖರೀದಿ.
ಶಿಡ್ಲಘಟ್ಟ ತಾಲ್ಲೂಕಿನ ವೈ.ಹುಣಸೇನಹಳ್ಳಿಯಲ್ಲಿ ಜನ್ಮಾಷ್ಟಮಿ ಅಲಂಕಾರದ ಲೈಟಿಂಗ್ ಸಿದ್ಧತೆ ವೇಳೆ ವಿದ್ಯುತ್ ಅವಘಡ; ಚೇತನ್ ಮತ್ತು ಸಂತೋಷ್ ಎಂಬಿಬ್ಬರು ಯುವಕರು ಸಾವು.
ಶ್ರಾವಣ ಶನಿವಾರದ ಅಂಗವಾಗಿ ಶಿಡ್ಲಘಟ್ಟ ತಾಲ್ಲೂಕಿನ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ; ಬೆಳ್ಳೂಟಿ ವೈಕುಂಠ ಕ್ಷೇತ್ರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ.
ಮೇಲೂರು ಗ್ರಾಮದ ಶ್ರೀ ಗಂಗಾದೇವಿ ದೇವಾಲಯದಲ್ಲಿ ಭಕ್ತರು ಅರ್ಪಿಸಿರುವ ಸುಮಾರು 1,000 ಕಾಣಿಕೆ ಸೀರೆಗಳ ಹರಾಜು ಸೆಪ್ಟೆಂಬರ್ 7ರಂದು ನಡೆಯಲಿದೆ.
ಶಿಡ್ಲಘಟ್ಟ ಅಪ್ಪೇಗೌಡನಹಳ್ಳಿ ಗ್ರಾಮದ ರೈತರು ಮಳೆ ಕೊರತೆ ನಡುವೆ ಸ್ಪ್ರಿಂಕ್ಲರ್, ಕೊಳವೆಬಾವಿ ಪೈಪ್ ಮೂಲಕ ರಾಗಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಶಿಡ್ಲಘಟ್ಟ ತುಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ; ₹2.77 ಲಕ್ಷ ನಿವ್ವಳ ಲಾಭ, ದಿನಕ್ಕೆ 100 ಲೀಟರ್ ಹಾಲು...
ಮುಖ್ಯಮಂತ್ರಿ ಸ್ಥಾನಕ್ಕೆ ಸಚಿವ ಕೆ.ಎಚ್.ಮುನಿಯಪ್ಪ ಹೆಸರು ಪ್ರಸ್ತಾಪಿಸಿದ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್; ಈ ಹಿಂದೆ ಕುಮಾರಸ್ವಾಮಿ ಪರ ವಾದಿಸಿದ್ದ ಜೆಡಿಎಸ್ ನಿಲುವಿಗೆ ವ್ಯತಿರಿಕ್ತ.
ಶಿಡ್ಲಘಟ್ಟ ತಾಲ್ಲೂಕಿನ ವೀರಾಪುರ ಸೇರಿದಂತೆ ವಿವಿಧ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಬಿತ್ತನೆ ಆಧಾರದಲ್ಲಿ ಬರ ಘೋಷಿಸಲು...
ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶ್ರಾವಣ ಮಾಸದ ನಾಲ್ಕು ಶನಿವಾರಗಳಂದು ಮನೆ ಮನೆಗೆ ರಾಮ ಭಜನೆ ಭಿಕ್ಷಾಟನೆ ಸಂಪ್ರದಾಯ.
error: Content is protected !!