September 14, 2026

ಅಬ್ಲೂಡು

ಅಬ್ಲೂಡು ಗ್ರಾಮ ಪಂಚಾಯತಿಯು ಶಿಡ್ಲಘಟ್ಟ ತಾಲ್ಲೂಕಿನ ಕಸಬಾ (ಶಿಡ್ಲಘಟ್ಟ) ಹೋಬಳಿಯ ಒಂದು ಗ್ರಾಮ ಪಂಚಾಯತಿಯಾಗಿದ್ದು, ಇದರಡಿ 13 ಗ್ರಾಮಗಳಿವೆ: ಕೆಂಪನಹಳ್ಳಿ, ಕೆಂಪಸಾನಪಡೆ, ಕೋಟಹಳ್ಳಿ, ಗುಡಿಹಳ್ಳಿ, ಚಾಗೆ, ಚೀಮನಹಳ್ಳಿ, ಚೆಲುವನಾಯಕನಪಡೆ, ತಾತಹಳ್ಳಿ, ಮಲ್ಲಹಳ್ಳಿ, ಯದ್ದಲುಪಡೆ, ವಂಕಮರದಹಳ್ಳಿ, ಶೆಟ್ಟಿಹಳ್ಳಿ, ಸಾದಹಳ್ಳಿ.

English summary: Abludu is a Gram Panchayat under Kasaba hobli in Sidlaghatta taluk, comprising 13 villages: Kempanahalli, Kempasanapade, Kotahalli, Gudihalli, Chage, Cheemanahalli, Cheluvanayakanapade, Tatahalli, Mallahalli, Yaddalupade, Vankamaradahalli, Shettihalli, Sadahalli.

error: Content is protected !!