Gram panchayat · 11 places inside

ಹಂಡಿಗನಾಳ

ಹಂಡಿಗನಾಳ ಗ್ರಾಮ ಪಂಚಾಯತಿಯು ಶಿಡ್ಲಘಟ್ಟ ತಾಲ್ಲೂಕಿನ ಕಸಬಾ (ಶಿಡ್ಲಘಟ್ಟ) ಹೋಬಳಿಯ ಒಂದು ಗ್ರಾಮ ಪಂಚಾಯತಿಯಾಗಿದ್ದು, ಇದರಡಿ 11 ಗ್ರಾಮಗಳಿವೆ: L.ಮುತ್ತುಕದಹಳ್ಳಿ, ಅಪ್ಪೇಗೌಡನಹಳ್ಳಿ, ಕುರುಬಚ್ಚನಪಡೆ, ಕೇಶವಪುರ, ಗ್ಯಾರಡಿ, ನಲ್ಲಿಮರದಹಳ್ಳಿ, ಪ್ಯಾಯಲಹಳ್ಳಿ, ಲಕ್ಕಹಳ್ಳಿ, ವರದನಾಯಕನಹಳ್ಳಿ, ಹನುಮಂತಪುರ, ಹರಳಹಳ್ಳಿ.

English Handiganala is a Gram Panchayat under Kasaba hobli in Sidlaghatta taluk, comprising 11 villages: L Muttukadahalli, Appegowdanahalli, Kurubachchanapade, Keshavapura, Gyaradi, Nallimaradahalli, Pyayalahalli, Lakkahalli, Varadanayakanahalli, Hanumantapura, Haralahalli.

Places in ಹಂಡಿಗನಾಳ

Latest from ಹಂಡಿಗನಾಳ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

ಅಂಬೇಡ್ಕರ್ ಭವನ ಈಗ ಅಧ್ಯಯನ ಕೇಂದ್ರವಾಗಿ ರೂಪಿಸುವ ಚಿಂತನೆ: ಶಾಸಕ ರವಿಕುಮಾರ್

Place

ಅಂಬೇಡ್ಕರ್ ಭವನ ಈಗ ಅಧ್ಯಯನ ಕೇಂದ್ರವಾಗಿ ರೂಪಿಸುವ ಚಿಂತನೆ: ಶಾಸಕ ರವಿಕುಮಾರ್

ಹಂಡಿಗನಾಳದ ಕೆ.ವಿ.ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭವನವನ್ನು ಅಧ್ಯಯನ ಕೇಂದ್ರವಾಗಿ ರೂಪಿಸುವ ಚಿಂತನೆ ಇರುವುದಾಗಿ ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

Share
ಗೌರಿ ಹಬ್ಬದ ಸೇವಾ ಸೌಭಾಗ್ಯ ಬಾಗಿನೋತ್ಸವ: ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವ

Place

ಗೌರಿ ಹಬ್ಬದ ಸೇವಾ ಸೌಭಾಗ್ಯ ಬಾಗಿನೋತ್ಸವ: ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವ

ಗೌರಿ-ಗಣೇಶ ಹಬ್ಬದ ಪ್ರಯುಕ್ತ ಶಾಸಕ ಬಿ.ಎನ್.ರವಿಕುಮಾರ್ ವತಿಯಿಂದ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಅಕ್ಷರದಾಸೋಹ ಸಹಾಯಕಿಯರಿಗೆ 'ಸೇವಾ ಸೌಭಾಗ್ಯ ಬಾಗಿನೋತ್ಸವ' ಕಾರ್ಯಕ್ರಮ.

Share
Sprinkler Irrigation Ragi Crop Appegowdanahalli

Place

ಮಳೆ ಕೈಕೊಟ್ಟರೂ ಬಿಡದ ಛಲ: ಸ್ಪ್ರಿಂಕ್ಲರ್, ಪೈಪ್‌ ಮೂಲಕ ರಾಗಿ ಬೆಳೆ ಉಳಿಸಿಕೊಳ್ಳುತ್ತಿರುವ ರೈತರು

ಶಿಡ್ಲಘಟ್ಟ ಅಪ್ಪೇಗೌಡನಹಳ್ಳಿ ಗ್ರಾಮದ ರೈತರು ಮಳೆ ಕೊರತೆ ನಡುವೆ ಸ್ಪ್ರಿಂಕ್ಲರ್, ಕೊಳವೆಬಾವಿ ಪೈಪ್ ಮೂಲಕ ರಾಗಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

Share

Part of ಕಸಬಾ (ಶಿಡ್ಲಘಟ್ಟ)

error: Content is protected !!