A 61-year-old motorcyclist died after a car collision near Bommanahalli Gate on NH-234 in Sidlaghatta taluk; police...
ಕುಂದಲಗುರ್ಕಿ
ಕುಂದಲಗುರ್ಕಿ ಗ್ರಾಮ ಪಂಚಾಯತಿಯು ಶಿಡ್ಲಘಟ್ಟ ತಾಲ್ಲೂಕಿನ ಕಸಬಾ (ಶಿಡ್ಲಘಟ್ಟ) ಹೋಬಳಿಯ ಒಂದು ಗ್ರಾಮ ಪಂಚಾಯತಿಯಾಗಿದ್ದು, ಇದರಡಿ 7 ಗ್ರಾಮಗಳಿವೆ: ಕಾಚಹಳ್ಳಿ, ಗಂಗಾಪುರ, ಗೊಲ್ಲಹಳ್ಳಿ, ದೊಣಹಳ್ಳಿ, ರಾಚನಹಳ್ಳಿ, ರೊಪಾರ್ಲಹಳ್ಳಿ, ಸಿದ್ಢಾಪುರ.
English summary: Kundalagurki is a Gram Panchayat under Kasaba hobli in Sidlaghatta taluk, comprising 7 villages: Kachahalli, Gangapura, Gollahalli, Donahalli, Rachanahalli, Roparlahalli, Siddapura.
