September 14, 2026

ಕಸಬಾ (ಶಿಡ್ಲಘಟ್ಟ)

ಕಸಬಾ (ಶಿಡ್ಲಘಟ್ಟ) ಹೋಬಳಿಯು ಶಿಡ್ಲಘಟ್ಟ ತಾಲ್ಲೂಕಿನ ಪ್ರಧಾನ ಕಚೇರಿ ಹೋಬಳಿಯಾಗಿದ್ದು, ಶಿಡ್ಲಘಟ್ಟ ಪಟ್ಟಣ (ನಗರಸಭೆ ವ್ಯಾಪ್ತಿ) ಇದರೊಳಗೆ ಬರುತ್ತದೆ. ಈ ಹೋಬಳಿಯಡಿ 9 ಗ್ರಾಮ ಪಂಚಾಯತಿಗಳಿವೆ: ಅಬ್ಲೂಡು, ಆನೂರು, ಕುಂದಲಗುರ್ಕಿ, ಕೊತ್ತನೂರು, ತುಮ್ಮನಹಳ್ಳಿ, ದೇವರಮಳೂರು, ಮೇಲೂರು, ವೈಹುಣಸೇನಹಳ್ಳಿ, ಹಂಡಿಗನಾಳ.

English summary: Kasaba is the headquarters hobli of Sidlaghatta taluk, containing Sidlaghatta town (municipal council area). It contains 9 Gram Panchayats: Abludu, Anur, Kundalagurki, Kothanur, Thammanahalli, Devaramaulur, Melur, Y.Hunasenahalli, Handiganala.

Sidlaghatta : ರಾಷ್ಟ್ರೀಯ ಹೆದ್ದಾರಿ-234ರ ಚಿಂತಾಮಣಿ-ಶಿಡ್ಲಘಟ್ಟ ಮಾರ್ಗ ಮದ್ಯೆ ವೀರಾಪುರ ಬಳಿ ರೈಲ್ವೆ ಅಂಡರ್‌ಪಾಸ್‌ನ ಕಬ್ಬಿಣದ ಸರಳುಗಳು ಪದೇ ಪದೇ ಕಿತ್ತು ಬಂದು...
Kundalagurki, Sidlaghatta Taluk, Chikkaballapur District : ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಬೆಟ್ಟದ ಮೇಲಿರುವ ಐತಿಹಾಸಿಕ ಶ್ರೀ ವರದಾಂಜನೇಯಸ್ವಾಮಿ ದೇವಾಲಯವನ್ನು ರಾಜ್ಯ ಪ್ರವಾಸೋದ್ಯಮ...
error: Content is protected !!