September 14, 2026

ವೈಹುಣಸೇನಹಳ್ಳಿ

ವೈಹುಣಸೇನಹಳ್ಳಿ ಗ್ರಾಮ ಪಂಚಾಯತಿಯು ಶಿಡ್ಲಘಟ್ಟ ತಾಲ್ಲೂಕಿನ ಕಸಬಾ (ಶಿಡ್ಲಘಟ್ಟ) ಹೋಬಳಿಯ ಒಂದು ಗ್ರಾಮ ಪಂಚಾಯತಿಯಾಗಿದ್ದು, ಇದರಡಿ 13 ಗ್ರಾಮಗಳಿವೆ: Y.ಹುಣಸೇನಹಳ್ಳಿ, ಕದಿರಿನಾಯಕನಹಳ್ಳಿ, ಗೆಜ್ಜಿಗಾನಹಳ್ಳಿ, ಗೊಲ್ಲಹಳ್ಳಿ, ಚನ್ನಹಳ್ಳಿ, ಚಿಕ್ಕದಾಸೇನಹಳ್ಳಿ, ಚಿಕ್ಕಪಾಪನಹಳ್ಳಿ, ದಾಸೇನಹಳ್ಳಿ ಅಮಾನಿಕೆರೆ, ದೊಡ್ಡದಾಸೇನಹಳ್ಳಿ, ಬಸವನಪರ್ತಿ, ಮಾರಪ್ಪನಹಳ್ಳಿ, ವಾರಹುಣಸೇನಹಳ್ಳಿ, ಶೀಗೆಹಳ್ಳಿ.

English summary: Y.Hunasenahalli is a Gram Panchayat under Kasaba hobli in Sidlaghatta taluk, comprising 13 villages: Y Hunasenahalli, Kadirinayakanahalli, Gejjiganahalli, Gollahalli, Channahalli, Chikkadasenahalli, Chikkapapanahalli, Dasenahalli Amanikere, Doddadasenahalli, Basavanaparti, Marappanahalli, Varahunasenahalli, Sheegehalli.

ಶಿಡ್ಲಘಟ್ಟ ತಾಲ್ಲೂಕಿನ ವೈ.ಹುಣಸೇನಹಳ್ಳಿಯಲ್ಲಿ ಜನ್ಮಾಷ್ಟಮಿ ಅಲಂಕಾರದ ಲೈಟಿಂಗ್ ಸಿದ್ಧತೆ ವೇಳೆ ವಿದ್ಯುತ್ ಅವಘಡ; ಚೇತನ್ ಮತ್ತು ಸಂತೋಷ್ ಎಂಬಿಬ್ಬರು ಯುವಕರು ಸಾವು.
error: Content is protected !!