September 14, 2026

ಮೇಲೂರು

ಮೇಲೂರು ಗ್ರಾಮ ಪಂಚಾಯತಿಯು ಶಿಡ್ಲಘಟ್ಟ ತಾಲ್ಲೂಕಿನ ಕಸಬಾ (ಶಿಡ್ಲಘಟ್ಟ) ಹೋಬಳಿಯ ಒಂದು ಗ್ರಾಮ ಪಂಚಾಯತಿಯಾಗಿದ್ದು, ಇದರಡಿ 10 ಗ್ರಾಮಗಳಿವೆ: ಕಂಬದಹಳ್ಳಿ, ಕೂಗಟತಿಮ್ಮನಹಳ್ಳಿ, ಕೊಕ್ಕರ ಮಾಕಲಹಳ್ಳಿ, ಗಂಗನಹಳ್ಳಿ, ಚೌಡಸಂದ್ರ, ಪಟಾಲಮ್ಮನಹಳ್ಳಿ, ಬಂಡಪ್ಪನಹಳ್ಳಿ, ಮೇಲೂರು, ರಾಗಿಮಾಕಲಹಳ್ಳಿ, ಹನುಮೇನಹಳ್ಳಿ.

English summary: Melur is a Gram Panchayat under Kasaba hobli in Sidlaghatta taluk, comprising 10 villages: Kambadahalli, Kugatatimmanahalli, Kokkara Makalahalli, Ganganahalli, Chowdasandra, Patalammanahalli, Bandappanahalli, Meluru, Ragimakalahalli, Hanumenahalli.

ಮೇಲೂರು ಸರ್ಕಾರಿ ಪ್ರೌಢಶಾಲೆಯ ಬಿಸಿಯೂಟ ನೌಕರರಿಗೆ ಗೌರಿ ಗಣೇಶ ಹಬ್ಬದ ಬಾಗಿನ ಪ್ರದಾನ; ಶಾಲಾಭಿವೃದ್ಧಿ ಸಮಿತಿಯಿಂದ ಸನ್ಮಾನ.
ಮೇಲೂರಿನಲ್ಲಿ ಸರಸ್ವತಿ ಸಂಜೀವಿನಿ ಒಕ್ಕೂಟದಿಂದ ಮಾಸಿಕ ಸಂತೆ; ಸ್ವಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಉತ್ಪನ್ನಗಳ ನೇರ ಮಾರಾಟ.
ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿಯಲ್ಲಿ ಹೂವಿನ ಬೆಳೆ ರಕ್ಷಣಾ ಕವರ್‌ಗಳನ್ನು ದುಷ್ಕರ್ಮಿಗಳು ಕತ್ತರಿಸಿದ್ದು, ರೈತ ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ಮೇಲೂರು ಗಂಗಾದೇವಿ ದೇವಾಲಯದಲ್ಲಿ ಹರಕೆ ಸೀರೆಗಳ ಬಹಿರಂಗ ಹರಾಜಿನಿಂದ ₹1.44 ಲಕ್ಷ ಸಂಗ್ರಹ; 146 ಮಂದಿಯಿಂದ 730 ಸೀರೆಗಳ ಖರೀದಿ.
ಮೇಲೂರು ಗ್ರಾಮದ ಶ್ರೀ ಗಂಗಾದೇವಿ ದೇವಾಲಯದಲ್ಲಿ ಭಕ್ತರು ಅರ್ಪಿಸಿರುವ ಸುಮಾರು 1,000 ಕಾಣಿಕೆ ಸೀರೆಗಳ ಹರಾಜು ಸೆಪ್ಟೆಂಬರ್ 7ರಂದು ನಡೆಯಲಿದೆ.
error: Content is protected !!