ಶಿಡ್ಲಘಟ್ಟದ ವಾಸವಿ ಕಲ್ಯಾಣ ಮಂಟಪದ್ಲಲಿ ಸೋಮವಾರ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನಿವೃತ್ತ ಡಿ.ಜಿ.ಪಿ ಕುಚ್ಚಣ್ಣ ಶ್ರೀನಿವಾಸನ್ ವಹಿಸ್ದಿದರು.
ವಕೀಲರ ದಿನಾಚರಣೆ ಮತ್ತು ಸಂಚಾರಿ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಲಯ ಉದ್ಘಾಟನೆ
ಶಿಡ್ಲಘಟ್ಟದ ನ್ಯಾಯಾಲಯದ ಆವರಣದ್ಲಲಿ ಶನಿವಾರ ೫೦ನೇ ವರ್ಷದ ವಕೀಲರ ದಿನಾಚರಣೆ ಮತ್ತು ಸಂಚಾರಿ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಲಯವನ್ನು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಜ್ಲಿಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎ.ಎಸ್.ಪಚ್ಚಾಪುರೆ ಉದ್ಘಾಟಿಸಿದರು. ರಾಜ್ಯ ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಜ್ಲಿಲಾ ಸತ್ರ ನ್ಯಾಯಾಧೀಶರಾದ ಬಿ.ಜೆ.ಜಟ್ಟಣ್ಣನವರ್, ತ್ಲಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಹಾಜರ್ದಿದರು.
ಸಮರ್ಪಕ ಸಾರಿಗೆ ವ್ಯವಸ್ಥೆಗಾಗಿ ಒತ್ತಾಯಿಸಿ ಪ್ರತಿಭಟನೆ
ಶಿಡ್ಲಘಟ್ಟದ ಬಸ್ ನಿಲ್ದಾಣದ ಬಳಿ ಸಮರ್ಪಕ ಸಾರಿಗೆ ವ್ಯವಸ್ಥೆಗಾಗಿ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ವಿದ್ಯಾರ್ಥಿಗಳು ಸೋಮವಾರ ಮಾನವ ಸರಪಣಿಯನ್ನು ನಿರ್ಮಿಸಿ ಪ್ರತಿಭಟಿಸಿದರು.
ರೇಷ್ಮೆ ಬೆಳೆಗಾರರ ಸಂಕಷ್ಟಗಳ ನಿವಾರಣೆ ಆಗ್ರಹಿಸಿ ಪ್ರತಿಭಟನೆ
ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯ್ಲಲಿ ರೇಷ್ಮೆ ಬೆಳೆಗಾರರ ಸಂಕಷ್ಟಗಳ ನಿವಾರಣೆ ಆಗ್ರಹಿಸಿ ರೈತರು ಸೋಮವಾರ ರಾತ್ರಿಯಿಡೀ ಭಜನೆ ಮಾಡುತ್ತಾ ಪ್ರತಿಭಟನೆಯನ್ನು ನಡೆಸಿದರು.
ಹೆಚ್ಚುವರಿ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ
ಶಿಡ್ಲಘಟ್ಟ ತ್ಲಾಲೂಕು ಕೇಂದ್ರದಿಂದ ಚಿಕ್ಕಬಳ್ಳಾಪುರ ಜ್ಲಿಲಾ ಕೇಂದ್ರಕ್ಕೆ ಜ್ಲಿಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೆ ದಿನವೂ ಪ್ರತಿ ೧೫ ನಿಮಿಷಕ್ಕೊಮ್ಮೆ ಬಸ್ ಸಂಚರಿಸುವ ಹೆಚ್ಚುವರಿ ಸಾರಿಗೆ ಬಸ್ ಸಂಚಾರಕ್ಕೆ ಶಾಸಕ ವಿ.ಮುನಿಯಪ್ಪ ಗುರುವಾರ ಚಾಲನೆ ನೀಡಿ ಬಸ್ನ್ಲಲಿ ಶಾಸಕ ವಿ.ಮುನಿಯಪ್ಪ ಸ್ವಲ್ಪದೂರ ಪ್ರಯಾಣ ಮಾಡಿದರು.
ತ್ಲಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟ
ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದ್ಲಲಿ ಸೋಮವಾರ ನಡೆದ ತ್ಲಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟದ್ಲಲಿ ಲಾಂಗ್ ಜಂಪ್ ಮಾಡುತ್ತಿರುವ ವಿದ್ಯಾರ್ಥಿ.
ತಾಲ್ಲೂಕಿನಲ್ಲಿ ಕಾಲು ಬಾಯಿ ಜ್ವರ
ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದಲ್ಲಿ ಕಾಲು ಬಾಯಿ ಜ್ವರದಿಂದ ಮೃತಪಟ್ಟ ಸೀಮೆಹಸುವೊಂದನ್ನು ಗಾಡಿಯೊಂದರಲ್ಲಿ ಸಾಗಿಸುತ್ತಿರುವುದು.
ಅಣ್ಣಾಹಜಾರೆಯವರ ಬಂಧನವನ್ನು ಖಂಡಿಸಿ ಪ್ರತಿಭಟನೆ
ಶಿಡ್ಲಘಟ್ಟದ ಬಸ್ನಿಲ್ದಾಣದ ಬಳಿ ವಿದ್ಯಾರ್ಥಿಗಳು ಮತ್ತು ವಿವಿಧ ಸಂಗಟನೆಗಳು ಬುಧವಾರ ಅಣ್ಣಾಹಜಾರೆಯವರ ಬಂಧನವನ್ನು ಖಂಡಿಸಿ ಪ್ರತಿಭಟಿಸಿದರು.
“ನನ್ನ ಆಯ್ಕೆ ವಿಜ್ಞಾನ ಏಕೆ?” ಲೇಖನ ಸಂಕಲನ ಬಿಡುಗಡೆ
ಶಿಡ್ಲಘಟ್ಟ ತ್ಲಾಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ್ಲಲಿ ಗುರುವಾರ “ನನ್ನ ಆಯ್ಕೆ ವಿಜ್ಞಾನ ಏಕೆ?”, ಹನ್ನೊಂದು ಯುವ ವಿಜ್ಞಾನಿಗಳ ಲೇಖನ ಸಂಕಲನವನ್ನು ಜವಹರ್ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ನ ವಿಜ್ಞಾನಿ ಪ್ರೊ.ರ್ದೊದಂ ನರಸಿಂಹ ಬಿಡುಗಡೆ ಮಾಡಿದರು. ವಿಜ್ಞಾನಿ ಪ್ರೊ.ರ್ದೊದಂ ನರಸಿಂಹ ಅವರಿಂದ ವಿದ್ಯಾರ್ಥಿಗಳು ಹಸ್ತಾಕ್ಷರ ಪಡೆದರು.
ಟೈರ್ ಸುಟ್ಟು ರೈತರು ಪ್ರತಿಭಟನೆ
ಶಿಡ್ಲಘಟ್ಟ ತ್ಲಾಲೂಕಿನ ವರದನಾಯಕನಹಳ್ಳಿ ಗೇಟಿನ ಬಳಿ ಶನಿವಾರ ಟೈರ್ ಸುಟ್ಟು ರೈತರು, ಸರ್ಕಾರ ರೇಷ್ಮೆ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟಿಸಿದರು.





