ಶಿಡ್ಲಘಟ್ಟದ್ಲಲಿ ರೇಷ್ಮೆ ಬೆಳೆಗಾರರು ಹಾಗೂ ರೈತರು ಕರೆಕೊಟ್ಟ ಬಂದ್ ಶನಿವಾರ ತ್ಲಾಲೂಕಿನ್ಲಲಿ ಯಶಸ್ವಿಯಾಯಿತು ರೇಷ್ಮೆ ಗೂಡಿನ ಮಾರುಕಟ್ಟೆಯ್ಲಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡ್ದಿದರಿಂದ ಶನಿವಾರ ಆಂದ್ರದಿಂದ ಆಗಮಿಸ್ದಿದ ರೈತರು ಮಲಗಿ ನಿದ್ರಿಸುತ್ತಿರುವುದು.
ಕಾರ್ಮಿಕ ಮತ್ತು ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ ಅವರಿಗೆ ಮನವಿ ಪತ್ರ
ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಸೋಮವಾರ ಭೇಟಿ ನೀಡಿದ ಕಾರ್ಮಿಕ ಮತ್ತು ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ ಅವರಿಗೆ ಮನವಿ ಪತ್ರವನ್ನು ರೈತರು ಮತ್ತು ರೀಲರುಗಳ ಪರವಾಗಿ ಮುಖಂಡ ಬಿ.ಕೆಂಪರೆಡ್ಡಿ ನೀಡಿದರು. ಕನಿಷ್ಟ ಬೆಂಬಲ ಬೆಲೆ, ಆಮದು ರೇಷ್ಮೆಗೆ ಸುಂಕ ವಿಧಿಸುವುದು ಮತ್ತು ಕೆಎಸ್ಎಂಬಿ ಮೂಲಕ ಹೆಚ್ಚು ರೇಷ್ಮೆ ಖರೀದಿಯ ವಿಷಯಗಳನ್ನು ಕೇಂದ್ರ ಜವಳಿ ಸಚಿವ ಆನಂದ ಶರ್ಮ ಅವರ್ಲಲಿ ಚರ್ಚಿಸಲು ಸದ್ಯದ್ಲಲೇ ರಾಜ್ಯದಿಂದ ನಿಯೋಗದೊಂದಿಗೆ ಹೊರಡುವುದಾಗಿ ಕಾರ್ಮಿಕ ಮತ್ತು ರೇಷ್ಮೆ ಬಿ.ಎನ್.ಬಚ್ಚೇಗೌಡ ತಿಳಿಸಿದರು.
‘ಅಕ್ಕ’ ಸಂಸ್ಥೆಯ ಸಂಚಾಲಕಿ ಮೀರಾ.ಪಿ.ಆರ್.ಮಕ್ಕಳೊಂದಿಗೆ ಸಂವಾದ
ಶಿಡ್ಲಘಟ್ಟ ತ್ಲಾಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ್ಲಲಿ ಶನಿವಾರ ಅಮೆರಿಕಾದ ಕನ್ನಡ ಕೂಟಗಳ ಒಕ್ಕೂಟ ‘ಅಕ್ಕ’ ಸಂಸ್ಥೆಯ ಸಂಚಾಲಕಿ ಮೀರಾ.ಪಿ.ಆರ್.ಮಕ್ಕಳೊಂದಿಗೆ ಸಂವಾದ ನಡೆಸಿದರು. ಮುಖ್ಯಶಿಕ್ಷಕ ವೆಂಕಟರೆಡ್ಡಿ, ಸಹಶಿಕ್ಷಕ ನಾಗಭೂಷಣ್,ಎಸ್ಎಲ್ವಿ ಹೋಟೆಲ್ ವಿ.ವೆಂಕಟರಮಣ ಉಪಸ್ಥಿತರ್ದಿದರು.
ಹೊಸ ರೀತಿಯ ಚಂದ್ರಂಕಿ
ಶಿಡ್ಲಘಟ್ಟದ ರೇಷ್ಮೆ ಮಾರುಕಟ್ಟೆಯ ಉಪನಿರ್ದೇಶಕ ಚಂದ್ರು ಅವರು ರೂಪಿಸಿರುವ ಹೊಸ ರೀತಿಯ ಚಂದ್ರಂಕಿಯನ್ನು ರೇಷ್ಮೆ ಸಹಾಯ ನಿರ್ದೇಶಕ ಲಮಾಣಿ, ರೇಷ್ಮೆ ವಿಸ್ತರಣಾಧಿಕಾರಿಗಳಾದ ಚಂದ್ರಪ್ಪ ಮತ್ತು ಬೋಜಣ್ಣ ವೀಕ್ಷಿಸಿದರು. ಹಣ್ಣಾದ ರೇಷ್ಮೆ ಹುಳು ಗೂಡು ಕಟ್ಟಲು ಬಳಸುವ ಚಂದ್ರಂಕಿಯ ರೂಪವನ್ನು ಬದಲಿಸುವುದರ ಮೂಲಕ ಅನೇಕ ಉಪಯೋಗಗಳನ್ನು ಪ್ರಾಯೋಗಿಕವಾಗಿ ಕಂಡುಹಿಡಿಯಲಾಗಿದೆ. ಈ ಸಂಶೋಧನೆಗೆ ಕೇಂದ್ರ ರೇಷ್ಮೆ ಸಂಶೋಧನಾ ಕೇಂದ್ರ ನೀಡುವ ಪ್ರಶಸ್ತಿಯೂ ಲಭಿಸಿದೆ.
ಸತ್ಯಸಾಯಿ ತ್ಲಾಲೂಕು ರಚಿಸುವಂತೆ ಆಗ್ರಹಿಸಿ ಸಾದಲಿಯ್ಲಲಿ ಬಂದ್ ಮತ್ತು ಉಪವಾಸ ಸತ್ಯಾಗ್ರಹ
ಶಿಡ್ಲಘಟ್ಟ ತ್ಲಾಲೂಕಿನ ಸಾದಲಿ ಹೋಬಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳನ್ನು ವ್ಯಾಪ್ತಿಗೆ ತೆಗೆದುಕೊಂಡು ಸತ್ಯಸಾಯಿ ತ್ಲಾಲೂಕು ರಚಿಸುವಂತೆ ಆಗ್ರಹಿಸಿ ಸೋಮವಾರ ಸಾದಲಿಯ್ಲಲಿ ಸಾರ್ವಜನಿಕರು ಬಂದ್ ಮತ್ತು ಉಪವಾಸ ಸತ್ಯಾಗ್ರಹವನ್ನು ಆಚರಿಸಿದರು.
ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ಲೋಕ್ಪಾಲ್ ಕಾಯಿದೆ ಜಾರಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ
ಶಿಡ್ಲಘಟ್ಟದ್ಲಲಿ ವಿವಿಧ ಸಂಘಟನೆಗಳು ಒಗ್ಗೂಡಿ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ಲೋಕ್ಪಾಲ್ ಕಾಯಿದೆ ಜಾರಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಶನಿವಾರ ಪ್ರಮುಖ ರಸ್ತೆಗಳ್ಲಲಿ ಮೆರವಣಿಗೆಯನ್ನು ನಡೆಸಿದರು.
ಶ್ರೀಲಂಕಾದಿಂದ ಆಗಮಿಸ್ದಿದ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು ಸಮನ್ವಯಾಧಿಕಾರಿ ಆರ್.ಶ್ರೀನಿವಾಸ್ ಅವರಿಂದ ಮಾಹಿತಿಯನ್ನು ಪಡೆದರು
ಶಿಡ್ಲಘಟ್ಟದ ಕ್ಷೇತ್ರ ಸಂಪನ್ಮೂಲ ಕೇಂದ್ರದ್ಲಲಿ ಗುರುವಾರ ಶ್ರೀಲಂಕಾದಿಂದ ಆಗಮಿಸ್ದಿದ ಸರ್ಕಾರೇತರ ಸಂಸ್ಥೆಯ ೧೪ ಮಂದಿ ಪ್ರತಿನಿಧಿಗಳು ವಿಶೇಷ ಅಗತ್ಯವುಳ್ಳ ಮಕ್ಕಳ ಅಭಿವೃದ್ಧಿಗೆ ಕಾರ್ಯತಂತ್ರಗಳು ಹಾಗೂ ಅನುಷ್ಠಾನದ ಕುರಿತಂತೆ ಸಮನ್ವಯಾಧಿಕಾರಿ ಆರ್.ಶ್ರೀನಿವಾಸ್ ಅವರಿಂದ ಮಾಹಿತಿಯನ್ನು ಪಡೆದರು.
ಆಮದು ರೇಷ್ಮೆ ಮೇಲಿನ ಸುಂಕ ಕಡಿತವನ್ನು ವಿರೋಧಿಸಿ ರೈತರು ಮತ್ತು ರೀಲರುಗಳ ಆಕ್ರೋಶ
ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಯ್ಲಲಿ ಮಂಗಳವಾರ ಆಮದು ರೇಷ್ಮೆ ಮೇಲಿನ ಸುಂಕ ಕಡಿತವನ್ನು ವಿರೋಧಿಸಿ ರೈತರು ಮತ್ತು ರೀಲರುಗಳು ಬಜೆಟ್ ಮಾಹಿತಿಯನ್ನು ಪ್ರಕಟಿಸ್ದಿದ ವೃತ್ತಪತ್ರಿಕೆ ಹಾಗೂ ಪ್ರತಿಕೃತಿಗಳನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಶಾಶ್ವತ ನೀರಾವರಿ ಹೋರಾಟಕ್ಕೆ ಬಂದ್
ಶಿಡ್ಲಘಟ್ಟದ್ಲಲಿ ಶಾಶ್ವತ ನೀರಾವರಿ ಹೋರಾಟಕ್ಕೆ ಸೋಮವಾರ ಬಂದ್ ಕರೆ ನೀಡ್ದಿದ ಹಿನ್ನೆಲೆಯ್ಲಲಿ ಮಾನವ ಸರಪಳಿಯನ್ನು ಮುಖಂಡರು ರಚಿಸ್ದಿದರು.
ರಾಜ್ಯಪಾಲರ ಕ್ರಮದ ವಿರುದ್ಧ ಬಂದ್
ಶಿಡ್ಲಘಟ್ಟದ್ಲಲಿ ಶನಿವಾರ ರಾಜ್ಯ ಸರ್ಕಾರ ರಾಜ್ಯಪಾಲರ ಕ್ರಮದ ವಿರುದ್ಧ ನೀಡ್ದಿದ ಬಂದ್ ಕರೆಯ ಹಿನ್ನೆಲೆಯ್ಲಲಿ ಶಾಲೆಗೆ ಹೋದ ವಿದ್ಯಾರ್ಥಿಗಳು ಬಂದ್ ಕಾರಣ ರಜೆಯೆಂದು ತಿಳಿದು ವಾಪಸಾಗುತ್ತಿರುವುದು.





