17.1 C
Sidlaghatta
Thursday, December 25, 2025
Home Blog Page 1053

ತ್ಲಾಲೂಕಿನ ೪ ಜ್ಲಿಲಾ ಪಂಚಾಯಿತಿ ಮತ್ತು ೧೬ ತ್ಲಾಲೂಕು ಪಂಚಾಯಿತಿ ಕ್ಷೇತ್ರಗಳ ಎಣಿಕೆ ಕಾರ್ಯ

0

ಶಿಡ್ಲಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನ್ಲಲಿ ಪೋಲಿಸ್ ಕಾವಲಿನ್ಲಲಿ ವಿದ್ಯುನ್ಮಾನ ಮತಯಂತ್ರಗಳನ್ನು ಕೊಂಡೊಯ್ಯುತ್ತಿರುವುದು.
ತ್ಲಾಲೂಕಿನ ೪ ಜ್ಲಿಲಾ ಪಂಚಾಯಿತಿ ಮತ್ತು ೧೬ ತ್ಲಾಲೂಕು ಪಂಚಾಯಿತಿ ಕ್ಷೇತ್ರಗಳ ಎಣಿಕೆ ಕಾರ್ಯ ಮಂಗಳವಾರ ನಡೆದು ಇದರ್ಲಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತು. ೩ ಜ್ಲಿಲಾ ಪಂಚಾಯಿತಿ ಕ್ಷೇತ್ರಗಳನ್ನು ಮತ್ತು ೧೧ ತ್ಲಾಲೂಕು ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಳ್ಳುವ್ಲಲಿ ಸಫಲವಾಯಿತು. ಜೆಡಿಎಸ್ ಒಂದು ಜ್ಲಿಲಾ ಪಂಚಾಯಿತಿ ಮತ್ತು ೫ ತ್ಲಾಲೂಕು ಪಂಚಾಯಿತಿ ಕ್ಷೇತ್ರದ್ಲಲಿ ಗೆಲುವು ಸಾಧಿಸಿದೆ. ಬಿಜೆಪಿ ಖಾತೆ ತೆರೆಯುವ್ಲಲಿ ವಿಫಲವಾಗಿದೆ.

ಸ್ಪೀಡ್ ಇಂಡಿಯನ್ ರಾಷ್ಟ್ರೀಯ ರ್ಯಾಲಿ ಚಾಂಪಿಯನ್ ಷಿಪ್

0

ಶಿಡ್ಲಘಟ್ಟ ತ್ಲಾಲೂಕಿನ ದ್ಯಾವಪ್ಪನಗುಡಿ ಬಳಿ ಸ್ಪೀಡ್ ಇಂಡಿಯನ್ ರಾಷ್ಟ್ರೀಯ ರ್ಯಾಲಿ ಚಾಂಪಿಯನ್ ಷಿಪ್ನ ೫ನೇ ಸುತ್ತಿನ ಕರ್ನಾಟಕ ೧೦೦೦ ರ್ಯಾಲಿ ನಡೆಯಿತು. ಒಟ್ಟು ಏಳು ಸುತ್ತುಗಳ ರಾಷ್ಟ್ರೀಯ ಚಾಂಪಿಯನ್ಚಿಪ್ನ ನಾಲ್ಕು ಸುತ್ತುಗಳು ಮದ್ರಾಸ್, ಕೊಯಮತ್ತೂರು, ನಾಸಿಕ್ ಹಾಗೂ ಗೋವಾಗಳ್ಲಲಿ ನಡೆದ್ದಿದು ಐದನೇ ಸುತ್ತು ಕರ್ನಾಟಕದ್ಲಲಿ ನಡೆಯುತ್ತಿದೆ. ಆರು ಮತ್ತು ಏಳನೇ ಸುತ್ತುಗಳು ಕೇರಳ ಮತ್ತು ಹೈದರಾಬಾದಿನ್ಲಲಿ ನಡೆಯುತ್ತದೆ.
ತ್ಲಾಲೂಕಿನ್ಲಲಿ ನಡೆಯುತ್ತಿರುವ ೨೭೦ ಕಿಮೀ ರ್ಯಾಲಿಯ್ಲಲಿ ೪೧ ಕಾರುಗಳು ಭಾಗವಹಿಸ್ದಿದವು.

ಕನ್ನಡ ಕ್ರಿಯಾ ಸಮಿತಿ ಹಾಗೂ ಕನ್ನಡ ಸೇನೆ ವತಿಯಿಂದ ೫೪ನೇ ಕನ್ನಡ ರಾಜ್ಯೋತ್ಸವ ಸಮಾರಂಭ

0

ಶಿಡ್ಲಘಟ್ಟದ್ಲಲಿ ಕನ್ನಡ ಕ್ರಿಯಾ ಸಮಿತಿ ಹಾಗೂ ಕನ್ನಡ ಸೇನೆ ವತಿಯಿಂದ ೫೪ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಆಚರಿಸಲಾಯಿತು.

ಅಗ್ನಿಶಾಮಕ ದಳದ ಅಗತ್ಯವನ್ನು ಪೂರೈಸಲು ತಾತ್ಕಾಲಿಕ ಸ್ಥಳ ನಿರ್ಮಾಣ

0

ಶಿಡ್ಲಘಟ್ಟ ತ್ಲಾಲೂಕಿನ್ಲಲಿ ಅಗ್ನಿಶಾಮಕ ದಳದ ಅಗತ್ಯವನ್ನು ಪೂರೈಸಲು ತಾತ್ಕಾಲಿಕವಾಗಿ ಲೋಕೋಪಯೋಗಿ ಇಲಾಖೆಯ ಹಳೆಯ ಕಟ್ಟದ ಬಳಿಯ ಸ್ಥಳ ಪ್ರಾರಂಭಿಸಲಾಯಿತು. ತ್ಲಾಲೂಕಿನ ಆನೂರು ಗೇಟಿನ ಬಳಿ ಒಂದು ಎಕರೆ ಪ್ರದೇಶವನ್ನು ಸುಸಜ್ಜಿತ ಅಗ್ನಿಶಾಮಕ ದಳ ನಿರ್ಮಾಣಕ್ಕೆ ಮೀಸಲಾಗಿದೆ.

ಗಾಂಧೀಜಿ ಮತ್ತು ಲಾಲ್ಬಹ್ದಾದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮ

0

ಶಿಡ್ಲಘಟ್ಟ ತ್ಲಾಲೂಕಿನ ಮುತ್ತೂರಿನ ಸರ್ಕಾರಿ ಪ್ರೌಢಶಾಲೆಯ್ಲಲಿ ಗಾಂಧೀಜಿ ಮತ್ತು ಲಾಲ್ಬಹ್ದಾದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದ್ಲಲಿ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪರಿಸರ ಇಲಾಖೆಯ ಕಾರ್ಯದರ್ಶಿ ಆ.ನ.ಎಲಪ್ಪರೆಡ್ಡಿ ಭಾಗವಹಿಸಿ ಒಂದು ಮಗು ಕನಿಷ್ಠ ಹತ್ತು ಸಸಿಗಳನ್ನು ಬೆಳೆಸಬೇಕು. ಇದರಿಂದ ನೂರು ಮಕ್ಕಳಿರುವ ಶಾಲೆಯು ಸಾವಿರ ಮರಗಳನ್ನು ಬೆಳೆಸಿದಂತಾಗುತ್ತದೆ ಎಂದು ಕರೆನೀಡಿದರು.

ಹಿರಿಯ ರಾಜಕಾರಣಿ ಜೆ.ವೆಂಕಟಪ್ಪ ನಿಧನ

0

ಶಿಡ್ಲಘಟ್ಟ ತ್ಲಾಲೂಕಿನ ಹಿರಿಯ ರಾಜಕಾರಣಿ ಜೆ.ವೆಂಕಟಪ್ಪ(೮೬) ನಿಧನರಾದರು. ಕೃಷಿಕ ಕುಟುಂಬದ್ಲಲಿ ಜನಿಸಿದ ದಿ.ಜೆ.ವೆಂಕಟಪ್ಪನವರು ವಿಜ್ಞಾನ ಪದವೀಧರರಾಗಿದ್ದು, ೧೯೫೪ ರಿಂದ ೧೯೫೭ರವರೆಗೂ ಪಟ್ಟಣದ ಪುರಸಭೆ ಅಧ್ಯಕ್ಷರಾಗಿ, ೧೯೫೭ ರಲ್ಲಿ ಸೈಕಲ್ ಗುರ್ತಿನಿಂದ ಸ್ಪರ್ಧಿಸಿ ಮೊದಲಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ೧೯೬೨ ರಿಂದ ೧೯೬೮ರವರೆಗೂ ರಾಜ್ಯಸಭಾ ಸದಸ್ಯರಾಗಿ ಮತ್ತು ೧೯೭೨ ರಿಂದ ೧೯೭೮ ರವರೆಗೂ ತ್ಲಾಲೂಕಿನ ಶಾಸಕರಾಗಿ ಜನಸೇವೆ ಮಾಡ್ದಿದಾರೆ.
ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದ ದಿ.ಕೆ.ಸಿ.ರೆಡ್ಡಿ, ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ಅರಸ್, ದಿ.ಜೆ.ಎಚ್.ಪಟೇಲ್, ದಿ.ಎಸ್.ನಿಜಲಿಂಗಪ್ಪ ಹಾಗೂ ಮಾಜಿಮುಖ್ಯಮಂತ್ರಿ ಹಾಲಿ ಕೇಂದ್ರದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರೊಂದಿಗೆ ರಾಜಕೀಯವಾಗಿ ನಿಕಟ ಸಂಪರ್ಕ ಹೊಂದಿದ್ದರು.

ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ

0

ಶಿಡ್ಲಘಟ್ಟದ ಪುರಸಭೆಯ್ಲಲಿ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ್ಲಲಿ ಅಧ್ಯಕ್ಷೆಯಾಗಿ ಜೆಡಿಎಸ್ನ ಮಂಜುಳಾಮಣಿ ಮತ್ತು ಉಪಾಧ್ಯಕ್ಷೆಯಾಗಿ ನಸ್ರೀನ್ತಾಜ್ ಆಯ್ಕೆಯಾದರು.

ಚಿಕ್ಕಬಳ್ಳಾಪುರದ ಜ್ಲಿಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ.ಮಂಜುಳಾ

0

ಚಿಕ್ಕಬಳ್ಳಾಪುರದ್ಲಲಿ ಜ್ಲಿಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ.ಮಂಜುಳಾ ಅವರನ್ನು ನಿರ್ಗಮಿಸುತ್ತಿರುವ ಜ್ಲಿಲಾಧಿಕಾರಿ ಅನ್ವರ್ ಪಾಷ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

ಹಿರಿಯ ಸ್ವತಂತ್ರ್ಯ ಹೋರಾಟಗಾರ ಎಂ.ಬಿ.ನಾರಾಯಣಗೌಡ ನಿಧನ

0

ಶಿಡ್ಲಘಟ್ಟ ತ್ಲಾಲೂಕಿನ ಕೆ.ಮುತ್ತಕದಹಳ್ಳಿಯ ಹಿರಿಯ ಸ್ವತಂತ್ರ್ಯ ಹೋರಾಟಗಾರ ಹಾಗೂ ಕಾಂಗ್ರೆಸ್ ಧುರೀಣ ಎಂ.ಬಿ.ನಾರಾಯಣಗೌಡ(೧೦೭) ಬುಧವಾರ ನಿಧನರಾದರು. ಸ್ವತಂತ್ರ್ಯ ಹೋರಾಟದ್ಲಲಿ ಜೈಲ್ ಭರೋ ಚಳುವಳಿಯ್ಲಲಿ ಪಾಲ್ಗೊಂಡು ಮೂರು ತಿಂಗಳ ಕಾಲ ಜೈಲು ಸೇರಿ ದೇಶಕ್ಕಾಗಿ ಹೋರಾಡ್ದಿದ ಇವರು ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಹಾಗೂ ಮಾಜಿ ಶಾಸಕ ಅವಲರೆಡ್ಡಿ ಅವರ ಒಡನಾಡಿಯಾಗ್ದಿದರು. ಸ್ವತಂತ್ರ್ಯ ಪೂರ್ವದ್ಲಲಿ ಜ್ಲಿಲಾ ಬೋರ್ಡ್ ಚುನಾವಣಾ ಸದಸ್ಯರಾಗ್ದಿದರು. ಸ್ವತಂತ್ರ್ಯ ನಂತರ ಸುಮಾರು ಐವತ್ತು ವರ್ಷಗಳ ಕಾಲ ಸತತವಾಗಿ ತ್ಲಾಲೂಕು ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸ್ದಿದರು. ಟಿಎಪಿಸಿಎಂಎಸ್ಯ ಸಂಸ್ಥಾಪಕ ಅಧ್ಯಕ್ಷರೂ ಕೂಡ ಆಗ್ದಿದರು.

ತ್ಲಾಲೂಕು ಕೃಷಿ ಉತ್ಸವ

0

ಶಿಡ್ಲಘಟ್ಟ ತ್ಲಾಲೂಕು ಕೃಷಿ ಉತ್ಸವ

error: Content is protected !!