ಶಿಡ್ಲಘಟ್ಟದ್ಲಲಿ ಡೀಸಲ್, ಪೆಟ್ರೋಲ್, ಸೀಮೆಎಣ್ಣೆ ಮತ್ತು ಗ್ಯಾಸ್ ಬೆಲೆ ಏರಿಕೆಯ ವಿರ್ದುದ ಸೋಮವಾರ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ಗೆ ತ್ಲಾಲೂಕಿನ್ಲಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸರ್ಕಾರಿ ಬಸ್ ನಿಲ್ದಾಣದ ಬಳಿ ಸೋಮವಾರ ಟೈರುಗಳನ್ನು ಸುಟ್ಟು ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಯಿತು.
ಕಳ್ಳತನದಿಂದ ಮಾರಾಟ ಮಾಡಲು ಅಡಗಿಸಿಟ್ಟ್ದಿದ ನಕ್ಷತ್ರ ಆಮೆಗಳನ್ನು ಪೋಲಿಸ್ ವಶಪಡಿಸಿಕೊಂಡರು
ಶಿಡ್ಲಘಟ್ಟ ತ್ಲಾಲೂಕಿನ ದಿಬ್ಬೂರಹಳ್ಳಿ ಪೋಲಿಸ್ ಠಾಣೆಯ ವ್ಯಾಪ್ತಿಯ್ಲಲಿ ಕ್ಯಾಸಗೆರೆ ಗ್ರಾಮದ ಕೃಷ್ಣಾರೆಡ್ಡಿ ಬಿನ್ ಚೌಡರೆಡ್ಡಿ ಎಂಬುವರ ಮನೆ ಮೇಲೆ ಪೋಲಿಸರು ದಾಳಿ ಮಾಡಿ ಕಳ್ಳತನದಿಂದ ಮಾರಾಟ ಮಾಡಲು ಗೋಣಿಚೀಲಗಳ್ಲಲಿ ಅಡಗಿಸಿಟ್ಟ್ದಿದ ೪೭೧ ಇಂಡಿಯನ್ ಸ್ಟಾರ್ ಟಾರ್ಟಾಯ್ಸ್ ಅಥವಾ ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡರು. ಜ್ಲಿಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಟಿ.ಡಿ.ಪವಾರ್, ವೃತ್ತ ನಿರೀಕ್ಷಕ ಪಿ.ನರಸಿಂಹಮೂರ್ತಿ, ದಿಬ್ಬೂರಹಳ್ಳಿ ಠಾಣೆಯ ಪಿಎಸ್ಐ ರಾಜು ತಂಡ ಕಾರ್ಯಾಚರಣೆಯ್ಲಲಿ ಪಾಲ್ಗೊಂಡ್ದಿದರು.
ಜಸ್ಟಿಸ್ ವಿ.ಗೋಪಾಲಗೌಡರನ್ನು ತ್ಲಾಲೂಕು ವಕೀಲರ ಸಂಘ, ತ್ಲಾಲೂಕು ಆಡಳಿತ, ತ್ಲಾಲೂಕು ಪಂಚಾಯಿತಿ ಮತ್ತು ಪುರಸಭೆ ವತಿಯಿಂದ ಅಭಿನಂದಿಸಿದರು
ಶಿಡ್ಲಘಟ್ಟ ತ್ಲಾಲೂಕಿನ ವರದನಾಯಕನಹಳ್ಳಿ ಗೇಟ್ನ್ಲಲಿರುವ ಬಾಲಾಜಿ ಕಲ್ಯಾಣ ಮಂಟಪದ್ಲಲಿ ಒಡಿಸ್ಸಾ ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿರುವುದಕ್ಕೆ ಜಸ್ಟಿಸ್ ವಿ.ಗೋಪಾಲಗೌಡರನ್ನು ತ್ಲಾಲೂಕು ವಕೀಲರ ಸಂಘ, ತ್ಲಾಲೂಕು ಆಡಳಿತ, ತ್ಲಾಲೂಕು ಪಂಚಾಯಿತಿ ಮತ್ತು ಪುರಸಭೆ ವತಿಯಿಂದ ಅಭಿನಂದಿಸಿದರು.
ಗ್ರಾಮ ಪಂಚಾಯಿತಿ ಚುನಾವಣೆಯಲಿ ಜೆ.ಡಿ.ಎಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ
ಶಿಡ್ಲಘಟ್ಟದ್ಲಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದ್ಲಲಿ ಗ್ರಾಮ ಪಂಚಾಯಿತಿ ಚುನಾವಣೆಯ ಎಣಿಕೆ ಕಾರ್ಯ ನಡೆಯಿತು. ತ್ಲಾಲೂಕಿನ್ಲಲಿ ಜೆ.ಡಿ.ಎಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದರು.
ಮದ್ಯ ವಿತರಿಸಿ ಹಲವರ ಸಾವಿಗೆ ಕಾರಣರಾದವರನ್ನು ಪೋಲಿಸ್ ವರಿಷ್ಠಾಧಿಕಾರಿ ದಸ್ತಗಿರಿ ಮಾಡಿದರು
ಶಿಡ್ಲಘಟ್ಟ ತ್ಲಾಲೂಕಿನ ದಿಬ್ಬೂರಹಳ್ಳಿ ಪೋಲಿಸ್ ಠಾಣೆಯ್ಲಲಿ ನಕಲಿ ಮದ್ಯ ವಿತರಿಸಿ ಹಲವರ ಸಾವಿಗೆ ಕಾರಣರಾದ ಏಳು ಮಂದಿಯನ್ನು ಪೋಲಿಸ್ ವರಿಷ್ಠಾಧಿಕಾರಿ ಡಾ.ಡಿ.ಟಿ.ಪವಾರ್, ಡಿವೈಎಸ್ಪಿ ಗೋವಿಂದಯ್ಯ ಮತ್ತು ವೃತ್ತ ನಿರೀಕ್ಷಕ ಪಿ.ನರಸಿಂಹಮೂರ್ತಿ ದಸ್ತಗಿರಿ ಮಾಡಿದರು.
ಗೋದಾಮಿಗೆ ಬೆಂಕಿಬ್ದಿದು 6 ಮಂದಿಗೆ ಗಾಯ
ಶಿಡ್ಲಘಟ್ಟದ ಅಂಬೇಡ್ಕರ್ ಜೋಡಿ ರಸ್ತೆಯ್ಲಲಿ ಕಲಬೆರಕೆ ಇಂಧನದ ಗೋದಾಮಿಗೆ ಬೆಂಕಿಬ್ದಿದು ೬ ಮಂದಿ ಗಾಯಗೊಂಡರು.
ನಕಲಿ ಮದ್ಯ ಸೇವಿಸಿ ೧೧ ಮಂದಿ ಮರಣ
ಶಿಡ್ಲಘಟ್ಟ ತ್ಲಾಲೂಕಿನ ದಿಬ್ಬೂರಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯ್ಲಲಿ ಗ್ರಾಮ ಪಂZಚಿತಿ ಚುನಾವಣೆ ಪ್ರಚಾರದ ಸಮಯದ್ಲಲಿ ಹಂಚಲಾದ ನಕಲಿ ಮದ್ಯ ಸೇವಿಸಿ ೧೧ ಮಂದಿ ಮೃತಪಟ್ಟರು. ಚಿಕ್ಕದಿಬ್ಬೂರಹಳ್ಳಿಯ್ಲಲಿ ಮದ್ಯ ಸೇವಿಸಿ ಮೃತಪಟ್ಟ ವೆಂಕಟಮ್ಮ ಮತ್ತು ನಾಗರಾಜ್ ಅವರ ಮನೆಗೆ ಅಬಕಾರಿ ಸಚಿವ ರೇಣುಕಾಚಾರ್ಯ ಭೇಟಿ ನೀಡಿ ಸಾಂತ್ವನ ಹೇಳಿದರು.
ಮರಳು ದಿಬ್ಬ ಕುಸಿದು ನಾಲ್ವರ ಮರಣ
ಶಿಡ್ಲಘಟ್ಟ ತ್ಲಾಲೂಕಿನ ತಿಮ್ಮನಾಯಕನಹಳ್ಳಿಯ ಹತ್ತಿರದ ಪಾಪಾಗ್ನಿ ನದಿ ದಂಡೆಯ್ಲಲಿ ಮರಳು ತೋಡುವಾಗ ಮರಳು ದಿಬ್ಬ ಕುಸಿದು ನಾಲ್ವರು ಮೃತಪಟ್ಟರು.
ಪರಿಸರ ಸ್ನೇಹಿ ತೇವಾಂಶದಿಂದ ನೀರನ್ನು ತಯಾರಿಸುವ ಯಂತ್ರ
ಶಿಡ್ಲಘಟ್ಟದ ಪುರಸಭೆ ಆವರಣದ್ಲಲಿ ಹತ್ತು ಲಕ್ಷ ರೂಗಳ ವೆಚ್ಚದ್ಲಲಿ ವಾತಾವರಣದ ತೇವಾಂಶದಿಂದ ನೀರನ್ನು ತಯಾರಿಸುವ ಯಂತ್ರವನ್ನು ಸೋಮವಾರ ಸ್ಥಾಪಿಸಲಾಯಿತು. ಪ್ರತಿ ದಿನ 500 ರಿಂದ 1000 ಲೀಟರ್ ನೀರನ್ನಿದು ಉತ್ಪಾದಿಸಬ್ಲಲದು. ಕಡಿಮೆ ವಿದ್ಯುತ್ ಅಂದರೆ ಪ್ರತಿ ದಿನ 8 ಯೂನಿಟ್ ವಿದ್ಯುತ್ ಬಳಸುತ್ತದೆ. ಹಾಗಾಗಿ ಒಂದು ಲೀಟರ್ ನೀರಿಗೆ ಹತ್ತು ಪೈಸೆ ಬೀಳುತ್ತದೆ. ಓಜೋನ್ ತಂತ್ರಜ್ಞಾನ ಬಳಸಿ ನೀರನ್ನು ಶುದ್ಧೀಕರಿಸುವುದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್ಗಳಿಂದ ಮುಕ್ತವಾಗಿರುತ್ತದೆ. ಯಂತ್ರವನ್ನು ಪ್ರಾರಂಭಮಾಡಿದ ಎರಡು ಗಂಟೆಗ್ಲೆಲಾ ನೀರನ್ನು ಉತ್ಪಾದಿಸತೊಡಗುತ್ತದೆ ಹಾಗೂ ಇದು ಪರಿಸರ ಸ್ನೇಹಿಯಾಗಿದೆ.
ಶಿಡ್ಲಘಟ್ಟದ್ಲಲಿ ರಸ್ತೆ ಅಗಲೀಕರಣ
ಶಿಡ್ಲಘಟ್ಟದ್ಲಲಿ ರಸ್ತೆ ಅಗಲೀಕರಣದ ಕಾಮಗಾರಿಯ್ಲಲಿ ಸ್ವಯಂ ಪ್ರೇರಿತರಾಗಿ ಜನರು ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಿದರು.




