ನಗರ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ 25 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಮಯೂರ ವೃತ್ತದ 38 ವರ್ಷದ ಗಂಡಸು,
- ದೇಶದಪೇಟೆಯ 38 ವರ್ಷದ ಗಂಡಸು,
- K K ಪೇಟೆಯ 14 ವರ್ಷದ ಹುಡುಗ,
- ನಗರ್ತಪೇಟೆಯ 61 ವರ್ಷದ ಗಂಡಸು,
- ರಹಮತ್ ನಗರದ 50 ವರ್ಷದ ಮಹಿಳೆ,
- H ಕ್ರಾಸ್ ನ 27 ವರ್ಷದ ಮಹಿಳೆ,
- ಸಾದಲಿಯ 21 ವರ್ಷದ ಮಹಿಳೆ, 60 ವರ್ಷದ ಮಹಿಳೆ, 23 ವರ್ಷದ ಮಹಿಳೆ, 46 ವರ್ಷದ ಗಂಡಸು,
- ಮಳ್ಳೂರಿನ 38 ವರ್ಷದ ಗಂಡಸು,
- ಜಂಗಮಕೋಟೆಯ 36 ವರ್ಷದ ಗಂಡಸು,
- ಧನಮಿಟ್ಟೇನಹಳ್ಳಿಯ 36 ವರ್ಷದ ಗಂಡಸು,
- ಬೋದಗೂರಿನ 60 ವರ್ಷದ ಮಹಿಳೆ,
- ಹಂಡಿಗನಾಳದ 55 ವರ್ಷದ ಮಹಿಳೆ,
- ಹನುಮಂತಪುರದ 35 ವರ್ಷದ ಗಂಡಸು,
- ಆನೆಮಡುಗುವಿನ 52 ವರ್ಷದ ಗಂಡಸು,
- ಬೀರಪ್ಪನಹಳ್ಳಿಯ 40 ವರ್ಷದ ಮಹಿಳೆ,
- ಜಂಗಮಕೋಟೆ ತೊಟ್ಟಿಬಾವಿಯ 65 ವರ್ಷದ ಮಹಿಳೆ, 60 ವರ್ಷದ ಮಹಿಳೆ, 41 ವರ್ಷದ ಗಂಡಸು,
- ಕನ್ನಪ್ಪನಹಳ್ಳಿಯ 15 ವರ್ಷದ ಹುಡುಗಿ, 12 ವರ್ಷದ ಹುಡುಗಿ,
- ಬಚ್ಚಹಳ್ಳಿಯ 35 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
- ಒಬ್ಬ 30 ವರ್ಷದ ಸೋಂಕಿತ ವ್ಯಕ್ತಿಯ ವಿಳಾಸ ಇನ್ನು ಪತ್ತೆಯಾಗಿಲ್ಲ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi