ನಗರ ಮತ್ತು ತಾಲ್ಲೂಕಿನಲ್ಲಿ ಸೋಮವಾರ 9 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ಸಿದ್ಧಾರ್ಥನಗರದ 55 ವರ್ಷದ ಮಹಿಳೆ, 28 ವರ್ಷದ ಗಂಡಸು,
- ಫಿಲೇಚರ್ ಕ್ವಾರ್ಟರ್ಸ್ ನ 64 ವರ್ಷದ ಮಹಿಳೆ, 16 ವರ್ಷದ ಯುವಕ,
- ಹಂಡಿಗನಾಳದ 24 ವರ್ಷದ ಮಹಿಳೆ, 55 ವರ್ಷದ ಮಹಿಳೆ,
- ಬೊಮ್ಮನಹಳ್ಳಿಯ 84 ವರ್ಷದ ಮಹಿಳೆ,
- ಕಂಬದಹಳ್ಳಿಯ 30 ವರ್ಷದ ಗಂಡಸು, 60 ವರ್ಷದ ಗಂಡಸಿಗೆ ಸೋಂಕು ತಗುಲಿದೆ.