ನಗರ ಸೇರಿದಂತೆ ತಾಲ್ಲೂಕಿನಲ್ಲಿ ಗುರುವಾರ 22 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ 12 ವರ್ಷದ ವ್ಯಕ್ತಿ, 31 ವರ್ಷದ ಮಹಿಳೆ,
- ನಗರ್ತಪೇಟೆಯ 67 ವರ್ಷದ ಮಹಿಳೆ, 47 ವರ್ಷದ ಗಂಡಸು, 37 ವರ್ಷದ ಮಹಿಳೆ,
- ದೇಶದಪೇಟೆಯ 30 ವರ್ಷದ ಮಹಿಳೆ, 45 ವರ್ಷದ ಗಂಡಸು,
- ಕೋಟೆಯ 65 ವರ್ಷದ ಮಹಿಳೆ, 35 ವರ್ಷದ ಮಹಿಳೆ,
- 2ನೇ ಕಾರ್ಮಿಕ ನಗರದ 27 ವರ್ಷದ ಮಹಿಳೆ,
- ಗಾಂಧಿನಗರದ 74 ವರ್ಷದ ಮಹಿಳೆ,
- ಹನುಮಂತಪುರದ 50 ವರ್ಷದ ಮಹಿಳೆ, 17 ವರ್ಷದ ಯುವಕ, 19 ವರ್ಷದ ಯುವಕ, 7 ವರ್ಷದ ಹುಡುಗಿ,
- ಜಂಗಮಕೋಟೆಯ 74 ವರ್ಷದ ಮಹಿಳೆ, 74 ವರ್ಷದ ಮಹಿಳೆ,
- ದೇವರಮಳ್ಳೂರು – ಸೊಣ್ಣೇನಹಳ್ಳಿಯ 62 ವರ್ಷದ ಮಹಿಳೆ,
- ಮಳ್ಳೂರಿನ 40 ವರ್ಷದ ಗಂಡಸು,
- ವರದನಾಯಕನಹಳ್ಳಿಯ 21 ವರ್ಷದ ಮಹಿಳೆ,
- ಸೊಣ್ಣಗಾನಹಳ್ಳಿಯ 76 ವರ್ಷದ ಗಂಡಸು,
- ಕಾಕಚೊಕ್ಕಂಡಹಳ್ಳಿಯ 41 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi