ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶನಿವಾರ 12 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಮಹಬೂಬ್ ನಗರದ 30 ವರ್ಷದ ಮಹಿಳೆ,
- ಕೋಟೆ ವೃತ್ತದ 40 ವರ್ಷದ ಗಂಡಸು, 24 ವರ್ಷದ ಗಂಡಸು,
- ಅಂಜನಾದ್ರಿ ಲೇಔಟ್ ನ 17 ವರ್ಷದ ಯುವತಿ,
- ವಂಟೂರಿನ 26 ವರ್ಷದ ಮಹಿಳೆ, 4 ವರ್ಷದ ಹುಡುಗ, 78 ವರ್ಷದ ಗಂಡಸು, 60 ವರ್ಷದ ಮಹಿಳೆ, 35 ವರ್ಷದ ಗಂಡಸು,
- ವೇಮಗಲ್, ಗಂಜಿಗುಂಟೆಯ 68 ವರ್ಷದ ಗಂಡಸು,
- ಕಲಿಪುರದ 22 ವರ್ಷದ ಗಂಡಸು,
- ಅಂಬಿಗನಹಳ್ಳಿಯ 26 ವರ್ಷದ ಮಹಿಳೆಗೆ ಸೋಂಕು ತಗುಲಿದೆ.