ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶನಿವಾರ 21 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಸಿದ್ಧಾರ್ಥನಗರದ 42 ವರ್ಷದ ಗಂಡಸು, 21 ವರ್ಷದ ಮಹಿಳೆ,
- K K ಪೇಟೆಯ 32 ವರ್ಷದ ಗಂಡಸು,
- ಕಾಮಾಟಿಗಾರಪೇಟೆಯ 33 ವರ್ಷದ ಗಂಡಸು,
- ವಾಸವಿ ರಸ್ತೆಯ 28 ವರ್ಷದ ಮಹಿಳೆ,
- ಮಾರುತಿ ನಗರದ 40 ವರ್ಷದ ಮಹಿಳೆ,
- ವೀರಪುರದ 12 ವರ್ಷದ ಹುಡುಗಿ,
- ಬಸವಾಪಟ್ಟಣದ 78 ವರ್ಷದ ಗಂಡಸು, 27 ವರ್ಷದ ಗಂಡಸು,
- ಆನೂರಿನ 54 ವರ್ಷದ ಗಂಡಸು,
- J ಕುರುಬರಹಳ್ಳಿಯ 68 ವರ್ಷದ ಗಂಡಸು,
- ನಡಿಪಿನಾಯಕನಹಳ್ಳಿಯ 68 ವರ್ಷದ ಗಂಡಸು, 38 ವರ್ಷದ ಗಂಡಸು,
- ಮುತ್ತೂರಿನ 70 ವರ್ಷದ ಗಂಡಸು,
- ಜಂಗಮಕೋಟೆಯ 60 ವರ್ಷದ ಮಹಿಳೆ,
- ನಾಗಮಂಗಲದ 28 ವರ್ಷದ ಮಹಿಳೆ,
- ನಲ್ಲಪ್ಪನಹಳ್ಳಿ, ಸಾದಲಿಯ 30 ವರ್ಷದ ಗಂಡಸು,
- K G ಚಿಕ್ಕಬಲ್ಲದ 38 ವರ್ಷದ ಗಂಡಸು,
- ದೊಡ್ಡತೇಕಹಳ್ಳಿಯ 53 ವರ್ಷದ ಮಹಿಳೆ, 33 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
- ಸೋಂಕಿತ 45 ವರ್ಷದ ಗಂಡಸಿನ ವಿಳಾಸ ಇನ್ನೂ ಪತ್ತೆಯಾಗಿಲ್ಲ.







