ನಗರ ಸೇರಿದಂತೆ ತಾಲ್ಲೂಕಿನಲ್ಲಿ ಗುರುವಾರ 20 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಕೋಟೆ ವೃತ್ತದ 55 ವರ್ಷದ ಗಂಡಸು, 46 ವರ್ಷದ ಗಂಡಸು, 24 ವರ್ಷದ ಗಂಡಸು, 32 ವರ್ಷದ ಗಂಡಸು,
- ರಾಜೀವಗಾಂಧಿ Layout ನ 38 ವರ್ಷದ ಮಹಿಳೆ, 10 ವರ್ಷದ ಹುಡುಗಿ, 19 ವರ್ಷದ ಯುವತಿ,
- ಮಹಬೂಬ್ ನಗರದ 42 ವರ್ಷದ ಮಹಿಳೆ,
- ಕೆ ಕೆ ಪೇಟೆಯ 75 ವರ್ಷದ ಗಂಡಸು,
- ಪೊಲೀಸ್ ಕ್ವಾರ್ಟರ್ಸ್ ನ 30 ವರ್ಷದ ಗಂಡಸು,
- ಅಬ್ಲೂಡಿನ 42 ವರ್ಷದ ಗಂಡಸು,
- ಕುಂದಲಗುರ್ಕಿಯ 26 ವರ್ಷದ ಗಂಡಸು,
- ದಾಸರಹಳ್ಳಿಯ 30 ವರ್ಷದ ಗಂಡಸು,
- ಜಂಗಮಕೋಟೆಯ 29 ವರ್ಷದ ಗಂಡಸು,
- ಗುಡಿಹಳ್ಳಿಯ 40 ವರ್ಷದ ಮಹಿಳೆ,
- ಮುತ್ತೂರಿನ 50 ವರ್ಷದ ಮಹಿಳೆ,
- ತಲದುಮ್ಮನಹಳ್ಳಿಯ 21 ವರ್ಷದ ಮಹಿಳೆ, 23 ವರ್ಷದ ಮಹಿಳೆ, 45 ವರ್ಷದ ಮಹಿಳೆ,
- T ಪೆದ್ದನಹಳ್ಳಿಯ 34 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi







