Home Covid-19 ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶುಕ್ರವಾರ 44 ಕೊರೊನ ಪಾಸಿಟಿವ್ ಪ್ರಕರಣ ದಾಖಲು

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶುಕ್ರವಾರ 44 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶುಕ್ರವಾರ 44 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ 45 ವರ್ಷದ ಮಹಿಳೆ,
  2. ಸಿದ್ಧಾರ್ಥನಗರದ 40 ವರ್ಷದ ಮಹಿಳೆ, 19 ವರ್ಷದ ಯುವತಿ,
  3. ದೇಶದಪೇಟೆಯ 67 ವರ್ಷದ ಗಂಡಸು, 41 ವರ್ಷದ ಮಹಿಳೆ,
  4. ಮಯೂರ ವೃತ್ತದ 48 ವರ್ಷದ ಮಹಿಳೆ,
  5. ಆಜಾದ್ ನಗರದ 55 ವರ್ಷದ ಗಂಡಸು, 48 ವರ್ಷದ ಮಹಿಳೆ, 2 ವರ್ಷದ ಹುಡುಗ,
  6. VGT ರಸ್ತೆಯ 27 ವರ್ಷದ ಗಂಡಸು,
  7. ಕದರಿಪಾಳ್ಯದ 70 ವರ್ಷದ ಗಂಡಸು,
  8. ಕೆ ಕೆ ಪೇಟೆಯ 37 ವರ್ಷದ ಗಂಡಸು,
  9. ಉಲ್ಲೂರುಪೇಟೆಯ 35 ವರ್ಷದ ಗಂಡಸು,
  10. ಮಹಬೂಬ್ ನಗರದ 25 ವರ್ಷದ ಮಹಿಳೆ,
  11. ಹುಣಸೇನಹಳ್ಳಿಯ 59 ವರ್ಷದ ಮಹಿಳೆ,
  12. ಗಂಜಿಗುಂಟೆಯ 21 ವರ್ಷದ ಗಂಡಸು,
  13. ವಾರಹುಣಸೇನಹಳ್ಳಿಯ 60 ವರ್ಷದ ಗಂಡಸು,
  14. ಚಿಕ್ಕದಾಸನಹಳ್ಳಿಯ 13 ವರ್ಷದ ಯುವಕ, 62 ವರ್ಷದ ಮಹಿಳೆ,
  15. ಜಂಗಮಕೋಟೆಯ 85 ವರ್ಷದ ಮಹಿಳೆ,
  16. ಹಿರೇಬಲ – ಜಂಗಮಕೋಟೆಯ 15 ವರ್ಷದ ಯುವಕ,
  17. ಘಟಮಾರನಹಳ್ಳಿಯ 14 ವರ್ಷದ ಯುವತಿ,
  18. ಹೊಸಪೇಟೆಯ 13 ವರ್ಷದ ಯುವತಿ, 40 ವರ್ಷದ ಗಂಡಸು,
  19. ಚೌಡಸಂದ್ರದ 33 ವರ್ಷದ ಗಂಡಸು,
  20. ಕೇಶವಪುರ 55 ವರ್ಷದ ಗಂಡಸು,
  21. ಮಳ್ಳೂರಿನ 36 ವರ್ಷದ ಮಹಿಳೆ, 21 ವರ್ಷದ ಮಹಿಳೆ, 20 ವರ್ಷದ ಮಹಿಳೆ, 13 ವರ್ಷದ ಯುವತಿ, 9 ವರ್ಷದ ಹುಡುಗ, 32 ವರ್ಷದ ಗಂಡಸು, 42 ವರ್ಷದ ಮಹಿಳೆ,
  22. ಬಯ್ಯಪ್ಪನಹಳ್ಳಿಯ 22 ವರ್ಷದ ಮಹಿಳೆ, 78 ವರ್ಷದ ಗಂಡಸು, 65 ವರ್ಷದ ಮಹಿಳೆ, 18 ವರ್ಷದ ಯುವಕ, 45 ವರ್ಷದ ಗಂಡಸು, 39 ವರ್ಷದ ಮಹಿಳೆ, 55 ವರ್ಷದ ಮಹಿಳೆ, 34 ವರ್ಷದ ಗಂಡಸು, 42 ವರ್ಷದ ಗಂಡಸು, 60 ವರ್ಷದ ಗಂಡಸು, 48 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

error: Content is protected !!