ನಗರ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ 12 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಗಾಂಧಿನಗರದ 55 ವರ್ಷದ ಮಹಿಳೆ, 30 ವರ್ಷದ ಮಹಿಳೆ, 68 ವರ್ಷದ ಗಂಡಸು,
- ಅಂಜನಿ ಬಡಾವಣೆಯ 38 ವರ್ಷದ ಮಹಿಳೆ,
- ಬಸವಾಪಟ್ಟಣದ 80 ವರ್ಷದ ಗಂಡಸು,
- ಭಕ್ತರಹಳ್ಳಿಯ 20 ವರ್ಷದ ಮಹಿಳೆ,
- ಜಂಗಮಕೋಟೆಯ 25 ವರ್ಷದ ಗಂಡಸು, 40 ವರ್ಷದ ಗಂಡಸು,
- ದಿಬ್ಬೂರಹಳ್ಳಿಯ 55 ವರ್ಷದ ಗಂಡಸು,
- ಸೋಮನಹಳ್ಳಿ, ಕುಂದಲಗುರ್ಕಿಯ 18 ವರ್ಷದ ಮಹಿಳೆ,
- ಮೇಲೂರಿನ 51 ವರ್ಷದ ಮಹಿಳೆ, 70 ವರ್ಷದ ಗಂಡಸಿಗೆ ಸೋಂಕು ತಗುಲಿದೆ.







