Home Covid-19 ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಭಾನುವಾರ 16 ಕೊರೊನ ಪಾಸಿಟಿವ್ ಪ್ರಕರಣ ದಾಖಲು

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಭಾನುವಾರ 16 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ 16 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. 1ನೇ ನಗರ್ತಪೇಟೆಯ 43 ವರ್ಷದ ಮಹಿಳೆ,
  2. ಮುತ್ತೂರು ಬೀದಿಯ 35 ವರ್ಷದ ಮಹಿಳೆ,
  3. ನಿಸಾರ್ ಪಾಳ್ಯದ 42 ವರ್ಷದ ಗಂಡಸು, 33 ವರ್ಷದ ಮಹಿಳೆ,
  4. ಪೈಲಹಳ್ಳಿಯ 25 ವರ್ಷದ ಗಂಡಸು,
  5. ಮಳ್ಳೂರಿನ 38 ವರ್ಷದ ಮಹಿಳೆ, 45 ವರ್ಷದ ಮಹಿಳೆ, 50 ವರ್ಷದ ಗಂಡಸು, 56 ವರ್ಷದ ಗಂಡಸು,
  6. ಬಶೆಟ್ಟಹಳ್ಳಿಯ 7 ವರ್ಷದ ಹುಡುಗಿ, 58 ವರ್ಷದ ಮಹಿಳೆ, 16 ವರ್ಷದ ಯುವತಿ, 73 ವರ್ಷದ ಗಂಡಸು, 14 ವರ್ಷದ ಯುವಕ,
  7. H ಕ್ರಾಸ್ ನ 60 ವರ್ಷದ ಗಂಡಸು,
  8. ಬಯಪ್ಪನಹಳ್ಳಿಯ 40 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

error: Content is protected !!