ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 9 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ VGT ರಸ್ತೆಯ 50 ವರ್ಷದ ಗಂಡಸು, 45 ವರ್ಷದ ಮಹಿಳೆ, 19 ವರ್ಷದ ಮಹಿಳೆ, 55 ವರ್ಷದ ಗಂಡಸು,
- ದೇಶದಪೇಟೆಯ 68 ವರ್ಷದ ಗಂಡಸು,
- CR ಲೇಔಟ್ನ 42 ವರ್ಷದ ಗಂಡಸು,
- ವಲ್ಲಪನಹಳ್ಳಿ, ಹೇಮರ್ಲಹಳ್ಳಿಯ 26 ವರ್ಷದ ಮಹಿಳೆ, 45 ವರ್ಷದ ಮಹಿಳೆ,
- ಸುಗಟೂರು, ಜಂಗಮಕೋಟೆಯ 33 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi