Home Covid-19 ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸೋಮವಾರ 23 ಕೊರೊನ ಪಾಸಿಟಿವ್ ಪ್ರಕರಣ ದಾಖಲು

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸೋಮವಾರ 23 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ 23 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ 46 ವರ್ಷದ ಗಂಡಸು,
  2. ಕೋಟೆ ವೃತ್ತದ ಒಬ್ಬ ಗಂಡಸು,
  3. ಗಾಂಧಿನಗರದ 35 ವರ್ಷದ ಗಂಡಸು,
  4. ರಹಮತ್ ನಗರದ 45 ವರ್ಷದ ಗಂಡಸು,
  5. ಸಿದ್ಧಾರ್ಥನಗರದ 26 ವರ್ಷದ ಗಂಡಸು,
  6. ನಗರ್ತಪೇಟೆಯ 66 ವರ್ಷದ ಗಂಡಸು,
  7. ನಿಸಾರ್ ಪಾಳ್ಯದ 40 ವರ್ಷದ ಮಹಿಳೆ,
  8. ಮುಗಿಲಡಿಪಿಯ 55 ವರ್ಷದ ಗಂಡಸು,
  9. ಕನ್ನಪ್ಪನಹಳ್ಳಿಯ 32 ವರ್ಷದ ಮಹಿಳೆ, 20 ವರ್ಷದ ಗಂಡಸು,
  10. ಹೊಸಪೇಟೆಯ 10 ವರ್ಷದ ಹುಡುಗಿ,
  11. J ವೆಂಕಟಾಪುರದ 10 ವರ್ಷದ ಹುಡುಗ, 65 ವರ್ಷದ ಗಂಡಸು,
  12. ಬೀರಪ್ಪನಹಳ್ಳಿಯ 23 ವರ್ಷದ ಮಹಿಳೆ,
  13. ಹೊಸಪೇಟೆ-ಜಂಗಮಕೋಟೆಯ 14 ವರ್ಷದ ಯುವಕ,
  14. ಮುತ್ತೂರಿನ 58 ವರ್ಷದ ಗಂಡಸು, 23 ವರ್ಷದ ಮಹಿಳೆ,
  15. ತಾದೂರಿನ 55 ವರ್ಷದ ಗಂಡಸು,
  16. ಗಂಜಿಗುಂಟೆಯ 40 ವರ್ಷದ ಗಂಡಸು, 45 ವರ್ಷದ ಗಂಡಸು,
  17. ಚಕಪ್ಪನಹಳ್ಳಿಯ 35 ವರ್ಷದ ಮಹಿಳೆ,
  18. S ಗೊಲ್ಲಹಳ್ಳಿಯ 7 ವರ್ಷದ ಹುಡುಗ,
  19. ಸಾದಲಿಯ 36 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

error: Content is protected !!