Home Covid-19 ನಗರದ ಪ್ರಥಮ ಕೊರೊನ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರೆಲ್ಲರೂ corona -ve

ನಗರದ ಪ್ರಥಮ ಕೊರೊನ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರೆಲ್ಲರೂ corona -ve

0

ಶಿಡ್ಲಘಟ್ಟ ನಗರದ ಹಳೆಯ ಪೋಸ್ಟ್  ಆಫೀಸ್ ರಸ್ತೆ, ಕಾಂಗ್ರೆಸ್ ಭವನದ ಬಳಿಯ ಪ್ರಥಮ ಕೊರೊನ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳೆಲ್ಲರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದು, ಎಲ್ಲರ ಕೊರೊನ ಪರೀಕ್ಷೆ ವರದಿ corona -ve ಎಂದು ಬಂದಿದೆ

error: Content is protected !!