Sidlaghatta Covid-19 Update-01/06/2021

- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 01/06/2021 ರಂದು 84 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಶಿಡ್ಲಘಟ್ಟದ 38 ವರ್ಷದ ಮಹಿಳೆ, 65 ವರ್ಷದ ಮಹಿಳೆ
  2. ಗಾಂಧಿನಗರದ 37 ವರ್ಷದ ಮಹಿಳೆ, 75 ವರ್ಷದ ಮಹಿಳೆ, 9 ವರ್ಷದ ಬಾಲಕಿ, 11 ವರ್ಷದ ಬಾಲಕಿ, 14 ವರ್ಷದ ಬಾಲಕಿ
  3. ಕನಕನಗರದ 45 ವರ್ಷದ ಮಹಿಳೆ
  4. ಸರ್ಕಾರೀ ಆಸ್ಪತ್ರೆಯ 30 ವರ್ಷದ ಮಹಿಳೆ
  5. KK ಪೇಟೆಯ 28 ವರ್ಷದ ಗಂಡಸು

ಶಿಡ್ಲಘಟ್ಟ – ಗ್ರಾಮೀಣ

  1. E ತಿಮ್ಮಸಂದ್ರದ 30 ವರ್ಷದ ಮಹಿಳೆ, 32 ವರ್ಷದ ಮಹಿಳೆ, 20 ವರ್ಷದ ಮಹಿಳೆ, 30 ವರ್ಷದ ಮಹಿಳೆ, 39 ವರ್ಷದ ಗಂಡಸು, 12 ವರ್ಷದ ಬಾಲಕಿ, 9 ವರ್ಷದ ಬಾಲಕಿ, 40 ವರ್ಷದ ಗಂಡಸು, 36 ವರ್ಷದ ಮಹಿಳೆ
  2. ಗೊರಮಿಲ್ಲಹಳ್ಳಿಯ 21 ವರ್ಷದ ಗಂಡಸು
  3. ಮೇಲೂರಿನ 80 ವರ್ಷದ ಗಂಡಸು, 44 ವರ್ಷದ ಗಂಡಸು, 50 ವರ್ಷದ ಮಹಿಳೆ, 32 ವರ್ಷದ ಗಂಡಸು, 40 ವರ್ಷದ ಗಂಡಸು
  4. ಮಳ್ಳೂರಿನ 50 ವರ್ಷದ ಗಂಡಸು, 28 ವರ್ಷದ ಗಂಡಸು, 27 ವರ್ಷದ ಮಹಿಳೆ, 25 ವರ್ಷದ ಮಹಿಳೆ, 54 ವರ್ಷದ ಗಂಡಸು
  5. ತಾತಳ್ಳಿಯ 18 ವರ್ಷದ ಗಂಡಸು
  6. ಅಬ್ಲೂಡಿನ 35 ವರ್ಷದ ಮಹಿಳೆ
  7. ಶೆಟ್ಟಿಹಳ್ಳಿಯ 80 ವರ್ಷದ ಗಂಡಸು, 70 ವರ್ಷದ ಮಹಿಳೆ
  8. ಹರಿಕೇರಿಯ 8 ವರ್ಷದ ಬಾಲಕ, 4 ವರ್ಷದ ಬಾಲಕಿ
  9. ಚೀಮಂಗಲದ 50 ವರ್ಷದ ಮಹಿಳೆ
  10. ಗಂಗನಹಳ್ಳಿಯ 38 ವರ್ಷದ ಗಂಡಸು, 20 ವರ್ಷದ ಗಂಡಸು, 51 ವರ್ಷದ ಗಂಡಸು
  11. ಗಂಜಿಗುಂಟೆಯ 48 ವರ್ಷದ ಗಂಡಸು, 18 ವರ್ಷದ ಗಂಡಸು
  12. ಚೊಕ್ಕನಹಳ್ಳಿಯ 65 ವರ್ಷದ ಮಹಿಳೆ
  13. G K ಹೊಸೂರಿನ 31 ವರ್ಷದ ಗಂಡಸು
  14. ದೊಗರನಾಯಕನಹಳ್ಳಿಯ 26 ವರ್ಷದ ಗಂಡಸು
  15. ತಲಕಾಯಲಬೆಟ್ಟದ 50 ವರ್ಷದ ಗಂಡಸು
  16. ದಿಂಬರ್ಲಹಳ್ಳಿಯ 45 ವರ್ಷದ ಮಹಿಳೆ
  17. ನಲ್ಲೋಜನಹಳ್ಳಿಯ 25 ವರ್ಷದ ಮಹಿಳೆ
  18. ಅಪ್ಪೇಗೌಡನಹಳ್ಳಿಯ 43 ವರ್ಷದ ಗಂಡಸು
  19. ತರಬಳ್ಳಿಯ 26 ವರ್ಷದ ಮಹಿಳೆ
  20. ಬೂದಾಳದ 35 ವರ್ಷದ ಗಂಡಸು, 19 ವರ್ಷದ ಮಹಿಳೆ
  21. ಹೊಸಹುಡ್ಯದ 23 ವರ್ಷದ ಮಹಿಳೆ
  22. L ಮುತ್ತುಕದಹಳ್ಳಿಯ 25 ವರ್ಷದ ಗಂಡಸು
  23. ಕೋಟಳ್ಳಿಯ 57 ವರ್ಷದ ಗಂಡಸು
  24. ಸೋಮನಹಳ್ಳಿಯ 35 ವರ್ಷದ ಗಂಡಸು
  25. ತಾದೂರಿನ 56 ವರ್ಷದ ಮಹಿಳೆ
  26. ಮಳಮಾಚನಹಳ್ಳಿಯ 35 ವರ್ಷದ ಗಂಡಸು, 48 ವರ್ಷದ ಗಂಡಸು
  27. ಗೊರಮಡುಗುವಿನ 50 ವರ್ಷದ ಗಂಡಸು
  28. ಶೀಗೇಹಳ್ಳಿಯ 12 ವರ್ಷದ ಬಾಲಕಿ
  29. ವಾರಸಂದ್ರದ 27 ವರ್ಷದ ಮಹಿಳೆ, 7 ವರ್ಷದ ಬಾಲಕಿ, 4 ವರ್ಷದ ಬಾಲಕ
  30. ಸುಬ್ಬರಾಯನಹಳ್ಳಿಯ 56 ವರ್ಷದ ಗಂಡಸು
  31. ವಾಸಪ್ಪಗಾರಹಳ್ಳಿಯ 30 ವರ್ಷದ ಗಂಡಸು
  32. ಈಗಲೆಟಿಹಳ್ಳಿ 40 ವರ್ಷದ ಮಹಿಳೆ
  33. ಕರಿಯಪ್ಪನಹಳ್ಳಿಯ 36 ವರ್ಷದ ಗಂಡಸು
  34. ಜಂಗಮಕೋಟೆಯ 40 ವರ್ಷದ ಮಹಿಳೆ
  35. ಮಿತ್ತನಹಳ್ಳಿಯ 26 ವರ್ಷದ ಗಂಡಸು
  36. ದೇವಗಾನಹಳ್ಳಿಯ 10 ವರ್ಷದ ಬಾಲಕ
  37. ವಲ್ಲಪ್ಪನಹಳ್ಳಿಯ 20 ವರ್ಷದ ಮಹಿಳೆ
  38. ತೆನೆಯೂರಿನ 58 ವರ್ಷದ ಗಂಡಸು
  39. ಯಣ್ಣಂಗೂರಿನ 70 ವರ್ಷದ ಮಹಿಳೆ
  40. ಚಿಂತಡಿಪಿಯ 12 ವರ್ಷದ ಬಾಲಕಿ
  41. ಕನ್ನಮಂಗಲದ 35 ವರ್ಷದ ಮಹಿಳೆ
  42. ಮಡಿಹಳ್ಳಿಯ 30 ವರ್ಷದ ಗಂಡಸು
  43. ದೊಡ್ಡತೇಕಹಳ್ಳಿಯ 52 ವರ್ಷದ ಗಂಡಸು
  44. ನಾಚಗಾನಹಳ್ಳಿಯ 58 ವರ್ಷದ ಗಂಡಸು
  45. ಕುಂಬಾರಹಳ್ಳಿಯ 40 ವರ್ಷದ ಮಹಿಳೆ, 40 ವರ್ಷದ ಮಹಿಳೆ
  46. ಬಶೆಟ್ಟಹಳ್ಳಿಯ 55 ವರ್ಷದ ಮಹಿಳೆ
  47. ಸಾದಲಿಯ 35 ವರ್ಷದ ಗಂಡಸು
  48. S ವೆಂಕಟಾಪುರದ 34 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!