News

Sidlaghatta Covid-19 Update-09/01/2022

covid-19 sidlaghatta taluk

Sidlaghatta Taluk Covid-19 Update

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 09/01/2022 ರಂದು 7 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  • 1ನೇ ನಗರ್ತಪೇಟೆಯ 38 ವರ್ಷದ ಮಹಿಳೆ, 42 ವರ್ಷದ ಪುರುಷ
  • 55 ವರ್ಷದ ಪುರುಷ ( ವಿಳಾಸ ಪತ್ತೆಯಾಗಿಲ್ಲ )

ಶಿಡ್ಲಘಟ್ಟ – ಗ್ರಾಮೀಣ

  • ಜಂಗಮಕೋಟೆಯ 41 ವರ್ಷದ ಮಹಿಳೆ, 40 ವರ್ಷದ ಪುರುಷ
  • ಮಳ್ಳೂರಿನ 54 ವರ್ಷದ ಪುರುಷ
  • ಹೇಮರ್ಲಹಳ್ಳಿಯ 29 ವರ್ಷದ ಪುರುಷನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.