News

Sidlaghatta Covid-19 Update-20/01/2022

covid-19 sidlaghatta taluk

Sidlaghatta Taluk Covid-19 Update

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 20/01/2022 ರಂದು 23 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಶಿಡ್ಲಘಟ್ಟದ ಮಹಿಳೆ, 26 ವರ್ಷದ ಮಹಿಳೆ, 35 ವರ್ಷದ ಮಹಿಳೆ
  2. CR Layout ನ 28 ವರ್ಷದ ಪುರುಷ,

ಶಿಡ್ಲಘಟ್ಟ – ಗ್ರಾಮೀಣ

  1. ದಿಬ್ಬೂರಹಳ್ಳಿ Police Quarters ನ 30 ವರ್ಷದ ಪುರುಷ, 22 ವರ್ಷದ ಮಹಿಳೆ
  2. ಕಾಕಚೊಕ್ಕಂಡಹಳ್ಳಿಯ 37 ವರ್ಷದ ಪುರುಷ
  3. ಜಂಗಮಕೋಟೆಯ 25 ವರ್ಷದ ಪುರುಷ, 23 ವರ್ಷದ ಮಹಿಳೆ
  4. ಚೀಮನಹಳ್ಳಿಯ 50 ವರ್ಷದ ಪುರುಷ
  5. ಬಳುವನಹಳ್ಳಿಯ 32 ವರ್ಷದ ಪುರುಷ
  6. ಮಿತ್ತಹಳ್ಳಿಯ ಪುರುಷ
  7.  KG ಪುರದ 14 ವರ್ಷದ ಬಾಲಕ
  8. ಅತ್ತಿಗಾನಹಳ್ಳಿಯ 31 ವರ್ಷದ ಮಹಿಳೆ
  9. ಹೇಮರ್ಲಹಳ್ಳಿಯ ಪುರುಷ
  10. ನಿಲುವರ್ತನಹಳ್ಳಿಯ 14 ವರ್ಷದ ಮಹಿಳೆ
  11. ಸಾದಲಿ PHC ಯ 50 ವರ್ಷದ ಮಹಿಳೆ, 50 ವರ್ಷದ ಪುರುಷ
  12. S ಗೊಲ್ಲಹಳ್ಳಿಯ ಪುರುಷ
  13. ಮಳ್ಳೂರಿನ 32 ವರ್ಷದ ಪುರುಷ
  14. N ಹೊಸಹಳ್ಳಿಯ 47 ವರ್ಷದ ಮಹಿಳೆ
  15. ಎಲಗಹಳ್ಳಿಯ 12 ವರ್ಷದ ಬಾಲಕಿ
  16. ಕನ್ನಪ್ಪನಹಳ್ಳಿಯ 33 ವರ್ಷದ ಪುರುಷನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.