Sidlaghatta Covid-19 Update-23/04/2021

- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 23/04/2021 ರಂದು 79 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

  1. ಶಿಡ್ಲಘಟ್ಟ ನಗರದ 43 ವರ್ಷದ ಗಂಡಸು, 30 ವರ್ಷದ ಗಂಡಸು
  2. KK ಪೇಟೆಯ 32 ವರ್ಷದ ಗಂಡಸು, 10 ವರ್ಷದ ಬಾಲಕಿ
  3. ಮಹಬೂಬ್ ನಗರದ 52 ವರ್ಷದ ಮಹಿಳೆ, 30 ವರ್ಷದ ಮಹಿಳೆ
  4. ದೇಶದಪೇಟೆಯ 38 ವರ್ಷದ ಗಂಡಸು, 47 ವರ್ಷದ ಗಂಡಸು, 14 ವರ್ಷದ ಯುವತಿ, 9 ವರ್ಷದ ಬಾಲಕ, 71 ವರ್ಷದ ಮಹಿಳೆ, 34 ವರ್ಷದ ಮಹಿಳೆ
  5. 1ನೇ ನಗರ್ತಪೇಟೆಯ 17 ವರ್ಷದ ಯುವಕ, 21 ವರ್ಷದ ಮಹಿಳೆ, 80 ವರ್ಷದ ಮಹಿಳೆ, 45 ವರ್ಷದ ಮಹಿಳೆ
  6. ಷರಾಫ್ ರಸ್ತೆಯ 30 ವರ್ಷದ ಗಂಡಸು
  7. ಸರಸ್ವತಿ ಕಾನ್ವೆಂಟ್ ಹಿಂದಿನ ರಸ್ತೆಯ 31 ವರ್ಷದ ಗಂಡಸು
  8. ಬೈಪಾಸ್ ರಸ್ತೆಯ 33 ವರ್ಷದ ಗಂಡಸು
  9. ದೇವರಮಳ್ಳೂರಿನ 32 ವರ್ಷದ ಗಂಡಸು
  10. ದೊಡ್ಡತೇಕಹಳ್ಳಿಯ 14 ವರ್ಷದ ಯುವಕ
  11. ಪ್ರಾಥಮಿಕ ಅರೋಗ್ಯ ಕೇಂದ್ರ ಜಂಗಮಕೋಟೆಯ, 32 ವರ್ಷದ ಮಹಿಳೆ, (ಹಿತ್ತಲಹಳ್ಳಿಯ) 39 ವರ್ಷದ ಮಹಿಳೆ
  12. ಹೊಸಪೇಟೆಯ 21 ವರ್ಷದ ಮಹಿಳೆ
  13. ವೀರಾಪುರದ 24 ವರ್ಷದ ಗಂಡಸು
  14. ಪಲ್ಲಿಚೆರ್ಲು ವಿನ 74 ವರ್ಷದ ಗಂಡಸು
  15. J ಕುರುಬರಹಳ್ಳಿ 25 ವರ್ಷದ ಗಂಡಸು
  16. ಸುಗಟೂರು 22 ವರ್ಷದ ಗಂಡಸು
  17. ವಿಜಯಪುರ ಜಂಗಮಕೋಟೆಯ 37 ವರ್ಷದ ಗಂಡಸು
  18. ಜಂಗಮಕೋಟೆ ಕ್ರಾಸ್ ನ 45 ವರ್ಷದ ಗಂಡಸು
  19. ಗಂಭೀರನಹಳ್ಳಿಯ 42 ವರ್ಷದ ಗಂಡಸು
  20. ಕಳನಾಯಕನಹಳ್ಳಿ 43 ವರ್ಷದ ಗಂಡಸು
  21. ವಲ್ಲಪನಹಳ್ಳಿ 35 ವರ್ಷದ ಮಹಿಳೆ
  22. B ತಿಮ್ಮಸಂದ್ರದ 35 ವರ್ಷದ ಮಹಿಳೆ, 41 ವರ್ಷದ ಗಂಡಸು
  23. ಸದ್ದಹಳ್ಳಿಯ 60 ವರ್ಷದ ಗಂಡಸು
  24. ಮಳಮಾಚನಹಳ್ಳಿಯ 49 ವರ್ಷದ ಮಹಿಳೆ
  25. ಮೇಲೂರಿನ 56 ವರ್ಷದ ಗಂಡಸು, 29 ವರ್ಷದ ಗಂಡಸು, 20 ವರ್ಷದ ಮಹಿಳೆ, 13 ವರ್ಷದ ಯುವತಿ, 41 ವರ್ಷದ ಗಂಡಸು
  26. ಹಂಡಿಗನಾಳದ 24 ವರ್ಷದ ಗಂಡಸು, 41 ವರ್ಷದ ಗಂಡಸು
  27. ಕಂಬದಹಳ್ಳಿಯ 37 ವರ್ಷದ ಮಹಿಳೆ
  28. ಮಳ್ಳೂರಿನ 60 ವರ್ಷದ ಮಹಿಳೆ, 62 ವರ್ಷದ ಗಂಡಸು, 19 ವರ್ಷದ ಯುವಕ, 65 ವರ್ಷದ ಗಂಡಸು
  29. ಹಿತ್ತಲಹಳ್ಳಿಯ 34 ವರ್ಷದ ಗಂಡಸು, 35 ವರ್ಷದ ಮಹಿಳೆ, 13 ವರ್ಷದ ಯುವಕ, 17 ವರ್ಷದ ಯುವತಿ, 17 ವರ್ಷದ ಯುವತಿ, 62 ವರ್ಷದ ಮಹಿಳೆ
  30. ಸಾದಲಿಯ 32 ವರ್ಷದ ಮಹಿಳೆ, 55 ವರ್ಷದ ಮಹಿಳೆ, 12 ವರ್ಷದ ಯುವತಿ, 14 ವರ್ಷದ ಯುವತಿ, 65 ವರ್ಷದ ಮಹಿಳೆ, 60 ವರ್ಷದ ಮಹಿಳೆ, 71 ವರ್ಷದ ಗಂಡಸು
  31. ಅಮ್ಮಗಾರಹಳ್ಳಿಯ 37 ವರ್ಷದ ಗಂಡಸು
  32. ಅಬ್ಲೂಡಿನ 21 ವರ್ಷದ ಮಹಿಳೆ
  33. ತುಮ್ಮನಹಳ್ಳಿಯ 23 ವರ್ಷದ ಗಂಡಸು
  34. J ವೆಂಕಟಾಪುರದ 65 ವರ್ಷದ ಗಂಡಸು
  35. ಚಿಕ್ಕದಿಬ್ಬೂರಹಳ್ಳಿಯ 40 ವರ್ಷದ ಮಹಿಳೆ
  36. K ಹೊಸೂರಿನ 47 ವರ್ಷದ ಮಹಿಳೆ
  37. ಮುತ್ತೂರಿನ 21 ವರ್ಷದ ಮಹಿಳೆ
  38. ಚೌಡಸಂದ್ರದ 36 ವರ್ಷದ ಗಂಡಸು
  39. ದಿಬ್ಬೂರಹಳ್ಳಿಯ 27 ವರ್ಷದ ಗಂಡಸು, 61 ವರ್ಷದ ಗಂಡಸು
  40. ವಡಹಳ್ಳಿ 50 ವರ್ಷದ ಮಹಿಳೆ
  41. ಆನೆಮಡುಗು 60 ವರ್ಷದ ಗಂಡಸು
  42. ಭಕ್ತರಹಳ್ಳಿಯ 41 ವರ್ಷದ ಗಂಡಸು
  43. ಹೇಮರ್ಲಹಳ್ಳಿಯ 46 ವರ್ಷದ ಗಂಡಸು
  44. L ಮುತ್ತುಕದಹಳ್ಳಿಯ 25 ವರ್ಷದ ಗಂಡಸು
  45. ಗುಡ್ಲನರಸಿಂಹನಹಳ್ಳಿಯ 44 ವರ್ಷದ ಗಂಡಸು
  46. ದಡಂಘಟ್ಟದ 17 ವರ್ಷದ ಯುವಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!