ಶಿಡ್ಲಘಟ್ಟ ತಾಲ್ಲೂಕಿನಲ್ಲಿ 24/04/2021 ರಂದು 15 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
- ಶಿಡ್ಲಘಟ್ಟ ನಗರದ ಕನಕನಗರದ 43 ವರ್ಷದ ಗಂಡಸು
- ಶಂಕರಮಠ ರಸ್ತೆಯ 50 ವರ್ಷದ ಗಂಡಸು
- 1ನೇ ನಗರ್ತಪೇಟೆಯ 46 ವರ್ಷದ ಗಂಡಸು
- ಸರ್ಕಾರೀ ಆಸ್ಪತ್ರೆಯ 35 ವರ್ಷದ ಗಂಡಸು, 42 ವರ್ಷದ ಗಂಡಸು
- ಮೇಲೂರಿನ 25 ವರ್ಷದ ಮಹಿಳೆ, 4 ವರ್ಷದ ಬಾಲಕಿ, 38 ವರ್ಷದ ಗಂಡಸು
- ನಲ್ಲೇನಹಳ್ಳಿಯ 62 ವರ್ಷದ ಗಂಡಸು
- ದೊಗರನಾಯಕನಹಳ್ಳಿಯ 65 ವರ್ಷದ ಗಂಡಸು
- ಬಶೆಟ್ಟಹಳ್ಳಿಯ 22 ವರ್ಷದ ಗಂಡಸು
- ಅಜ್ಜಕದಿರೇನಹಳ್ಳಿಯ 57 ವರ್ಷದ ಗಂಡಸು
- ಕುರುಬಚನಪಡೆಯ 50 ವರ್ಷದ ಗಂಡಸು
- ಬಸವಾಪಟ್ಟಣದ 26 ವರ್ಷದ ಮಹಿಳೆ
- ಗಂಬೀರನಹಳ್ಳಿಯ 43 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.