Sidlaghatta Covid-19 Update-29/04/2021

- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 29/04/2021 ರಂದು 64 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ನಗರದ 19 ವರ್ಷದ ಯುವತಿ, 30 ವರ್ಷದ ಗಂಡಸು, 58 ವರ್ಷದ ಗಂಡಸು, 40 ವರ್ಷದ ಗಂಡಸು, 29 ವರ್ಷದ ಮಹಿಳೆ
  2. ಸರ್ಕಾರೀ ಆಸ್ಪತ್ರೆಯ 24 ವರ್ಷದ ಗಂಡಸು
  3. ಖಾದ್ರಪ್ಪ ರಸ್ತೆಯ 52 ವರ್ಷದ ಮಹಿಳೆ
  4. ಸಿದ್ಧಾರ್ಥನಗರದ 30 ವರ್ಷದ ಮಹಿಳೆ
  5. ಕಾಮಾಟಿಗರಪೇಟೆಯ 30 ವರ್ಷದ ಗಂಡಸು
  6. ಮುತ್ತೂರು ಬೀದಿಯ 58 ವರ್ಷದ ಮಹಿಳೆ
  7. KK ಪೇಟೆಯ 42 ವರ್ಷದ ಮಹಿಳೆ, 28 ವರ್ಷದ ಮಹಿಳೆ
  8. ಪ್ರೇಮನಗರದ 13 ವರ್ಷದ ಯುವಕ
  9. UHC ಯ 27 ವರ್ಷದ ಗಂಡಸು, 45 ವರ್ಷದ ಮಹಿಳೆ, 32 ವರ್ಷದ ಮಹಿಳೆ
  10. ಕುರುಬರಪೇಟೆಯ 15 ವರ್ಷದ ಯುವತಿ, 45 ವರ್ಷದ ಮಹಿಳೆ
  11. ಕುಂಬಾರಪೇಟೆಯ 51 ವರ್ಷದ ಗಂಡಸು
  12. ಗಾಂಧಿನಗರದ 26 ವರ್ಷದ ಗಂಡಸು, 26 ವರ್ಷದ ಮಹಿಳೆ
  13. Paragon School ಹತ್ತಿರದ 42 ವರ್ಷದ ಮಹಿಳೆ
  14. Old Hospital ರಸ್ತೆಯ 53 ವರ್ಷದ ಗಂಡಸು
  15. 1ನೇ ನಗರ್ತಪೇಟೆಯ 30 ವರ್ಷದ ಗಂಡಸು
  16. Petrol Bunk ಹತ್ತಿರದ 26 ವರ್ಷದ ಗಂಡಸು
  17. Filature Quarters ನ 45 ವರ್ಷದ ಮಹಿಳೆ
  18. ರಹಮತ್ ನಗರದ 43 ವರ್ಷದ ಗಂಡಸು
  19. ಮಯೂರ ವೃತ್ತದ 22 ವರ್ಷದ ಮಹಿಳೆ
  20. ಸಂತೋಷ ನಗರದ 19 ವರ್ಷದ ಮಹಿಳೆ
  21. BJP ಕಚೇರಿಯ 29 ವರ್ಷದ ಮಹಿಳೆ
  22. ತಾಲ್ಲೂಕು ಕಚೇರಿಯ 46 ವರ್ಷದ ಗಂಡಸು

ಶಿಡ್ಲಘಟ್ಟ – ಗ್ರಾಮೀಣ

  1. ದಿಬ್ಬೂರಹಳ್ಳಿಯ 40 ವರ್ಷದ ಗಂಡಸು
  2. ಬೊಮ್ಮನಹಳ್ಳಿಯ 38 ವರ್ಷದ ಗಂಡಸು
  3. ಸದ್ದಹಳ್ಳಿಯ 60 ವರ್ಷದ ಮಹಿಳೆ
  4. ಕದಿರಿನಾಯಕನಹಳ್ಳಿಯ 50 ವರ್ಷದ ಗಂಡಸು
  5. ಮೇಲೂರು ಪ್ರಾಥಮಿಕ ಅರೋಗ್ಯ ಕೇಂದ್ರದ 30 ವರ್ಷದ ಮಹಿಳೆ
  6. ಹನುಮಂತಪುರದ 38 ವರ್ಷದ ಗಂಡಸು, 35 ವರ್ಷದ ಗಂಡಸು
  7. ಚಿಕ್ಕದಾಸರಹಳ್ಳಿಯ 25 ವರ್ಷದ ಮಹಿಳೆ
  8. ಕಂಬದಹಳ್ಳಿಯ 28 ವರ್ಷದ ಗಂಡಸು
  9. ಸೊರಕಾಯಲಹಳ್ಳಿಯ 60 ವರ್ಷದ ಮಹಿಳೆ
  10. ಯಣ್ಣೂರಿನ 24 ವರ್ಷದ ಮಹಿಳೆ
  11. S M ಕೊಂಡರಾಜನಹಳ್ಳಿಯ 70 ವರ್ಷದ ಗಂಡಸು
  12. ಚೀಮನಹಳ್ಳಿಯ 62 ವರ್ಷದ ಮಹಿಳೆ
  13. ನಡಿಪಿನಾಯಕನಹಳ್ಳಿಯ 42 ವರ್ಷದ ಗಂಡಸು
  14. ಬೈರಗಾನಹಳ್ಳಿಯ 28 ವರ್ಷದ ಗಂಡಸು
  15. ಸಾದಲಿ ಪ್ರಾಥಮಿಕ ಅರೋಗ್ಯ ಕೇಂದ್ರದ 40 ವರ್ಷದ ಮಹಿಳೆ
  16. ಸಾದಲಿಯ 47 ವರ್ಷದ ಮಹಿಳೆ
  17. ಮೇಲೂರಿನ 80 ವರ್ಷದ ಗಂಡಸು
  18. ಮುತ್ತೂರಿನ 74 ವರ್ಷದ ಗಂಡಸು
  19. ಗುಡಿಹಳ್ಳಿಯ 60 ವರ್ಷದ ಮಹಿಳೆ, 34 ವರ್ಷದ ಗಂಡಸು, 8 ವರ್ಷದ ಬಾಲಕಿ
  20. ಅಬ್ಲೂಡಿನ 60 ವರ್ಷದ ಗಂಡಸು
  21. ತಾತಹಳ್ಳಿಯ 46 ವರ್ಷದ ಗಂಡಸು, 7 ವರ್ಷದ ಬಾಲಕ, 9 ವರ್ಷದ ಬಾಲಕ, 45 ವರ್ಷದ ಗಂಡಸು, 40 ವರ್ಷದ ಮಹಿಳೆ
  22. ದೊಡ್ಡತೇಕಹಳ್ಳಿಯ 20 ವರ್ಷದ ಗಂಡಸು, 54 ವರ್ಷದ ಮಹಿಳೆ
  23. ಕಂಬದಹಳ್ಳಿಯ 25 ವರ್ಷದ ಗಂಡಸು
  24. ಅಗಲಗುರ್ಕಿಯ 62 ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!