20.8 C
Sidlaghatta
Friday, June 13, 2025

Latest Past Events

ಶ್ರೀ ರಾಘವೇಂದ್ರಸ್ವಾಮಿಯವರ ಆರಾಧನೆ

Sri Raghavendra Swamy Temple Muttur Street, Sidlaghatta

ಶಿಡ್ಲಘಟ್ಟ ನಗರದ ಮುತ್ತೂರು ಬೀದಿಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ ದೇವಾಲಯದಲ್ಲಿ ಶ್ರೀ ರಾಘವೇಂದ್ರಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಮೂರುದಿನಗಳ ಕಾಲ ಶ್ರೀ ರಾಘವೇಂದ್ರಸ್ವಾಮಿಯವರ 352 ನೇ ಆರಾಧನಾ ಮಹೋತ್ಸವವನ್ನು ಆಯೋಜಿಸಲಾಗಿದೆ. ಆಗಸ್ಟ್ 31 ರ ಗುರುವಾರದಿಂದ ಸೆಪ್ಟೆಂಬರ್ 2 ರ ಶನಿವಾರದವರೆಗೂ ನಡೆಯಲಿರುವ ಮೂರು ದಿನಗಳ ಆರಾಧನಾ ಮಹೋತ್ಸವದಲ್ಲಿ ಪೂರ್ವಾರಾಧನೆ, ಆರಾಧನೆ ಮತ್ತು ಉತ್ತರಾರಾಧನೆ ನಡೆಸಲಾಗುತ್ತದೆ. ಪ್ರತಿ ದಿನವೂ ಸಂಜೆ ಸಂಗೀತ, ನೃತ್ಯ, ದೇವರನಾಮಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮಣ್ಣು ರಹಿತ ಕೃಷಿ (Hydroponics)

ಕಾರ್ಯಕ್ರಮ : ಸಾಹಿತ್ಯ ಸಂಜೆ ಕಾರ್ಯಕ್ರಮ - 07 ವಿಷಯ : ಮಣ್ಣು ರಹಿತ ಕೃಷಿ (ಹೈಡ್ರೋಪಾನಿಕ್ಸ್) - Online ಸಂವಾದ ಮುಖ್ಯ ಅತಿಥಿಗಳು : ಶ್ರೀ ಗುರುಪ್ರಸಾದ ಕುರ್ತಕೋಟಿ (ಸಂಸ್ಥಾಪಕರು - ಬೆಳೆಸಿರಿ, ಬೆಂಗಳೂರು) ಸಮಯ : ಭಾನುವಾರ March 6 ಸಂಜೆ 7 ಗಂಟೆಗೆ Zoom ಅಪ್ಲಿಕೇಶನ್ : https://us02web.zoom.us/j/82950551575?pwd=bU9mUEl4UmJyTGs5SmV2TkxJT0Jhdz09 Meeting ID : 829 5055 1575 Passcode : 284098

ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ, ಜೇಮ್ಸ್ ಚಿತ್ರ ಬಿಡುಗಡೆ ತಯಾರಿ ಪೂರ್ವಭಾವಿ ಸಭೆ

Sri Venkateshwara Cinemas, Sidlaghatta Near Govt Bus Stand, Sidlaghatta

ಕಾರ್ಯಕ್ರಮ : ಪೂರ್ವಭಾವಿ ಸಭೆ ವಿಷಯ : ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ, ಜೇಮ್ಸ್ ಚಿತ್ರ ಬಿಡುಗಡೆ ತಯಾರಿ ಸಮಯ : ಭಾನುವಾರ March 6 ಮಧ್ಯಾಹ್ನ 3 ಗಂಟೆಗೆ ಸ್ಥಳ : ಶ್ರೀ ವೆಂಕಟೇಶ್ವರ ಸಿನಿಮಾಸ್, ಶಿಡ್ಲಘಟ್ಟ ಸಮಸ್ತ ಶಿಡ್ಲಘಟ್ಟ ತಾಲೂಕಿನ ಕನ್ನಡ ಪರ ಸಂಘಟನೆಗಳು ಹಾಗೂ ರಾಜವಂಶ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಲ್ಲಿ ಮನವಿ. ದಿನಾಂಕ 17.03.2022 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಹುಟ್ಟುಹಬ್ಬ ಆಚರಣೆ ಹಾಗೂ.ಜೇಮ್ಸ್ […]

error: Content is protected !!