Home Horoscope Daily Horoscope – ರಾಶಿಫಲ 12 September 2020

Daily Horoscope – ರಾಶಿಫಲ 12 September 2020

0

Daily Horoscope – ರಾಶಿಫಲ (12 September 2020, ಶನಿವಾರ)

 

ಮೇಷ ರಾಶಿ (Mesha Rashi) Aries

  • ಹಣ ಹೂಡಿಕೆಯ ವಿಷಯದಲ್ಲಿ ಜಾಗರೂಕತೆ ಅವಶ್ಯಕ
  • ಧ್ಯಾನದಿಂದ ಮನಸ್ಸು ಹಗುರ

 
 


ವೃಷಭ ರಾಶಿ (Vrushabha Rashi) Taurus

  • ವಿದೇಶ ವ್ಯಾಪಾರದಲ್ಲಿ ಲಾಭ
  • ಅಧ್ಯಾತ್ಮ ವಿಚಾರದಿಂದ ಮನಃಶಾಂತಿ

 
 


ಮಿಥುನ ರಾಶಿ (Mithuna Rashi) Gemini

  • ವಿಶ್ರಾಂತಿ ಅವಶ್ಯಕ
  • ಇತರರಿಗೆ ಸಹಾಯ ಮಾಡುವುದರಿಂದ ಸಂತೋಷ ಪ್ರಾಪ್ತಿ

 
 


 

ಕರ್ಕ ರಾಶಿ (Karka Rashi) Cancer

  • ತಾಳ್ಮೆ ಅಗತ್ಯ
  • ಬಿಗುವಿನ ವಾತಾವರಣದಿಂದ ಬಿಡುವು ಸಿಗಲಿದೆ

 
 


 

ಸಿಂಹ ರಾಶಿ (Simha Rashi) Leo

  • ಧನ ಸಂಗ್ರಹದ ಕಡೆ ಗಮನ ಅನಿವಾರ್ಯ
  • ಸ್ನೇಹಿತರೊಂದಿಗೆ ಕಾಲಹರಣ ಸಂಭವ

 
 


 

ಕನ್ಯಾ ರಾಶಿ (Kanya Rashi) Virgo

  • ಹಣ ಸಂಬಂಧಿತ ವಿಷಯಗಳಲ್ಲಿ ಎಚ್ಚರ
  • ಖಾಸಗಿ ಸಮಯ ಅಗತ್ಯ

 
 


 

ತುಲಾ ರಾಶಿ (Tula Rashi) Libra

  • ಯೋಗದಿಂದ ಸ್ವಾಸ್ತ್ಯ ಸುಧಾರಣೆ
  • ಕುಟುಂಬದೊಂದಿಗೆ ಸಂತಸದ ಸಮಯ

 
 


 

ವೃಶ್ಚಿಕ ರಾಶಿ (Vrushchika Rashi) Scorpio

  • ಆತ್ಮವಿಶ್ವಾಸದಿಂದ ಕಾರ್ಯಸಾಧನೆ
  • ಶುಭ ವಿಚಾರದಿಂದ ಸಂತಸದ ದಿನ

 
 


 

ಧನು ರಾಶಿ (Dhanu Rashi) Sagittarius

  • ಕುಟುಂಬದೊಂದಿಗೆ ಪ್ರಯಾಣ
  • ಸ್ನೇಹಿತರ ಭೇಟಿ

 
 


 

ಮಕರ ರಾಶಿ (Makara Rashi) Capricorn

  • ಆತ್ಮವಿಶ್ವಾಸದಿಂದ ಸಹವರ್ತಿಗಳ ಮೇಲೆ ಪ್ರಭಾವ
  • ಧನ ಸಂಗ್ರಹ ಅಗತ್ಯ

 
 


 

ಕುಂಭ ರಾಶಿ (Kumbha Rashi) Aquarius

  • ಆಪ್ತರಿಂದ ಸಲಹೆ
  • ಗುರುಗಳಿಂದ ಓದಿನಲ್ಲಿ ಸಹಾಯ

 
 


 

ಮೀನ ರಾಶಿ (Meena Rashi) Pisces

  • ಆಪ್ತರೊಡನೆ ಸಂತಸದ ಸಮಯ
  • ಮುಂದಿನ ಪೀಳಿಗೆಯ ಕುರಿತ ಯೋಜನೆಗಳಿಗೆ ಸಕಾಲ

 
 


 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

error: Content is protected !!