22.1 C
Sidlaghatta
Tuesday, October 8, 2024

ಇಂಗ್ಲೀಷ್ ಕರ್ಸಿವ್ ಬರವಣಿಗೆ ಸ್ಪರ್ಧೆ

- Advertisement -
- Advertisement -

Gadiminchenahalli, Sidlaghatta : ಭಾವೈಕ್ಯ ಯುವಜನ ಸಂಘ, ಚಿಕ್ಕಬಳ್ಳಾಪುರ, ಸಮಾಜ ಸೇವಾ ಮತ್ತು ಅಭಿವೃದ್ಧಿ ಇಲಾಖೆ ಮತ್ತು ಗ್ರಾಮಾಂತರ ಟ್ರಸ್ಟ್ ಸಹಯೋಗದಲ್ಲಿ 13 ಸರ್ಕಾರಿ ಶಾಲೆಗಳಲ್ಲಿ ಆಯೋಜಿಸುತ್ತಿರುವ “ಇಂಗ್ಲೀಷ್ ಕರ್ಸಿವ್ ಬರವಣಿಗೆ ಸ್ಪರ್ಧೆ”ಯನ್ನು ಸ್ವಯಂ ಸೇವಕರು ಮತ್ತು ಸಂಯೋಜಕರಾದ ವರ್ಣಿಕ, ವನಿತ ಮತ್ತು ಸಂತೋಷ್ ಅವರು ತಾಲ್ಲೂಕಿನ ಗಡಿಮಿಂಚೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದರು.

ಚಿಕ್ಕಬಳ್ಳಾಪುರ ತಾಲ್ಲೂಕು, ದೇವನಹಳ್ಳಿ ತಾಲ್ಲೂಕು, ಶಿಡ್ಲಘಟ್ಟ ತಾಲ್ಲೂಕು ಮತ್ತು ಹೊಸಕೋಟೆ ತಾಲ್ಲೂಕಿನಾದ್ಯಂತ ಒಟ್ಟು 13 ಸರ್ಕಾರಿ ಶಾಲೆಗಳಲ್ಲಿ ಈ ಸ್ಪರ್ಧೆಗಳನ್ನು ನಡೆಸುತ್ತಿರುವುದಾಗಿ ಆಯೋಜಕರು ತಿಳಿಸಿದರು. “ಜೀನಿಯಸ್ ಇಂಗ್ಲೀಷ್ ಕರ್ಸಿವ್ ಬರವಣಿಗೆ ಪುಸ್ತಕ”ಗಳನ್ನು ಮಕ್ಕಳಿಗೆ ನೀಡಿ ಅವರಿಂದ ಬರೆಸಲಾಯಿತು. ಜೊತೆಗೆ ಬರವಣಿಗೆ ಸ್ಪರ್ಧೆಯನ್ನು ಸಹ ಮಾಡಿದೆವು. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಇಂಗ್ಲಿಷ್ ಬರವಣಿಗೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಸ್ಪರ್ಧೆ ಹಾಗೂ ಪುಸ್ತಕ ವಿತರಣೆ ಮಾಡುತ್ತಿರುವುದಾಗಿ ಆಯೋಜಕರು ತಿಳಿಸಿದರು.


Bhavaikya Yuvajana Sangh Organizes English Cursive Writing Competition in Government Schools

Gadiminchenahalli, Sidlaghatta : In a bid to enhance the English writing skills of students studying in government schools, Bhavaikya Yuvajana Sangh, Chikkaballapur, Department of Social Services and Development and Rural Trust organized an “English Cursive Writing Competition” in 13 government schools. The event was organized by volunteers and coordinators Varnika, Vanitha, and Santhosh at Gadimchenahalli Government Junior Primary School in Taluk.

According to the organizers, the competition was conducted in 13 government schools spread across Chikkaballapur taluk, Devanahalli taluk, Shidlaghatta taluk, and Hoskote taluk. The students were given “Genius English Cursive Writing Books” to improve their writing skills, and a writing competition was held to encourage them to put their newly acquired skills into practice.

The organizers emphasized that the aim of the competition and book distribution was to promote and develop the English writing skills of students studying in government schools. It is hoped that through such initiatives, students from all backgrounds will be given the opportunity to enhance their skills and achieve their full potential.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!