Home News ಎಂ.ಎಸ್ಸಿ ಪ್ರಥಮ ಸ್ಥಾನ ಪಡೆದ ನಯನಶ್ರೀ ಗೆ ಚಿನ್ನದ ಪದಕ

ಎಂ.ಎಸ್ಸಿ ಪ್ರಥಮ ಸ್ಥಾನ ಪಡೆದ ನಯನಶ್ರೀ ಗೆ ಚಿನ್ನದ ಪದಕ

0
Bangalore North University MSc Gold Medal First First Rank S Nayanashree

ಶಿಡ್ಲಘಟ್ಟ ನಗರದ ಶಂಕರಮಠ ಬೀದಿಯ ಸಿ.ಎಸ್.ಸುದರ್ಶನ್ ಮತ್ತು ಎಸ್.ಮಂಜುಳಾ ದಂಪತಿಯ ಮಗಳು ಎಸ್.ನಯನಶ್ರೀ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ಎಂ.ಎಸ್ಸಿ ರಸಾಯನಶಾಸ್ತ್ರದಲ್ಲಿ ಪ್ರಥಮ ಸ್ಥಾನ ಪಡೆದಿರುವುದಕ್ಕೆ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version