September 14, 2026

ಪಲಿಚೇರ್ಲು

ಪಲಿಚೇರ್ಲು ಗ್ರಾಮ ಪಂಚಾಯತಿಯು ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಿಹಳ್ಳಿ ಹೋಬಳಿಯ ಒಂದು ಗ್ರಾಮ ಪಂಚಾಯತಿಯಾಗಿದ್ದು, ಇದರಡಿ 10 ಗ್ರಾಮಗಳಿವೆ: ಕನ್ನಪ್ಪನಹಳ್ಳಿ, ಕುತ್ತಾಂಡಹಳ್ಳಿ, ತರಬಹಳ್ಳಿ, ದೊಗರನಾಯಕನಹಳ್ಳಿ, ಪಲ್ಲಿಚೆರ್ಲು, ಬಿನ್ನಮಂಗಲ, ಬೈರಗಾನಹಳ್ಳಿ, ಮುಮ್ಮನಹಳ್ಳಿ, ಸದ್ದಹಳ್ಳಿ, ಸೋಮನಹಳ್ಳಿ.

English summary: Palicherlu is a Gram Panchayat under Bashettihalli hobli in Sidlaghatta taluk, comprising 10 villages: Kannappanahalli, Kuttandahalli, Tarabahalli, Dogaranayakanahalli, Pallicherlu, Binnamangala, Bairaganahalli, Mummanahalli, Saddahalli, Somanahalli.

ಪಲ್ಲಿಚೇರ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಗರನಾಯಕನಹಳ್ಳಿಯಲ್ಲಿ ಎರಡು ತಿಂಗಳ ಕುಡಿಯುವ ನೀರಿನ ಸಮಸ್ಯೆ ಖಂಡಿಸಿ ಮಹಿಳೆಯರಿಂದ ಗ್ರಾ.ಪಂ.ಗೆ ಮುತ್ತಿಗೆ ಪ್ರತಿಭಟನೆ.
error: Content is protected !!