September 14, 2026

ಬಶೆಟ್ಟಿಹಳ್ಳಿ

ಬಶೆಟ್ಟಿಹಳ್ಳಿ ಹೋಬಳಿಯು ಶಿಡ್ಲಘಟ್ಟ ತಾಲ್ಲೂಕಿನ ಒಂದು ಹೋಬಳಿಯಾಗಿದೆ. ಈ ಹೋಬಳಿಯಡಿ 5 ಗ್ರಾಮ ಪಂಚಾಯತಿಗಳಿವೆ: ಗಂಜಿಗುಂಟೆ, ತಿಮ್ಮನಾಯಕನಹಳ್ಲಿ, ದೊಡ್ಡತೇಕಹಳ್ಳಿ, ಪಲಿಚೇರ್ಲು, ಬಶೆಟ್ಟಹಳ್ಳಿ.

English summary: Bashettihalli is a hobli in Sidlaghatta taluk. It contains 5 Gram Panchayats: Ganjigunta, Thimmanayakanahalli, Doddathekalahalli, Palicherlu, Bashetnahalli.

ಬಶೆಟ್ಟಿಹಳ್ಳಿ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಅರ್ಜಿಗಳನ್ನು 8 ದಿನಗಳಲ್ಲಿ ಇತ್ಯರ್ಥಪಡಿಸುವಂತೆ ಶಾಸಕ ಬಿ.ಎನ್.ರವಿಕುಮಾರ್ ಸೂಚನೆ; ವಿಶೇಷಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಘೋಷಣೆ.
ಸೆ.12ರಂದು ಬಶೆಟ್ಟಿಹಳ್ಳಿ ಹೋಬಳಿಯ ಕೆ.ಪಿ.ಎಸ್.ಸಿ ಶಾಲೆಯಲ್ಲಿ ಪ್ರಜಾಸೇವೆ ಆಂದೋಲನದ ಜನಸ್ಪಂದನ ಕಾರ್ಯಕ್ರಮ; ಸಾದಲಿ ಹೋಬಳಿಯಲ್ಲಿ ನಡೆದ ಮೊದಲ ಕಾರ್ಯಕ್ರಮದಲ್ಲಿ 175 ಅರ್ಜಿ ಸ್ವೀಕಾರ...
ಪಲ್ಲಿಚೇರ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಗರನಾಯಕನಹಳ್ಳಿಯಲ್ಲಿ ಎರಡು ತಿಂಗಳ ಕುಡಿಯುವ ನೀರಿನ ಸಮಸ್ಯೆ ಖಂಡಿಸಿ ಮಹಿಳೆಯರಿಂದ ಗ್ರಾ.ಪಂ.ಗೆ ಮುತ್ತಿಗೆ ಪ್ರತಿಭಟನೆ.
ಬಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ 1999-2000ರ ಎಸ್‌ಎಸ್‌ಎಲ್‌ಸಿ ಹಳೆಯ ವಿದ್ಯಾರ್ಥಿಗಳಿಂದ ನಲ್ಲರಾಳ್ಳಹಳ್ಳಿಯಲ್ಲಿ ಗುರುವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮ.
error: Content is protected !!