Gram panchayat · 9 places inside

ದಿಬ್ಬೂರಹಳ್ಳಿ

ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯು ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಒಂದು ಗ್ರಾಮ ಪಂಚಾಯತಿಯಾಗಿದ್ದು, ಇದರಡಿ 9 ಗ್ರಾಮಗಳಿವೆ: ಜರಗುಹಳ್ಳಿ, ತುಮ್ಮೇನಹಳ್ಳಿ, ಪುರಭೈರೇನಹಳ್ಳಿ, ಬಚ್ಚನಹಳ್ಳಿ, ಬಯ್ಯಪ್ಪನಹಳ್ಳಿ, ವಡ್ಡಹಳ್ಳಿ, ವೆಂಕಟಕೃಷ್ಣಮ್ಮನಹಳ್ಳಿ, ಶೀತಹಳ್ಳಿ, ಹಿರಿಯಲಚೇನಹಳ್ಳಿ.

English Dibburahalli is a Gram Panchayat under Sadali hobli in Sidlaghatta taluk, comprising 9 villages: Jaraguhalli, Tummenahalli, Purabhairenahalli, Bachchanahalli, Bayyappanahalli, Vaddahalli, Venkatakrushnammanahalli, Sheetahalli, Hiriyalachenahalli.

Places in ದಿಬ್ಬೂರಹಳ್ಳಿ

Latest from ದಿಬ್ಬೂರಹಳ್ಳಿ

ದಿಬ್ಬೂರಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ₹4.5 ಲಕ್ಷ ಆದಾಯ, ₹2 ಕೋಟಿ ಆಸ್ತಿ

Place

ದಿಬ್ಬೂರಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ₹4.5 ಲಕ್ಷ ಆದಾಯ, ₹2 ಕೋಟಿ ಆಸ್ತಿ

ದಿಬ್ಬೂರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 2025-26ನೇ ಸಾಲಿನಲ್ಲಿ ₹4.5 ಲಕ್ಷ ಆದಾಯ, ₹2 ಕೋಟಿ ಆಸ್ತಿ; ಸದಸ್ಯರಿಗೆ ಬೋನಸ್ ಮತ್ತು ಬಹುಮಾನ ವಿತರಣೆ.

Share
Jarugahalli Colony Infrastructure Neglect Dibburahalli

Place

ಕತ್ತಲಲ್ಲಿ ಕಾಲೋನಿ, ಚರಂಡಿಯಲ್ಲಿ ಕೊಳಚೆ: ಮೂಲಸೌಕರ್ಯಕ್ಕಾಗಿ ನಿವಾಸಿಗಳ ಆಗ್ರಹ

ಶಿಡ್ಲಘಟ್ಟ ದಿಬ್ಬೂರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಜರುಗಹಳ್ಳಿ ಕಾಲೋನಿಯಲ್ಲಿ ಬೀದಿ ದೀಪ, ಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್ ಸಮಸ್ಯೆ; ನಿವಾಸಿಗಳ ಆಕ್ರೋಶ.

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Part of ಸಾದಲಿ

error: Content is protected !!