September 14, 2026

ಸಾದಲಿ

ಸಾದಲಿ ಹೋಬಳಿಯು ಶಿಡ್ಲಘಟ್ಟ ತಾಲ್ಲೂಕಿನ ಒಂದು ಹೋಬಳಿಯಾಗಿದೆ. ಈ ಹೋಬಳಿಯಡಿ 5 ಗ್ರಾಮ ಪಂಚಾಯತಿಗಳಿವೆ: ಎಸ್‌.ದೇವಗಾನಹಳ್ಳಿ, ತಲಕಾಯಲಬೆಟ್ಟ, ತಿಮ್ಮಸಂದ್ರ, ದಿಬ್ಬೂರಹಳ್ಳಿ, ಸಾದಲಿ.

English summary: Sadali is a hobli in Sidlaghatta taluk. It contains 5 Gram Panchayats: S.Devaganahalli, Talakayalabetta, Thimmasandra, Dibburahalli, Sadali.

ದಿಬ್ಬೂರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 2025-26ನೇ ಸಾಲಿನಲ್ಲಿ ₹4.5 ಲಕ್ಷ ಆದಾಯ, ₹2 ಕೋಟಿ ಆಸ್ತಿ; ಸದಸ್ಯರಿಗೆ ಬೋನಸ್ ಮತ್ತು ಬಹುಮಾನ...
ಪ್ರಜಾಸೇವೆ ಆಂದೋಲನದ ಮೊದಲ ಜನಸ್ಪಂದನ ಸಭೆ ಸಾದಲಿ ಹೋಬಳಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದಿದ್ದು, ಅಧಿಕಾರಿಗಳಿಂದ ಸ್ಥಳದಲ್ಲೇ ಅರ್ಜಿ ಸ್ವೀಕಾರ, ಜಾಬ್ ಕಾರ್ಡ್...
ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಸೆ.5ರಿಂದ 'ಪ್ರಜಾಸೇವೆ ಆಂದೋಲನ' ಆರಂಭ; ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನ ಸಭೆಗಳ ಮೂಲಕ ಅಧಿಕಾರಿಗಳೇ ಜನರ ಬಳಿಗೆ.
ಶಿಡ್ಲಘಟ್ಟ ದಿಬ್ಬೂರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಜರುಗಹಳ್ಳಿ ಕಾಲೋನಿಯಲ್ಲಿ ಬೀದಿ ದೀಪ, ಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್ ಸಮಸ್ಯೆ; ನಿವಾಸಿಗಳ ಆಕ್ರೋಶ.
error: Content is protected !!