September 14, 2026

ಎಸ್‌.ದೇವಗಾನಹಳ್ಳಿ

ಎಸ್‌.ದೇವಗಾನಹಳ್ಳಿ ಗ್ರಾಮ ಪಂಚಾಯತಿಯು ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಒಂದು ಗ್ರಾಮ ಪಂಚಾಯತಿಯಾಗಿದ್ದು, ಇದರಡಿ 10 ಗ್ರಾಮಗಳಿವೆ: S. ಕುರುಬರಹಳ್ಳಿ, S. ಗುಂಡ್ಲಹಳ್ಳಿ, S. ಗೊಲ್ಲಹಳ್ಳಿ, S. ದೇವಗಾನಹಳ್ಳಿ, ಇರಗಪ್ಪನಹಳ್ಳಿ, ಉಪ್ಪಕುಂಟಹಳ್ಳಿ, ಗಡಿಮಿಂಚೇನಹಳ್ಳಿ, ಚಾಕಪ್ಪನಹಳ್ಳಿ, ನೇರಳೆಮರದಹಳ್ಳಿ, ಯರ್ರನಾಗೇನಹಳ್ಳಿ.

English summary: S.Devaganahalli is a Gram Panchayat under Sadali hobli in Sidlaghatta taluk, comprising 10 villages: S Kurubarahalli, S Gundlahalli, S Gollahalli, S Devaganahalli, Iragappanahalli, Uppakuntahalli, Gadiminchenahalli, Chakappanahalli, Neralemaradahalli, Yarranagenahalli.

error: Content is protected !!