Home Places ಎಸ್.ದೇವಗಾನಹಳ್ಳಿಯ ರಾಮಸಮುದ್ರ ಕೆರೆ | S. Devaganahalli Ramasamudra Lake

ಎಸ್.ದೇವಗಾನಹಳ್ಳಿಯ ರಾಮಸಮುದ್ರ ಕೆರೆ | S. Devaganahalli Ramasamudra Lake

0
0
Sidlaghatta Ramasamudra Lake Full Transportation to villages Cut

S. Devaganahalli, Sidlaghatta Taluk, Chikkaballapur District : ಶಿಡ್ಲಘಟ್ಟ ತಾಲ್ಲೂಕಿನ ಎಸ್.ದೇವಗಾನಹಳ್ಳಿ ಬಳಿ ಇರುವ ರಾಮಸಮುದ್ರ ಕೆರೆ ತಾಲ್ಲೂಕಿನ ಅತಿದೊಡ್ಡ ಕೆರೆಯಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಎರಡನೇ ಅತಿದೊಡ್ಡ ಕೆರೆ ಎನ್ನಿಸಿಕೊಂಡಿದೆ. ಸುಮಾರು 900 ಎಕರೆ ವ್ಯಾಪ್ತಿ ಹೊಂದಿರುವ ಈ ಕೆರೆಯಲ್ಲಿ 800 ಎಕರೆ ಶಿಡ್ಲಘಟ್ಟ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಾಗೂ ಉಳಿದ 100 ಎಕರೆ ಚಿಕ್ಕಬಳ್ಳಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿದೆ.

ಇತಿಹಾಸ

ಮೈಸೂರು ಸಂಸ್ಥಾನದ ಕಾಲದ ದಿವಾನ ಸರ್ ಮಿರ್ಜಾ ಇಸ್ಮಾಯಿಲ್ ಅವರ ಕಾಲದಲ್ಲಿ, ಸುಮಾರು 130 ವರ್ಷಗಳ ಹಿಂದೆ ನಿರ್ಮಿಸಲಾದ ಈ ಕೆರೆ, ಸುತ್ತಮುತ್ತಲಿನ ಹಳ್ಳಿಗಳ ಕೃಷಿ ಮತ್ತು ಅಂತರ್ಜಲಕ್ಕೆ ಪ್ರಮುಖ ಆಧಾರವಾಗಿದೆ. ಮಳೆಗಾಲದಲ್ಲಿ ಕೆರೆ ಕೋಡಿ ಹರಿದಾಗ ಸುತ್ತಲಿನ ಗ್ರಾಮಸ್ಥರಿಗೆ ಸಂಭ್ರಮದ ಸಂಗತಿಯಾಗುತ್ತದೆ.

ದಾರಿ ಹೇಗೆ ಸಾಗುವುದು?

ಗೂಗಲ್ ಮ್ಯಾಪ್‌ನಲ್ಲಿ ದಾರಿ ವೀಕ್ಷಿಸಿ / Get Directions on Google Maps

In English: Ramasamudra Lake near S. Devaganahalli is the largest lake in Sidlaghatta taluk and the second-largest in Chikkaballapur district, spanning roughly 900 acres (800 acres in Sidlaghatta taluk, 100 in Chikkaballapur taluk). It was built about 130 years ago during the era of Mysore state Diwan Sir Mirza Ismail, and remains a key source for irrigation and groundwater recharge in surrounding villages.

Sidlaghatta WhatsApp Channel Group

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!