Tummanahalli, Sidlaghatta : ನಿಷೇಧಿತ ಗಾಂಜಾ ಸೊಪ್ಪಿನ ಗಿಡವನ್ನು ಬೆಳೆದಿದ್ದ ಮಾಹಿತಿಯನ್ನು ಖಚಿತಪಡಿಸಿಕೊಂಡ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಪೊಲೀಸರು ಗಾಂಜಾ ಸೊಪ್ಪಿನ ಗಿಡವನ್ನು ವಶಪಡಿಸಿಕೊಂಡು ಗಾಂಜಾ ಸೊಪ್ಪನ್ನು ಬೆಳೆದಿದ್ದ ರೈತನ್ನು ದಸ್ತಗಿರಿ ಮಾಡಿರುವ ಪ್ರಕರಣದಾಖಲಿಸಿದ್ದಾರೆ. ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಗುಡ್ಲನರಸಿಂಹನಹಳ್ಳಿಯ ರೈತ ನರಸೇಗೌಡ ಅವರು ತಮ್ಮ ತೋಟದಲ್ಲಿ ಗಾಂಜಾಸೊಪ್ಪಿನ ಗಿಡವನ್ನು ತಮ್ಮ ತೋಟದಲ್ಲಿ ಬೆಳೆದಿದ್ದರು. ಡಿವೈಎಸ್ಪಿ ಮುರಳೀಧರ್, ಎಸ್.ಐ ಸತೀಶ್, ಪೇದೆಗಳಾದ ಸುಧಾಕರ್, ವೆಂಕಟೇಶ್, ಕಂದಾಯ ಇಲಾಖೆಯ ಶಿಶಧರ್, ಯಶಸ್ವಿನಿಇನ್ನಿತರರು ದಾಳಿ ನಡೆಸಿ ಸುಮಾರು ಹತ್ತು ಕೆಜಿಯಷ್ಟು ಗಾಂಜಾ ಸೊಪ್ಪಿನ ಗಿಡವನ್ನು ಹಾಗೂ ರೈತ ನರಸೇಗೌಡ ಅವರನ್ನು ವಶಕ್ಕೆಪಡೆದಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
farmer
Sidlaghatta : ರೈತರು ಕೃಷಿ ಉದ್ದೇಶಕ್ಕಾಗಿ ತೆಗೆದುಕೊಂಡ ಸಾಲವನ್ನು ಸಕಾಲಕ್ಕೆ ಪೂರ್ತಿ ಸಾಲದ ಹಣವನ್ನು ಮರುಪಾವತಿಸಿ, ಬಡ್ಡಿ ಮನ್ನಾ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು...
Sidlaghatta : ನಾಟಿ ಮಾಡಿ 12 ವರ್ಷಗಳಾದರೂ ಫಸಲು ಕೊಡದ ನೇರಳೆಗಿಡಗಳಿಂದಾಗಿ ಚಿಂತಿತನಾಗಿರುವರು ತಾಲ್ಲೂಕಿನ ವೀರಾಪುರದ ರೈತ ಬಿ.ಆರ್.ನಾಗರಾಜ್. ನಿವೃತ್ತಿಯಾದ ನಂತರ ಜೀವನಕ್ಕೆ...
Sidlaghatta : 2023-24ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ರದೇಶ ವಿಸ್ತರಣೆ, ಹೈಬ್ರಿಡ್ ತರಕಾರಿ, ಪ್ಲಾಸ್ಟಿಕ್ ಹೊದಿಕೆ, ಕೃಷಿಹೊಂಡ,...
Malamachanahalli, Sidlaghatta : ಸಾಲಬಾಧೆ ತಾಳಲಾರದೆ ನೇಣಿಗೆ ಶರಣಾಗಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ನಡೆದಿದೆ . ಶಿಡ್ಲಘಟ್ಟ...
Appegowdanahalli, Sidlaghatta : ರೈತರು ತಂತ್ರಜ್ಞರಂತೆ, ವಿಜ್ಞಾನಿಗಳಂತೆ, ಪರಿಸರ ತಜ್ಞರಂತೆ ಚಿಂತನೆ ನಡೆಸಬೇಕು. ರೈತರುತಾಂತ್ರಿಕ ಮಾಹಿತಿ ಪಡೆದು ವೈಜ್ಞಾನಿಕ ವಿಧಾನದಲ್ಲಿ ಕೃಷಿ ಮಾಡಿದರೆ...
Sidlaghatta : ಆಕಸ್ಮಿಕ ಬೆಂಕಿಗೆ ರಾಗಿ ಹಾಗು ರಾಗಿ ಹುಲ್ಲು ಸಂಪೂರ್ಣ ಸುಟ್ಟು ಕರಕಲಾಗಿದ್ದು ನಷ್ಟಗೊಂಡ ರೈತನಿಗೆ ಕೂಡಲೇ ಸರ್ಕಾರದಿಂದ ಸೂಕ್ತ ಪರಿಹಾರ...
ಶಿಡ್ಲಘಟ್ಟ ತಾಲ್ಲೂಕಿನ ಆನೆಮಡಗು ಗ್ರಾಮದ ಪ್ರಗತಿಪರ ರೈತ ಬೈರಾರೆಡ್ಡಿ ಅವರು ಅತ್ಯುತ್ತಮವಾಗಿ ಬೀಟ್ ರೂಟ್ ಬೆಳೆ ಬೆಳೆದ ಹಿನ್ನೆಲೆಯಲ್ಲಿ ಮೈಕೋ ಕಂಪನಿಯಿಂದ ಸನ್ಮಾನಿಸಲಾಯಿತು....
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಬಿದ್ದ ಜೋರು ಮಳೆಗೆ ಒಂದೆಡೆ ಚೆಕ್ ಡ್ಯಾಮ್ ಗಳು, ನೀರಿನ ತೊಟ್ಟಿಗಳು, ಕಲ್ಯಾಣಿಗಳು, ಕೆರೆ ಕಟ್ಟೆಗಳಲ್ಲಿ ನೀರು...
ಕಳೆದ ಆರು ತಿಂಗಳಿನಿಂದ ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಅಖಿಲ ಭಾರತ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ವಿವಿಧ ರೈತ ಸಂಘಟನೆಗಳು...
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ತೋಕಲಹಳ್ಳಿ ಗ್ರಾಮದಲ್ಲಿ ಕಳೆದ ಗುರುವಾರ ಬಿದ್ದ ಮಳೆಯಿಂದಾಗಿ ರಾಮಕ್ಕ ಮತ್ತು ಮಂಜುನಾಥ್ ಅವರ ಮನೆಯ ಮೇಲ್ಚಾವಣಿ ಕುಸಿದ...
ಶಿಡ್ಲಘಟ್ಟದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಎನ್.ಎಸ್.ಯು.ಐ ಸದಸ್ಯರು ರೈತ ದಿನಾಚರಣೆಯನ್ನು ಅಚರಿಸಿದರು. ಎನ್.ಎಸ್.ಯು.ಐ ರಾಜ್ಯ ಸಂಚಾಲಕ...
ನಗರದ ತಾಲ್ಲೂಕು ಕಚೇರಿಯ ಮುಂಭಾಗ ಶುಕ್ರವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳೊಂದಿಗೆ ಕೆಲ ಕಾಲ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಚೇರಿಗೆ...
ಜಿಲ್ಲಾ ರೈತ ಹೋರಾಟಗಾರ ಶಿಡ್ಲಘಟ್ಟ ತಾಲ್ಲೂಕಿನ ಸೊಣ್ಣೇನಹಳ್ಳಿ ಎಸ್.ಎಂ.ನಾರಾಯಣಸ್ವಾಮಿ(76) ಮಂಗಳವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ,...
ರೈತರು ಸ್ವತಃ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಲು ಅವಕಾಶ ಕಲ್ಪಿಸಿ “ರೈತರ ಬೆಳೆ ಸಮೀಕ್ಷೆ” ಆಪ್ ತಯಾರಿಸಲಾಗಿದೆ. ಇದನ್ನು ಉಪಯೋಗಿಸಿ...
ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಪ್ರಗತಿಪರ ರೇಷ್ಮೆ ಬೆಳೆಗಾರ ನಾಗೇಶ್ ಅವರ ಹುಳು ಸಾಕಾಣಿಕೆಯ ಮನೆಯಲ್ಲಿ ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡದಿಂದ...
ಕಳೆದ ಒಂದು ವಾರದಿಂದ ಬೀಳುತ್ತಿರುವ ಆರ್ದಾ ಮಳೆಗೆ ನಗರದ ಹೊರವಲಯದ ಗೌಡನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 20 ಎಕರೆ ಪ್ರದೇಶವು ಜಲಾವೃತಗೊಂಡಿದೆ. ಈ ಭಾಗದಲ್ಲಿ ಹೆಚ್ಚಾಗಿ ಹಿಪ್ಪುನೇರಳೆ...
ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಬೀಳುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ದಿಬ್ಬೂರಹಳ್ಳಿ ವ್ಯಾಪ್ತಿಯ ಬಚ್ಚನಹಳ್ಳಿ ಗ್ರಾಮದ ವೆಂಕಟೇಶ್ ಎಂಬುವರ ಮೂರು ಎಕರೆಯಷ್ಟು ರಾಗಿ ಹೊಲದಲ್ಲಿ ತೆನೆತುಂಬಿದ್ದ ರಾಗಿಯಲ್ಲಿ...
‘ಆರೋಗ್ಯಕ್ಕಾಗಿ ಆಹಾರ, ಆಹಾರಕ್ಕಾಗಿ ಕೃಷಿ’ ಎಂಬ ಧ್ಯೇಯದಿಂದ ಕೃಷಿ ಮಾಡುವವರು ವಿರಳ. ಈ ಉದ್ದೇಶದಿಂದ ಈಗ ವಿರಳವಾಗಿರುವ ಅತ್ಯಂತ ಪೌಷ್ಠಿಕಾಂಶಗಳಿರುವ ಸಿರಿ ಧಾನ್ಯಗಳನ್ನು...
ಕನ್ನಮಂಗಲ ಗ್ರಾಮದ ಕೃಷಿಕನೊಬ್ಬ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯತಿಯ ಕನ್ನಮಂಗಲದ...
