Home Blog Page 315

Daily Horoscope – ರಾಶಿಫಲ 11 September 2020

0

Daily Horoscope – ರಾಶಿಫಲ (11 September 2020, ಶುಕ್ರವಾರ)

 

ಮೇಷ ರಾಶಿ (Mesha Rashi) Aries

Mesha Rashi ಮೇಷ ರಾಶಿ Aries

  • ಹೊಸ ಆರ್ಥಿಕ ಯೋಜನೆಗಳು ಸಂಭವ
  • ಸಂಬಂಧಿಕರ ಭೇಟಿ ಫಲಪ್ರದ
  • ಗೊಂದಲಗಳಿಂದ ದೂರವಿರಿ, ಜಾಗರೂಕತೆ ಅವಶ್ಯಕ

 


ವೃಷಭ ರಾಶಿ (Vrushabha Rashi) Taurus

ವೃಷಭ ರಾಶಿ Vrushabha Rashi Taurus

  • ಧನ ಲಾಭ ಸಂಭವ
  • ಗೆಳೆಯರೊಂದಿಗೆ ಸಂತಸದ ಸಮಯ
  • ಜ್ಞಾನಾಭಿವೃದ್ದಿ

 


ಮಿಥುನ ರಾಶಿ (Mithuna Rashi) Gemini

ಮಿಥುನ ರಾಶಿ (Mithuna Rashi) Gemini

  • ಮಕ್ಕಳ ಸಹಕಾರ
  • ಪ್ರೀತಿಪಾತ್ರರ ತಪ್ಪುಗಳನ್ನು ಕ್ಷಮಿಸುವುದು
  • ಕೆಲಸದಲ್ಲಿ ಶ್ರದ್ದೆ ವಹಿಸಿವುದು

 


 

ಕರ್ಕ ರಾಶಿ (Karka Rashi) Cancer

ಕರ್ಕ ರಾಶಿ Karka Rashi Cancer

  • ಗೃಹ ಸಂಬಂದಿತ ಹೂಡಿಕೆ ಲಾಭದಾಯಕ
  • ಕೆಲಸ-ಕಾರ್ಯದಲ್ಲಿ ಉತ್ತಮ ಬೆಳವಣಿಗೆ

 
 


 

ಸಿಂಹ ರಾಶಿ (Simha Rashi) Leo

ಸಿಂಹ ರಾಶಿ Simha Rashi Leo

  • ತಾಳ್ಮೆ , ಪ್ರಯತ್ನದಿಂದ ಕಾರ್ಯಸಾಧನೆ
  • ಕುಟುಂಬದೊಂದಿದೆ ನೆಮ್ಮದಿಯ ಸಮಯ

 
 


 

ಕನ್ಯಾ ರಾಶಿ (Kanya Rashi) Virgo

ಕನ್ಯಾ ರಾಶಿ Kanya Rashi Virgo

  • ಆರೋಗ್ಯದ ಕಾಳಜಿ ಅಗತ್ಯ
  • ಹಣಕಾಸು ವಿಚಾರದಲ್ಲಿ ಮನೆಯವರ ಸಲಹೆ ಅಗತ್ಯ
  • ತೃಪ್ತಿಕರ ಪ್ರಯಾಣ

 


 

ತುಲಾ ರಾಶಿ (Tula Rashi) Libra

ತುಲಾ ರಾಶಿ Tula Rashi Libra

  • ಪ್ರತಿಭೆ ಪ್ರದರ್ಶಿಸಲು ಒಳ್ಳೆಯ ದಿನ
  • ಭವಿಷ್ಯದ ಯೋಜನೆಗಳ ಕುರಿತ ಪ್ರಯಾಣ ಫಲಪ್ರದ

 
 


 

ವೃಶ್ಚಿಕ ರಾಶಿ (Vrushchika Rashi) Scorpio

ವೃಶ್ಚಿಕ ರಾಶಿ Vrushchika Rashi Scorpio

  • ಅಧ್ಯಾತ್ಮದಿಂದ ಮನಶಾಂತಿ
  • ಭೂ ಸಂಬಂದಿತ ವ್ಯವಹಾರಗಳಿಗೆ ಒಳ್ಳೆಯ ದಿನ
  • ಮಕ್ಕಳಿಂದ ಸಂತೋಷದ ಸಮಯ

 


 

ಧನು ರಾಶಿ (Dhanu Rashi) Sagittarius

ಧನು ರಾಶಿ Dhanu Rashi Sagittarius

  • ಹಣದ ಹೂಡಿಕೆಯಲ್ಲಿ ಜಾಗರೂಕತೆ ಅವಶ್ಯಕ
  • ಮಕ್ಕಳಿಂದ ಸಂತೋಷ
  • ಕೆಲಸ-ಕಾರ್ಯಗಳಿಗೆ ಒಳ್ಳೆಯ ದಿನ

 


 

ಮಕರ ರಾಶಿ (Makara Rashi) Capricorn

ಮಕರ ರಾಶಿ Makara Rashi Capricorn

  • ಹಣದ ವಿಷಯದಲ್ಲಿ ಜಾಗರೂಕತೆ ಅವಶ್ಯಕ
  • ಕುಟುಂಬದೊಂದಿಗೆ ವಿಹಾರ

 
 


 

ಕುಂಭ ರಾಶಿ (Kumbha Rashi) Aquarius

ಕುಂಭ ರಾಶಿ Kumbha Rashi Aquarius

  • ಆಧ್ಯಾತ್ಮಿಕ ಕಾರ್ಯಗಳಿಗೆ ಒಳ್ಳೆಯ ದಿನ
  • ಒಳ್ಳೆಯ ಸುದ್ದಿಯಿಂದ ಸಂತಸ

 
 


 

ಮೀನ ರಾಶಿ (Meena Rashi) Pisces

ಕುಂಭ ರಾಶಿ Kumbha Rashi Aquarius

  • ಸಕಾರಾತ್ಮಕ ಭಾವನೆಯಿಂದ ಕಾರ್ಯಸಾಧನೆ
  • ಕೆಲಸದಲ್ಲಿ ಆಪ್ತರ ಸಲಹೆ ಅಗತ್ಯ

 
 


 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Daily Panchangam – ಪಂಚಾಂಗ 11 September 2020

0

Daily Panchangam – ಪಂಚಾಂಗ (11 September 2020, ಶುಕ್ರವಾರ)

ಪಂಚಾಂಗ

ಸಂವತ್ಸರಶಾರ್ವರಿ
ಮಾಸಭಾದ್ರಪದ
ಪಕ್ಷಕೃಷ್ಣಪಕ್ಷ
ತಿಥಿನವಮಿ – 04:21:41 AM (ಶನಿವಾರ) ವರೆಗೆ
ನಕ್ಷತ್ರಮೃಗಶಿರ – 03:25:18 PM ವರೆಗೆ
ಯೋಗಸಿದ್ಧಿ – 06:22:49 PM ವರೆಗೆ
ಕರಣ
ತೈತುಲ – 04:05:25 PM ವರೆಗೆ, ಗರಜ – 04:21:41 AM (ಶನಿವಾರ) ವರೆಗೆ
ಋತುಶರದ್

ಸೂರ್ಯ – ಚಂದ್ರೋದಯ

ಸೂರ್ಯೋದಯ6:08:07
ಸೂರ್ಯಾಸ್ತ18:22:53
ಚಂದ್ರೋದಯ0:56:00
ಚಂದ್ರಾಸ್ತ13:18:00
ಚಂದ್ರ ರಾಶಿಮಿಥುನ

ಕಾಲ

ರಾಹು ಕಾಲ10:43:39 AM ರಿಂದ 12:15:30 PM
ಯಮಗಂಡ03:19:11 PM ರಿಂದ 04:51:02 PM
ಗುಳಿಕ ಕಾಲ07:39:58 AM ರಿಂದ 09:11:49 AM

 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಪಿಟೀಲು ವಿದ್ವಾನ್ ಹೊಸಪೇಟೆ ಎಚ್.ಬಿ.ನಾರಾಯಣಾಚಾರ್

0

 ಪಿಟೀಲು ವಿದ್ವಾನ್ ಹೊಸಪೇಟೆ ಎಚ್.ಬಿ.ನಾರಾಯಣಾಚಾರ್(98) ಬುಧವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರು ಎಂಟು ಮಂದಿ ಹೆಣ್ಣುಮಕ್ಕಳು ಒಬ್ಬ ಮಗ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

 ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆಯ ವಿದ್ವಾನ್ ಎಚ್.ಬಿ.ನಾರಾಯಣಾಚಾರ್ ತಮ್ಮ ಜೀವನವನ್ನೆಲ್ಲಾ ಕಲಾ ಸೇವೆ ಮತ್ತು ಪಿಟೀಲು ನುಡಿಸುವುದರಲ್ಲಿಯೇ ಕಳೆದವರು. ಕರ್ನಾಟಕ ಮಾತ್ರವಲ್ಲದೆ, ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ನಿರಂತರವಾಗಿ ಪಿಟೀಲು ಸೋಲೋ ಕಾರ್ಯಕ್ರಮವನ್ನು ನೀಡಿದ್ದಾರೆ.

  ಇವರ ಸಂಗೀತ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗೌರವ ಪುರಸ್ಕಾರಗಳೊಂದಿಗೆ ಸತ್ಕರಿಸಿವೆ. ‘ನಾದ ಚಿಂತಾಮಣಿ’, ‘ಪಿಟೀಲು ವಾದ್ಯ ಪ್ರವೀಣ’, ‘ಸಂಗೀತ ರತ್ನ’ ಮುಂತಾದ ಪುರಸ್ಕಾರಗಳು ಇವರಿಗೆ ಸಂದಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ 2008-09 ರ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಗಂಜಿಗುಂಟೆ ಗೆಳೆಯರ ಬಳಗದಿಂದ “ಗಾನ ಕಮಲ” ಎಂಬ ಬಿರುದು ಮತ್ತು ಸನ್ಮಾನಕ್ಕೆ ಭಾಜನರಾಗಿದ್ದಾರೆ.

 ಅವರ ಅಂತ್ಯಸಂಸ್ಕಾರವನ್ನು ಹೊಸಪೇಟೆ ಗ್ರಾಮದ ರುದ್ರಭೂಮಿಯಲ್ಲಿ ಗುರುವಾರ ನೆರವೇರಿಸಲಾಯಿತು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗುರುವಾರ 9 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಗುರುವಾರ 9 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ ಮಾರುತಿ ನಗರದ 42 ವರ್ಷದ ಗಂಡಸು,
  2. ಸಾದಲಿಯ 12 ವರ್ಷದ ಯುವಕ,
  3. ನಚಗಾನಹಳ್ಳಿಯ 42 ವರ್ಷದ ಮಹಿಳೆ,
  4. ಜಂಗಮಕೋಟೆಯ 44 ವರ್ಷದ ಗಂಡಸು,
  5. ಅಪ್ಪೇಗೌಡನಹಳ್ಳಿಯ 48 ವರ್ಷದ ಮಹಿಳೆ,
  6. E ತಿಮ್ಮಸಂದ್ರದ 25 ವರ್ಷದ ಗಂಡಸು,
  7. ಗಂಜಿಗುಂಟೆಯ 37 ವರ್ಷದ ಗಂಡಸು,
  8. ಕನ್ನಪ್ಪನಹಳ್ಳಿಯ 27 ವರ್ಷದ ಮಹಿಳೆ,
  9. H ಕ್ರಾಸ್ ನ 45 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 10/09/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 10/09/2020

CB Lots: 592
Qty: 30752 Kgs
Max: 350
Min: 158
Avg: 260
BV Lots: 10
Qty: 577 Kgs
Max: 250
Min: 152
AVG: 209
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (09/09/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Chintamani Agriculture Market Watch – 10/09/2020

0

ಚಿಂತಾಮಣಿ ಕೃಷಿ ಮಾರುಕಟ್ಟೆ ಧಾರಣೆ

Date: 10/09/2020

ಪ್ರಮಾಣ: ಕ್ವಿಂಟಲ್, ವರ್ಗ: ಸರಾಸರಿ

ಉತ್ಪನ್ನಗಳು

ಆವಕ

ಕನಿಷ್ಠ

ಗರಿಷ್ಠ

ಧನಿಯಾ (ಸ್ಥಳೀಯ)2050007500
ಅಕ್ಕಿ (ಹಂಸ)3520002300
ಅಕ್ಕಿ (ಸೋನ)10038005000


SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿ ಆಂದೋಲನ

0

ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ “ನಮ್ಮೂರ ಭೂಮಿ ನಮಗಿರಲಿ, ಅನ್ಯರಿಗಲ್ಲ”ವೆಂಬ ಘೋಷಣೆಯುಳ್ಳ ಬ್ಯಾನರ್‌ನ್ನು ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಪದಾಧಿಕಾರಿಗಳು ಆನೂರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂಭಾಗ ಬ್ಯಾನರ್ ಕಟ್ಟುವ ಮೂಲಕ ಜನತೆಗೆ ಮಾಹಿತಿ ನೀಡುವ ಆಂದೋಲನಕ್ಕೆ ಬುಧವಾರ ಚಾಲನೆ ನೀಡಿದರು.

 ರೈತ ಮುಖಂಡ ಬೆಳ್ಳೂಟಿ ಮುನಿಕೆಂಪಣ್ಣ ಮಾತನಾಡಿ, ರೈತರಿಗೆ ಮಾರಕವಾಗಿರುವ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೊಳಿಸಿದ ಸರ್ಕಾರದ ವಿರುದ್ದ ಶಾಸಕರು ಮೌನವಾಗಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದರು. ಸುಗ್ರೀವಾಜ್ಞೆಯ ಮುಖಾಂತರ ಅನೇಕ ತಿದ್ದುಪಡಿಗಳನ್ನು ತಂದು ರಾಜ್ಯಪಾಲರ ಸಹಿಯನ್ನೂ ಪಡೆದಿರುವುದು ರಾಜ್ಯದ ರೈತರನ್ನು, ಗ್ರಾಮೀಣ ಜನರನ್ನು ಮಾತ್ರವಲ್ಲ, ಇಡೀ ನಾಗರೀಕ ಸಮಾಜವನ್ನೇ ಬೆಚ್ಚಿ ಬೀಳಿಸಿದೆ ಎಂದರು.

 ರೈತ ಮುಖಂಡ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, ಸಮಾನತೆಯ ಆಶಯವುಳ್ಳ ’ಕರ್ನಾಟಕ ಭೂಸುಧಾರಣಾ ಕಾಯ್ದೆ’ ಕರ್ನಾಟಕದ ಹೆಮ್ಮೆಯ ಕಿರೀಟದಂತಿದ್ದು ಆದರೇ ಕಾಯ್ದೆಯಲ್ಲಿ ಅನೇಕ ತಿದ್ದುಪಡಿ ತಂದು ರೈತರು ಭೂಮಿ ಕಳೆದುಕೊಳ್ಳುವ ಅಪಾಯ ತಂದಿಟ್ಟಿದೆ. ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಕಾಯ್ದೆಯನ್ನು ಜಾರಿಗೊಳಿಸಲು ಯಾವ ಕಾರಣಕ್ಕೂ ಬಿಡುವುದಿಲ್ಲ. ಇದರ ವಿರುದ್ಧ ರಾಜ್ಯ-ಜಿಲ್ಲೆ-ತಾಲ್ಲೂಕು-ಹೋಬಳಿ ಮತ್ತು ಪ್ರತಿ ಗ್ರಾಮ ಮಟ್ಟದಲ್ಲಿ ಜನತೆಗೆ ಅರಿವು ಮೂಡಿಸುವ ಮೂಲಕ ಸರ್ಕಾರದ ಕಣ್ಣು ತೆರೆಸುವ ಕೆಲಸವನ್ನು ಮಾಡಲಾಗುತ್ತದೆ ಎಂದರು.

 ಮುಂದಿನ ದಿನಗಳಲ್ಲಿ ತಾಲ್ಲೂಕಿನಾದ್ಯಂತ ಇರುವ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸಂಚರಿಸಿ ಬ್ಯಾನರ್ ಅಳವಡಿಸುವ ಮೂಲಕ ಜನತೆಗೆ ಮಾಹಿತಿ ನೀಡುವ ಕೆಲಸವನ್ನು ಆಮದೋಲನ ಸಮಿತಿ ವತಿಯಿಂದ ಮಾಡಲಾಗುವುದು ಎಂದರು.

 ಈ ಸಂದರ್ಭದಲ್ಲಿ ಆನೂರು ಗ್ರಾಮ ಪಂಚಾಯಿತಿ ಪಿಡಿಓ ಕಾತ್ಯಾಯಿನಿ, ರೈತ ಮುಖಂಡರಾದ ಸುರೇಶ್, ಶ್ರೀರಾಮಪ್ಪ, ಅಭಿಲಾಶ್, ಶಿವು, ದೇವರಾಜ್, ಶ್ರೀನಿವಾಸ್, ಬಿ.ಸಿ.ರಮೇಶ್, ಮುನಿಯಪ್ಪ, ನಾರಾಯಣಸ್ವಾಮಿ ಹಾಜರಿದ್ದರು.

Daily Horoscope – ರಾಶಿಫಲ 10 September 2020

0

Daily Horoscope – ರಾಶಿಫಲ (10 September 2020, ಗುರುವಾರ)

 

ಮೇಷ ರಾಶಿ (Mesha Rashi) Aries

Mesha Rashi ಮೇಷ ರಾಶಿ Aries

  • ಹಣಕಾಸು ಸಂಬಂಧಿತ ಯೋಜನೆಗಳು ಫಲಪ್ರದ
  • ಗೆಳೆಯರೊಂದಿಗೆ ವಿಹಾರ
  • ಸಂಗಾತಿಯೊಂದಿಗೆ ಸಮಯ
  • ವಿಶ್ರಾಂತಿ

 


ವೃಷಭ ರಾಶಿ (Vrushabha Rashi) Taurus

ವೃಷಭ ರಾಶಿ Vrushabha Rashi Taurus

  • ಮಂದಿರ – ಧಾರ್ಮಿಕ ಸ್ಥಳಕ್ಕೆ ಭೇಟಿ
  • ಹಣಕಾಸು – ಹೊಸ ಉದ್ಯಮ ಸಂಬಂಧಿತ ವಿಷಯಗಳು ಫಲಪ್ರದ

 
 


ಮಿಥುನ ರಾಶಿ (Mithuna Rashi) Gemini

ಮಿಥುನ ರಾಶಿ (Mithuna Rashi) Gemini

  • ಸಕಾರಾತ್ಮಕ ಯೋಚನೆಗಳು
  • ಹಳೆಯ ಹೂಡಿಕೆಯಿಂದ ಧನ ಪ್ರಾಪ್ತಿ ಸಂಭವ
  • ಹೊಸ ಸ್ನೇಹಿತರ ಪರಿಚಯ
  • ಕ್ರೀಡೆ – ವ್ಯಾಯಾಮ ಪ್ರಾರಂಭ

 


 

ಕರ್ಕ ರಾಶಿ (Karka Rashi) Cancer

ಕರ್ಕ ರಾಶಿ Karka Rashi Cancer

  • ಜಾಗರೂಕತೆ ಅವಶ್ಯಕ
  • ಕುಟುಂಬದೊಂದಿಗೆ ಸಮಯ
  • Introvert ಗಳಿಗೆ ಫಲಪ್ರದ ದಿನ

 


 

ಸಿಂಹ ರಾಶಿ (Simha Rashi) Leo

ಸಿಂಹ ರಾಶಿ Simha Rashi Leo

  • ಸಮಸ್ಯೆಗಳಿಗೆ ಪರಿಹಾರ
  • ವ್ಯವಹಾರದಲ್ಲಿ ಲಾಭ
  • ಆತ್ಮೀಯರಿಂದ ಬೆಂಬಲ

 


 

ಕನ್ಯಾ ರಾಶಿ (Kanya Rashi) Virgo

ಕನ್ಯಾ ರಾಶಿ Kanya Rashi Virgo

  • ಆತ್ಮವಿಶ್ವಾಸದಿಂದ ಕಾರ್ಯಸಾಧನೆ
  • ಆತ್ಮೀಯರ ಜೊತೆ ಉತ್ತಮ ಸಂಭಾಷಣೆ

 
 


 

ತುಲಾ ರಾಶಿ (Tula Rashi) Libra

ತುಲಾ ರಾಶಿ Tula Rashi Libra

  • ಸಹವರ್ತಿಗಳ ಬೆಂಬಲ
  • ಕುಟುಂಬದೊಂದಿದೆ ಸುಸಮಯ
  • ಸಹೋದ್ಯೋಗಿಗಳ ಜೊತೆಗೂಡಿ ಕಾರ್ಯ ಪೂರ್ಣ

 


 

ವೃಶ್ಚಿಕ ರಾಶಿ (Vrushchika Rashi) Scorpio

ವೃಶ್ಚಿಕ ರಾಶಿ Vrushchika Rashi Scorpio

  • ಅನಾರೋಗ್ಯದಿಂದ ಚೇತರಿಕೆ
  • ಧನಪ್ರಾಪ್ತಿ ಸಂಭವ
  • ಕಾರ್ಯದಲ್ಲಿ ಯಶಸ್ಸು ಸಂಭವ

 


 

ಧನು ರಾಶಿ (Dhanu Rashi) Sagittarius

ಧನು ರಾಶಿ Dhanu Rashi Sagittarius

  • ಹೊಸ ಸ್ನೇಹಿತರ ಪರಿಚಯ
  • ಧನ ಪ್ರಾಪ್ತಿ ಸಂಭವ
  • ಅವಸರದ ನಿರ್ಧಾರದ ಬಗ್ಗೆ ಜಾಗರೂಕತೆ ಅವಶ್ಯಕ

 


 

ಮಕರ ರಾಶಿ (Makara Rashi) Capricorn

ಮಕರ ರಾಶಿ Makara Rashi Capricorn

  • ಸಂಬಂಧಿಗಳ ಸಂಪರ್ಕ
  • ಕೆಲಸಗಳಲ್ಲಿ ಫಲಪ್ರಾಪ್ತಿ

 
 


 

ಕುಂಭ ರಾಶಿ (Kumbha Rashi) Aquarius

ಕುಂಭ ರಾಶಿ Kumbha Rashi Aquarius

  • ನಿರ್ಧಾರಗಳಲ್ಲಿ ಎಚ್ಚರಿಕೆ
  • ಹಿರಿಯರಿಂದ ಮಾರ್ಗದರ್ಶನ
  • ಹೊಸ ಗ್ರಾಹಕರೊಂದಿಗೆ ಮಾತುಕತೆ

 


 

ಮೀನ ರಾಶಿ (Meena Rashi) Pisces

ಕುಂಭ ರಾಶಿ Kumbha Rashi Aquarius

  • ಹಣ ಪ್ರಾಪ್ತಿ ಸಂಭವ
  • ಕೆಲಸಗಳಲ್ಲಿ ವಹಿಸಿದ ಶ್ರಮ ಫಲಪ್ರದ

 
 


 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Daily Panchangam – ಪಂಚಾಂಗ 10 September 2020

0

Daily Panchangam – ಪಂಚಾಂಗ (10 September 2020, ಗುರುವಾರ)

ಪಂಚಾಂಗ

ಸಂವತ್ಸರಶಾರ್ವರಿ
ಮಾಸಭಾದ್ರಪದ
ಪಕ್ಷಕೃಷ್ಣಪಕ್ಷ
ತಿಥಿಅಷ್ಟಮಿ – 03:37:06 AM (ಶುಕ್ರವಾರ) ವರೆಗೆ
ನಕ್ಷತ್ರರೋಹಿಣಿ – 01:39:27 PM ವರೆಗೆ
ಯೋಗವಜ್ರ – 06:34:51 PM ವರೆಗೆ
ಕರಣ
ಬಾಳವ – 02:57:41 PM ವರೆಗೆ, ಕೌಳವ – 03:37:06 AM (ಶುಕ್ರವಾರ) ವರೆಗೆ
ಋತುಶರದ್
ಸೂರ್ಯ – ಚಂದ್ರೋದಯ
ಸೂರ್ಯೋದಯ6:08:07
ಸೂರ್ಯಾಸ್ತ18:23:35
ಚಂದ್ರೋದಯ24:03:59
ಚಂದ್ರಾಸ್ತ12:24:00
ಚಂದ್ರ ರಾಶಿವೃಷಭ
ಕಾಲ
ರಾಹು ಕಾಲ01:47:47 PM ರಿಂದ 03:19:43 PM
ಯಮಗಂಡ06:08:07 AM ರಿಂದ 07:40:03 AM
ಗುಳಿಕ ಕಾಲ09:11:59 AM ರಿಂದ 10:43:55 AM

 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಮಾದರಿ ಶಾಲಾ ಯೋಜನೆ ಅಡಿಯಲ್ಲಿ ಅಲಂಕೃತಗೊಳ್ಳುತ್ತಿವೆ ತಾಲ್ಲೂಕಿನ ಶಾಲೆಗಳು

0

ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿ ಮಕ್ಕಳ ದಾಖಲಾತಿ, ಹಾಜರಾತಿಯನ್ನು ನಿಯತವಾಗಿ ಕಾಯ್ದುಕೊಳ್ಳುವುದು, ಗುಣಾತ್ಮಕ ಶಿಕ್ಷಣ ಒದಗಿಸಲು ಪೂರಕವಾಗಿ ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸಿದೆ. ಅದಕ್ಕಾಗಿ ಕ್ಷೀರ ಭಾಗ್ಯ, ಬಿಸಿಯೂಟ, ಆಗಿಂದಾಗ್ಗೆ ಮಕ್ಕಳ ಆರೋಗ್ಯ ತಪಾಸಣೆ, ಉಚಿತ ಸಮವಸ್ತ್ರ, ಬೈಸಿಕಲ್, ಪುಸ್ತಕಗಳನ್ನು ವಿತರಿಸಲಾಗುತ್ತಿದೆ.

 ಇದೀಗ ಜಿಲ್ಲೆಯಲ್ಲಿ ಜಿಲ್ಲಾಪಂಚಾಯತ್ ನಿಂದ ಮಾದರಿ ಶಾಲಾ ಯೋಜನೆಯನ್ನು ಜಾರಿಗೊಳಿಸಿದ್ದು ಆರಂಭಿಕ ಹಂತವಾಗಿ ಮೊದಲು ಜಿಲ್ಲೆಯ 38 ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ.

 ಆ ಪೈಕಿ ತಾಲ್ಲೂಕಿನ 7 ಶಾಲೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು ಎಲ್ಲಾ ಕಾಮಗಾರಿಗಳೂ ಬಹುತೇಕ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ.

 ಮಾದರಿ ಶಾಲೆಗಳಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಂಪೌಂಡ್ ನಿರ್ಮಾಣ, ಮಳೆನೀರು ಕೊಯ್ಲು ಯೋಜನೆ, ಶೌಚಾಲಯ ನಿರ್ಮಾಣ, ಕಿಚನ್ ಗಾರ್ಡನ್, ಉದ್ಯಾನವನ ನಿರ್ಮಾಣ,  ನೆನಸುಗುಂಡಿ ನಿರ್ಮಾಣ,  ಮಕ್ಕಳಿಗೆ ಕೈತೊಳೆಯುವ ಸಿಂಕ್ ಗಳ ನಿರ್ಮಾಣ , ಆಟದ ಕೋರ್ಟು, ವಾಕಿಂಗ್ ಪಾಥ್ ನಂತಹ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ.

 ಅಷ್ಟಲ್ಲದೇ ದಾನಿಗಳು, ಹಿರಿಯ ವಿದ್ಯಾರ್ಥಿಗಳು, ಸ್ಥಳೀಯರಿಂದ ಕಂಪ್ಯೂಟರ್, ಡಿಜಿಟಲ್ ಬೋಧನೆಗೆ ಪೂರಕವಾದ ಪರಿಕರಗಳು, ಗ್ರೀನ್ ಮತ್ತು ವೈಟ್ ಬೋರ್ಡ್ ಗಳ ಅಳವಡಿಕೆ, ಎಲ್ಲಾ ತರಗತಿ ಕೋಣೆಗಳಿಗೆ ಲೈಟ್ ಮತ್ತು ಫ್ಯಾನ್ ಗಳ ಅಳವಡಿಕೆ ಮಾಡಲಾಗುತ್ತಿದೆ. ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ, ನಲಿಕಲಿ ಕೊಠಡಿ ಆಕರ್ಷಕಗೊಳಿಸಲಾಗುತ್ತಿದೆ.

ಈಗಾಗಲೇ ಆಯ್ಕೆಯಾಗಿರುವ ಶಾಲೆಗಳ ಒಳಗೆ, ಹೊರಗೆ ಬಣ್ಣ ಬಳಿಯುವ ಕಾರ್ಯ ಮುಗಿದಿದ್ದು, ವರ್ಲಿ ಕಲೆಯ ಮೂಲಕ ಭೌತಿಕ ಪರಿಸರವನ್ನು ಅಂದಗೊಳಿಸಲಾಗಿದೆ ಎನ್ನುತ್ತಾರೆ ಕ್ಷೇತ್ರಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್.

Chikkaballapura Agriculture Market Watch – 09/09/2020

0

ಚಿಕ್ಕಬಳ್ಳಾಪುರ ಕೃಷಿ ಮಾರುಕಟ್ಟೆ ಧಾರಣೆ

Date: 09/09/2020

ಪ್ರಮಾಣ: ಕ್ವಿಂಟಲ್, ವರ್ಗ: ಸರಾಸರಿ

ಉತ್ಪನ್ನಗಳು

ಆವಕ

ಕನಿಷ್ಠ

ಗರಿಷ್ಠ

ಹುರುಳಿಕಾಯಿ (ವೋಲ್)5730005000
ಬೀಟ್ರೂಟ್908001200
ಹಾಗಲಕಾಯಿ1518002200
ಸೋರೆಕಾಯಿ710001200
ಬದನೆಕಾಯಿ305001000
ಎಲೆಕೋಸು155700800
ದಪ್ಪ ಮೆಣಸಿನಕಾಯಿ4515002000
ಕ್ಯಾರೆಟ್10025003500
ಹೂಕೋಸು5012001500
ಬಜ್ಜಿ ಮೆಣಸಿನಕಾಯಿ7418002000
ತೆಂಗಿನಕಾಯಿ20000800018000
ಸೌತೆಕಾಯಿ4510001400
ಹಸಿರು ಮೆಣಸಿನಕಾಯಿ2430004500
ನವಿಲುಕೋಸು1715002000
ಈರುಳ್ಳಿ25022002600
ಆಲೂಗಡ್ಡೆ15030003200
ಹೀರೇಕಾಯಿ4018002300
ಸೀಮೆ ಬದನೆಕಾಯಿ7010001200
ಪಡವಲಕಾಯಿ35500600
ತೊಂಡೆಕಾಯಿ62600800

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 09/09/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 09/09/2020

CB Lots: 702
Qty: 37343 Kgs
Max: 330
Min: 150
Avg: 246
BV Lots: 07
Qty: 418 Kgs
Max: 320
Min: 210
AVG: 272
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (08/09/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Chintamani Agriculture Market Watch – 09/09/2020

0

ಚಿಂತಾಮಣಿ ಕೃಷಿ ಮಾರುಕಟ್ಟೆ ಧಾರಣೆ

Date: 09/09/2020

ಪ್ರಮಾಣ: ಕ್ವಿಂಟಲ್, ವರ್ಗ: ಸರಾಸರಿ

ಉತ್ಪನ್ನಗಳು

ಆವಕ

ಕನಿಷ್ಠ

ಗರಿಷ್ಠ

ಧನಿಯಾ (ಸ್ಥಳೀಯ)550007500
ಅಕ್ಕಿ (ಹಂಸ)6320002300
ಅಕ್ಕಿ (ಸೋನ)25038005000


SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬುಧವಾರ 13 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 13 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ 65 ವರ್ಷದ ಗಂಡಸು,
  2. K K ಪೇಟೆಯ 46 ವರ್ಷದ ಗಂಡಸು,
  3. ವೀರಪುರದ 28 ವರ್ಷದ ಮಹಿಳೆ,
  4. S ಗುಂಡ್ಲಹಳ್ಳಿಯ 40 ವರ್ಷದ ಗಂಡಸು,
  5. ಕಾಚಹಳ್ಳಿಯ 42 ವರ್ಷದ ಗಂಡಸು,
  6. H ಕ್ರಾಸ್ ನ 23 ವರ್ಷದ ಮಹಿಳೆ, 42 ವರ್ಷದ ಮಹಿಳೆ,
  7. ಅಬ್ಲೂಡಿನ 24 ವರ್ಷದ ಮಹಿಳೆ, 40 ವರ್ಷದ ಮಹಿಳೆ, 70 ವರ್ಷದ ಗಂಡಸು, 13 ವರ್ಷದ ಯುವಕ,
  8. ಗುಡಿಹಳ್ಳಿಯ 45 ವರ್ಷದ ಗಂಡಸು,
  9. ತಲಕಾಯಲಾಬೆಟ್ಟದ 60 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Daily Panchangam – ಪಂಚಾಂಗ 9 September 2020

0

Daily Panchangam – ಪಂಚಾಂಗ (9 September 2020, ಬುಧವಾರ)

ಪಂಚಾಂಗ

ಸಂವತ್ಸರಶಾರ್ವರಿ
ಮಾಸಭಾದ್ರಪದ
ಪಕ್ಷಕೃಷ್ಣಪಕ್ಷ
ತಿಥಿಸಪ್ತಮಿ – 02:08:19 AM ವರೆಗೆ
ನಕ್ಷತ್ರಕೃತ್ತಿಕಾ – 11:15:54 AM ವರೆಗೆ
ಯೋಗಹರ್ಷಣ – 06:15:16 PM ವರೆಗೆ
ಕರಣ
ವಿಷ್ಟಿ (ಭದ್ರ) – 01:10:24 PM ವರೆಗೆ, ಭವ – 02:08:19 AM ವರೆಗೆ
ಋತುಶರದ್

ಸೂರ್ಯ – ಚಂದ್ರೋದಯ

ಸೂರ್ಯೋದಯ6:08:06
ಸೂರ್ಯಾಸ್ತ18:24:18
ಚಂದ್ರೋದಯ23:17:00
ಚಂದ್ರಾಸ್ತ11:33:00
ಚಂದ್ರ ರಾಶಿವೃಷಭ

ಕಾಲ

ರಾಹು ಕಾಲ12:16:12 PM ರಿಂದ 01:48:13PM
ಯಮಗಂಡ08:35:21 AM ರಿಂದ 09:24:25 AM
ಗುಳಿಕ ಕಾಲ10:44:11 AM ರಿಂದ 12:16:12 PM

 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಏನೇ ಅಡೆತಡೆ ಬಂದರೂ ಯಶಸ್ಸಿನ ದಡ ಸೇರುತ್ತೇನೆ ಎಂಬ ದೃಢ ನಿರ್ಧಾರ ಇಂದಿನ ಮಕ್ಕಳಲ್ಲಿ ಬೇಕಾಗಿದೆ

0

ತಾಲ್ಲೂಕಿನ ಹಂಡಿಗನಾಳದ ಈರಣ್ಣ ಕೆಂಪಣ್ಣ ಕಲ್ಯಾಣ ಮಂಟಪದಲ್ಲಿ ಈರಣ್ಣ ಕೆಂಪಣ್ಣ ದೇವಾಲಯ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಆರನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಈರಣ್ಣ ಕೆಂಪಣ್ಣ ದೇವಾಲಯ ಟ್ರಸ್ಟ್ ನ ಅಧ್ಯಕ್ಷ ನಿವೃತ್ತ ಐ.ಪಿ.ಎಸ್ ಅಧಿಕಾರಿ ಎನ್.ನಾಗರಾಜ್ ಮಾತನಾಡಿದರು.

 ಪ್ರತಿಯೊಬ್ಬರಲ್ಲೂ ಒಂದು ವ್ಯಕ್ತಿತ್ವ ಇರುತ್ತದೆ. ಇದನ್ನು ಗುರುತಿಸುವಂತ ಕೆಲಸವಾಗಬೇಕು. ಇನ್ನೊಬ್ಬರನ್ನು ಅನುಕರಣೆ ಮಾಡುವ ಬದಲು ತಮ್ಮದೇ ಆದ ಭಿನ್ನ ವ್ಯಕ್ತಿತ್ವದಿಂದ ನಮ್ಮನ್ನು ನಾವು ರೂಡಿಸಿಕೊಳ್ಳಬೇಕು. ಜೀವನದ ಗುರಿ ಮುಟ್ಟಲು ಹಲವು ದಾರಿಗಳಿವೆ. ಏನೇ ಅಡೆತಡೆ ಬಂದರೂ ಯಶಸ್ಸಿನ ದಡ ಸೇರುತ್ತೇನೆ ಎಂಬ ದೃಢ ನಿರ್ಧಾರ ಇಂದಿನ ಮಕ್ಕಳಲ್ಲಿ ಬೇಕಾಗಿದೆ, ನಮ್ಮ ಮೇಲೆ ನಮಗೆ ವಿಶ್ವಾಸ ಇರಬೇಕು ಎಂದು ಹೇಳಿದರು.

  ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್ ಮಾತನಾಡಿ, ಕಲಿಕೆ ಎಂಬುವುದಕ್ಕೆ ಕೊನೆ ಎಂಬುದಿಲ್ಲ. ಅದು ನಿರಂತರ ಪ್ರಕ್ರಿಯೆ, ಮನುಷ್ಯ ಹುಟ್ಟಿನಿಂದ ಸಾಯೊವರೆಗೂ ಒಂದಲ್ಲ ಒಂದು ವಿಷಯವನ್ನು ಕಲಿಯುತ್ತಲೇ ಸಾಗುತ್ತಾನೆ. ಆದರೆ, ಮಕ್ಕಳು ಕಲಿಕೆಯಲ್ಲಿ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ವಿಷಯದ ಬಗ್ಗೆ ಪ್ರಶ್ನೆ ಮಾಡುವುದರಿಂದ ಹೆಚ್ಚೆಚ್ಚು ಮಾಹಿತಿ ಲಭ್ಯವಾಗುತ್ತದೆ ಎಂದರು.

 ಈಚೆಗೆ ನಿಧನರಾದ ಟ್ರಸ್ಟ್ ನ ಗೌರವಾಧ್ಯಕ್ಷರಾಗಿದ್ದ ಆನೂರು ಪಿ.ವಿ.ನಾಗರಾಜ್ ಹಾಗೂ ಗುಡಿಜಾತ್ರೆ ಸಮಿತಿ ಸದಸ್ಯ ವಿಕ್ರಂ ಅವರಿಗೆ ಈ ಸಂದರ್ಭದಲ್ಲಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

 ಈರಣ್ಣ ಕೆಂಪಣ್ಣ ದೇವಾಲಯ ಒಕ್ಕಲಿನ ಕುಟುಂಬಗಳ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಆರ್.ಕುಶಾಲಿನಿ, ಜಿ.ಆರ್.ವರ್ಷಿತ, ಮುನೇಗೌಡ ಅವರನ್ನು ಗೌರವಿಸಲಾಯಿತು.

 ಈರಣ್ಣ ಕೆಂಪಣ್ಣ ದೇವಾಲಯ ಟ್ರಸ್ಟ್ ಉಪಾಧ್ಯಕ್ಷ ಆರ್.ರವಿ, ಕಾರ್ಯದರ್ಶಿ ಅಶ್ವತ್ಠಯ್ಯ, ಮುನಿರಾಜು, ಮುನಿಸ್ವಾಮಿಗೌಡ, ಡಾ.ನವೀನ್, ರಾಜಗೋಪಾಲ್, ದೇವರಾಜ್, ನಂಜಪ್ಪ, ರಮೇಶ್, ರಾಜಣ್ಣ, ಮಂಜುನಾಥ್, ಬಿ.ಎಂ.ಜಯರಾಮ್, ಗೋವಿಂದರಾಜು, ರಾಮದಾಸ್ ಹಾಜರಿದ್ದರು.

Chikkaballapura Agriculture Market Watch – 08/09/2020

0

ಚಿಕ್ಕಬಳ್ಳಾಪುರ ಕೃಷಿ ಮಾರುಕಟ್ಟೆ ಧಾರಣೆ

Date: 08/09/2020

ಪ್ರಮಾಣ: ಕ್ವಿಂಟಲ್, ವರ್ಗ: ಸರಾಸರಿ

ಪ್ರಬೇಧಗಳು

ಆವಕ

ಕನಿಷ್ಠ

ಗರಿಷ್ಠ

ಬೀನ್ಸ್ (ವೋಲ್)4030005000
ಬೀಟ್ ರೂಟ್738001000
ಹಾಗಲಕಾಯಿ1510001200
ಸೋರೆಕಾಯಿ1018002000
ಬದನೆಕಾಯಿ305001000
ಗೋರಿಕಾಯಿ1020002200
ಎಲೆಕೋಸು145800900
ದಪ್ಪ ಮೆಣಸಿನಕಾಯಿ4520002200
ಕ್ಯಾರೆಟ್6525003500
ಹೂಕೋಸು513001500
ದಪ್ಪ ಮೆಣಸಿನಕಾಯಿ1815001600
ಸೌತೆಕಾಯಿ648001200
ಹಸಿರು ಮೆಣಸಿನಕಾಯಿ4525003500
ನವಿಲುಕೋಸು1520002400
ಮೂಲಂಗಿ15700800
ಹೀರೆಕಾಯಿ1520002200
ಸೀಮೆಬದನೆಕಾಯಿ4012001300
ಪಡವಲಕಾಯಿ30500600
ತೊಂಡೇಕಾಯಿ658001000

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Chintamani Agriculture Market Watch – 08/09/2020

0

ಚಿಂತಾಮಣಿ ಕೃಷಿ ಮಾರುಕಟ್ಟೆ ಧಾರಣೆ

Date: 08/09/2020

ಪ್ರಮಾಣ: ಕ್ವಿಂಟಲ್, ವರ್ಗ: ಸರಾಸರಿ

ಉತ್ಪನ್ನಗಳು

ಆವಕ

ಕನಿಷ್ಠ

ಗರಿಷ್ಠ

ಗೋಡಂಬಿ – ಲೋಕಲ್ (ರಾ)59650010500
ಅಕ್ಕಿ (ಹಂಸ)2520002300
ಅಕ್ಕಿ (ಸೋನ)8038005000


SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 08/09/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 08/09/2020

CB Lots: 654
Qty: 34965 Kgs
Max: 340
Min: 150
Avg: 239
BV Lots: 03
Qty: 133 Kgs
Max: 275
Min: 253
AVG: 270
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (07/09/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಂಗಳವಾರ 17 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ 17 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ಕೋಟೆ ವೃತ್ತದ 19 ವರ್ಷದ ಯುವತಿ, 42 ವರ್ಷದ ಮಹಿಳೆ, 70 ವರ್ಷದ ಮಹಿಳೆ,
  2. ನಗರ್ತಪೇಟೆಯ 26 ವರ್ಷದ ಗಂಡಸು,
  3. ಅಪ್ಪೇಗೌಡನಹಳ್ಳಿಯ 57 ವರ್ಷದ ಗಂಡಸು,
  4. ಬಶೆಟ್ಟಹಳ್ಳಿಯ 44 ವರ್ಷದ ಮಹಿಳೆ,
  5. ನಚಗಾನಹಳ್ಳಿಯ 26 ವರ್ಷದ ಗಂಡಸು,
  6. ಗುಡಿಹಳ್ಳಿಯ 34 ವರ್ಷದ ಗಂಡಸು,
  7. ಜಂಗಮಕೋಟೆಯ 22 ವರ್ಷದ ಗಂಡಸು,
  8. ಮಳ್ಳೂರಿನ 1 ವರ್ಷದ ಹುಡುಗ, 45 ವರ್ಷದ ಮಹಿಳೆ, 48 ವರ್ಷದ ಮಹಿಳೆ,
  9. ತಾದೂರಿನ 55 ವರ್ಷದ ಮಹಿಳೆ,
  10. ಮೇಲೂರಿನ 23 ವರ್ಷದ ಮಹಿಳೆ, 18 ವರ್ಷದ ಯುವತಿ,
  11. ಬೆಳ್ಳೂಟಿಯ 42 ವರ್ಷದ ಗಂಡಸು,
  12. ಗಂಜಿಗುಂಟೆಯ 27 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi