ತಾಲ್ಲೂಕಿನಲ್ಲಿ ಶುಕ್ರವಾರ 5 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0
310
Covid-19 sidlaghatta coronavirus Covid Positive Cases Taluk village

ತಾಲ್ಲೂಕಿನಲ್ಲಿ 18/12/2020 ಶುಕ್ರವಾರ 5 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

  1. ನಗರದ ಕನಕ ನಗರದ 25 ವರ್ಷದ ಗಂಡಸು, 70 ವರ್ಷದ ಮಹಿಳೆ, 45 ವರ್ಷದ ಮಹಿಳೆ,
  2. ವರದನಾಯಕನಹಳ್ಳಿಯ 25 ವರ್ಷದ ಗಂಡಸು,
  3. ಹಳೇ ಗಂಜಿಗುಂಟೆಯ 25 ವರ್ಷದ ಗಂಡಸು,
  4. ದಿಬ್ಬೂರಹಳ್ಳಿಯ 60 ವರ್ಷದ ಮಹಿಳೆ,
  5. ಗುಡ್ಲನರಸಿಂಹನಹಳ್ಳಿಯ 28 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!