ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 11 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ 40 ವರ್ಷದ ಗಂಡಸು,
- ರಾಜೀವಗಾಂಧಿ Layout ನ 45 ವರ್ಷದ ಮಹಿಳೆ, 42 ವರ್ಷದ ಮಹಿಳೆ,
- ಜೌಗುಪೇಟೆಯ 45 ವರ್ಷದ ಗಂಡಸು,
- ಹನುಮಂತಪುರದ 18 ವರ್ಷದ ಯುವಕ, 48 ವರ್ಷದ ಮಹಿಳೆ,
- ಅಂಬಿಗನಹಳ್ಳಿಯ 25 ವರ್ಷದ ಮಹಿಳೆ, 88 ವರ್ಷದ ಗಂಡಸು,
- ಜಂಗಮಕೋಟೆಯ 60 ವರ್ಷದ ಗಂಡಸು,
- ಮೇಲೂರಿನ 45 ವರ್ಷದ ಗಂಡಸು,
- ಗುಡಿಹಳ್ಳಿಯ 45 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi