ಶಿಡ್ಲಘಟ್ಟ ತ್ಲಾಲೂಕಿನ ದಿಬ್ಬೂರಹಳ್ಳಿ ಪೋಲಿಸ್ ಠಾಣೆಯ ವ್ಯಾಪ್ತಿಯ್ಲಲಿ ಕ್ಯಾಸಗೆರೆ ಗ್ರಾಮದ ಕೃಷ್ಣಾರೆಡ್ಡಿ ಬಿನ್ ಚೌಡರೆಡ್ಡಿ ಎಂಬುವರ ಮನೆ ಮೇಲೆ ಪೋಲಿಸರು ದಾಳಿ ಮಾಡಿ ಕಳ್ಳತನದಿಂದ ಮಾರಾಟ ಮಾಡಲು ಗೋಣಿಚೀಲಗಳ್ಲಲಿ ಅಡಗಿಸಿಟ್ಟ್ದಿದ ೪೭೧ ಇಂಡಿಯನ್ ಸ್ಟಾರ್ ಟಾರ್ಟಾಯ್ಸ್ ಅಥವಾ ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡರು. ಜ್ಲಿಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಟಿ.ಡಿ.ಪವಾರ್, ವೃತ್ತ ನಿರೀಕ್ಷಕ ಪಿ.ನರಸಿಂಹಮೂರ್ತಿ, ದಿಬ್ಬೂರಹಳ್ಳಿ ಠಾಣೆಯ ಪಿಎಸ್ಐ ರಾಜು ತಂಡ ಕಾರ್ಯಾಚರಣೆಯ್ಲಲಿ ಪಾಲ್ಗೊಂಡ್ದಿದರು.
- Advertisement -
- Advertisement -