ಶಿಡ್ಲಘಟ್ಟ : ನಗರದ ಉಲ್ಲೂರುಪೇಟೆ ನಿವಾಸಿ, ರೈತ ಹಾಗೂ “ಅಡುಗೆ ರಾಮಣ್ಣ” ಎಂದೇ ಹೆಸರಾದ ಪಾಕತಜ್ಞ ರಾಮಣ್ಣ(70) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಮುಂಜಾನೆ ನಿಧನರಾದರು. ಮೃತರು ಪತ್ನಿ, ಪುತ್ರ, ಸಹೋದರರು, ಸಹೋದರಿಯರು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವನ್ನು ಅವರ ತೋಟದಲ್ಲಿ ನೆರವೇರಿಸಲಾಯಿತು.
- Advertisement -